AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ‘ಶಾಕುಂತಲಂ’ಗಾಗಿ ಸೀರೆಯುಟ್ಟು ಮಿಂಚು ಹರಿಸಿದ ನಟಿ ಸಮಂತಾ

Samantha: ಶಾಕುಂತಲಂ ಸಿನಿಮಾ ಪ್ರಚಾರಕ್ಕಾಗಿ ಸೀರೆಯುಟ್ಟು ಅಂದವಾಗಿ ರೆಡಿಯಾಗಿದ್ದಾರೆ ಸಮಂತಾ. ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ ನಟಿ ಸಮಂತಾ.

ಮಂಜುನಾಥ ಸಿ.
|

Updated on: Mar 25, 2023 | 9:15 PM

Share

ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ ನಟಿ ಸಮಂತಾ

1 / 5
ಕಾಳಿದಾನಸ ಶಾಂಕುಂತಲಾ ಕಾವ್ಯ ಆಧರಿಸಿ ನಿರ್ಮಿಸಿದ ಶಾಕುಂತಲಂ ಸಿನಿಮಾದಲ್ಲಿ ಶಕುಂತಲೆ ಪಾತ್ರದಲ್ಲಿ ನಟಿಸಿದ್ದಾರೆ ಸಮಂತಾ.

2 / 5

ಶಾಕುಂತಲಂ ಸಿನಿಮಾ ಪ್ರಚಾರಕ್ಕಾಗಿ ಸೀರೆಯುಟ್ಟು ಅಂದವಾಗಿ ರೆಡಿಯಾಗಿದ್ದರು ಸಮಂತಾ

3 / 5
ಅನಾರೋಗ್ಯದಿಂದ ಚೇತರಿಸಿಕೊಂಡಿರುವ ನಟಿ ಸಮಂತಾ ಇದೀಗ ಮತ್ತೆ ಹಳೆ ಜೋಶ್​ನೊಂದಿಗೆ ಮರಳಿದ್ದಾರೆ.

4 / 5
ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖುಷಿ, ಸಿಟಾಡೆಲ್ ವೆಬ್ ಸರಣಿ, ಬಾಲಿವುಡ್ ಸಿನಿಮಾ, ಇಂಗ್ಲೀಷ್ ಸಿನಿಮಾ ಅರೇಂಜ್​ಮೆಂಟ್ಸ್ ಆಫ್ ಲವ್​ ಇನ್ನಿತರೆಗಳಲ್ಲಿ ನಟಿಸುತ್ತಿದ್ದಾರೆ.

5 / 5
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್

ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು

ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್