ಹುಟ್ಟುಹಬ್ಬವನ್ನು ಥಾಯ್ಲೆಂಡ್ನಲ್ಲಿ ಆಚರಿಸಿಕೊಂಡ ಸಂಯುಕ್ತ, ಪಾರ್ಟಿ ಹೇಗಿತ್ತು? ಚಿತ್ರಗಳ ನೋಡಿ
Samyuktha Hegde: ನಟಿ ಸಂಯುಕ್ತಾ ಹೆಗ್ಡೆ ಥಾಯ್ಲೆಂಡ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೇಕ್ನಿಂದ ಶುರುವಾದ ಹುಟ್ಟುಹಬ್ಬ ಮುಕ್ತಾಯವಾಗಿದ್ದು ಹೇಗೆ? ಚಿತ್ರಗಳಲ್ಲಿ ನೋಡಿ...
Updated on:Jul 19, 2023 | 10:50 PM
Share

ಥಾಯ್ಲೆಂಡ್ನ ಕೋಹ್ ಪಂಗೋನ್ ದ್ವೀಪದಲ್ಲಿ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಸಂಯುಕ್ತಾ ಹೆಗ್ಡೆ

ಮಾದಕ ಉಡುಗೆ, ಬೆರಳಿಗೆ ಉಂಗುರ, ಕೇಕು ಜೊತೆಗೆ ವೈನು, ವೋಡ್ಕ ಸಂಯುಕ್ತಾರ ಹುಟ್ಟುಹಬ್ಬ ಜೋರಾಗಿಯೇ ನಡೆದಿದೆ.

ತಮಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿರುವವರಿಗೆ ಧನ್ಯವಾದಗಳನ್ನು ಸಂಯುಕ್ತಾ ತಿಳಿಸಿದ್ದಾರೆ.

ತಮ್ಮ ಹುಟ್ಟುಹಬ್ಬ ಶುರುವಾದ ಬಗೆ ಹಾಗೂ ಅಂತ್ಯವಾದ ಬಗೆ ಹೇಗಿತ್ತೆಂದು ಚಿತ್ರಗಳಲ್ಲಿ ಹೇಳಿದ್ದಾರೆ ಸಂಯುಕ್ತಾ.

ಕೇಕಿಕೊಂದಿಗೆ ಶುರುವಾದ ಸಂಯುಕ್ತಾರ ಹುಟ್ಟುಹಬ್ಬ, ಮದ್ಯದ ನಶೆಯಲ್ಲಿ ಬೀದಿ ಬದಿಯ ಎಟಿಎಂ ಬಳಿ ನೆಲದಲ್ಲಿ ಕುಳಿತುಕೊಳ್ಳುವ ಮೂಲಕ ಅಂತ್ಯವಾಗಿದೆ.

ನನಗೆ ತೋಚಿದಂತೆ ಬದುಕಲು ಸಾಧ್ಯವಾಗುತ್ತಿರುವುದಕ್ಕೆ ಸಂತೋಶವನ್ನು ಸಂಯುಕ್ತಾ ವ್ಯಕ್ತಪಡಿಸಿದ್ದಾರೆ.

ಸಂಯುಕ್ತಾರ ಚಿತ್ರಗಳಿಗೆ ಕೆಲವರು ನೆಗೆಟಿವ್ ಕಮೆಂಟ್ಗಳನ್ನು ಸಹ ಹಾಕಿದ್ದಾರೆ.
Published On - 10:49 pm, Wed, 19 July 23
Related Photo Gallery
ಮೈಸೂರಿನ ಪ್ರತಿ ಮೂಲೆಯಲ್ಲೂ ಭಾರತದ ಪರಂಪರೆ ಹಾಸುಹೊಕ್ಕಿದೆ; ಮೋದಿ ಬಣ್ಣನೆ
ಮಲಬದ್ಧತೆ ಕಡಿಮೆ ಮಾಡಲು ಜೀವನಶೈಲಿಯಲ್ಲಿ ಮಾಡಬೇಕಾದ ಪ್ರಮುಖ ಬದಲಾವಣೆಗಳು
ಬಿಗ್ಬಾಸ್ ಬದಲು ಬೇರೊಂದು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್
ನಾಳೆ ಪೊಲೀಸ್ ನೇಮಕಾತಿ ಪರೀಕ್ಷೆ: ಪ್ರಿಯಾಂಕ್ ಖರ್ಗೆಯಿಂದ ಮಹತ್ವದ ಸೂಚನೆ
ಕಾಲೇಜು ವಿದ್ಯಾರ್ಥಿಗಳಲ್ಲಿ 7 ಸಾವಿರ ಹೆಚ್ಐವಿ ಸೋಂಕು ವದಂತಿ ಸುಳ್ಳು
ಪ್ರಧಾನಿ ಮೋದಿಗೆ ಅಪೂರ್ವ ಉಡುಗೊರೆ
ಮಾಲತಿ ನದಿ ಪ್ರವಾಹದಲ್ಲಿ ಸಿಲುಕಿದ ಕಾರು: ಒಂದೇ ಕುಟುಂಬದ 6 ಜನರ ರಕ್ಷಣೆ!
ಮೈಸೂರಿನಲ್ಲಿ 'ಮೋದಿ... ಮೋದಿ...' ಜಯಘೋಷ
ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿ, ಗಿಡ ನೆಟ್ಟ ಪ್ರಧಾನಿ ಮೋದಿ
‘ಡಯಾಲಿಸಿಸ್ ಮಾಡಿಸಿಕೊಂಡು ಸಿನಿಮಾ ಶೂಟಿಂಗ್ಗೆ ಬರುತ್ತಿದ್ದರು ಅಂಬರೀಶ್’
ಮೋದಿಗೆ ಸಿಎಂ ಡಿಕೆಶಿಯಿಂದ ಸ್ವಾಗತ
ಗ್ರಾಮ ಪಂಚಾಯತಿಗಳಿಗೆ ಪಿಡಿಒಗಳ ನೇಮಕಾತಿ; ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ
ಭರ್ತಿಯತ್ತ ಕಬಿನಿ ಜಲಾಶಯ, 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಕೊಡಗಿನಲ್ಲಿ ಭಾರೀ ಮಳೆ: ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ಭಾಗಶಃ ಕುಸಿತ
ಹೆಗಲ ಮೇಲೆ ಮೊಸಳೆ ಹೊತ್ತು ಪೊಲೀಸ್ ಠಾಣೆಗೆ ಬಂದ ಬಿಹಾರದ ಯುವಕ; ವಿಡಿಯೋ ವೈರಲ್
ಆಂಧ್ರದ ಭೋಗಾಪುರಂನಲ್ಲಿ 13,000 ವಿದ್ಯಾರ್ಥಿಗಳ ನೃತ್ಯಕ್ಕೆ ಪ್ರಧಾನಿ ಮೋದಿ ಫಿದಾ
ನೇತ್ರಾವತಿ ನದಿ ಭರ್ತಿ ಧರ್ಮಸ್ಥಳದಲ್ಲಿ ಸ್ನಾನಘಟ್ಟ ಮುಳುಗಡೆ
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ
ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಮಾನ ವೇಳೆ ತ್ಯಾಜ್ಯದ ಮಣ್ಣು ಎತ್ತಿದ ಕೇಂದ್ರ ಸಚಿವೆ ಶೋಭಕ್ಕ!
ಖುದ್ದು ತಲೆಮೇಲೆ ಬುಟ್ಟಿ ಹೊತ್ತು ಮಣ್ಣು ಎತ್ತಿಹಾಕಿದ ಡಿಕೆಶಿ!




