ಹುಟ್ಟುಹಬ್ಬವನ್ನು ಥಾಯ್ಲೆಂಡ್ನಲ್ಲಿ ಆಚರಿಸಿಕೊಂಡ ಸಂಯುಕ್ತ, ಪಾರ್ಟಿ ಹೇಗಿತ್ತು? ಚಿತ್ರಗಳ ನೋಡಿ
Samyuktha Hegde: ನಟಿ ಸಂಯುಕ್ತಾ ಹೆಗ್ಡೆ ಥಾಯ್ಲೆಂಡ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೇಕ್ನಿಂದ ಶುರುವಾದ ಹುಟ್ಟುಹಬ್ಬ ಮುಕ್ತಾಯವಾಗಿದ್ದು ಹೇಗೆ? ಚಿತ್ರಗಳಲ್ಲಿ ನೋಡಿ...
Updated on:Jul 19, 2023 | 10:50 PM
Share

ಥಾಯ್ಲೆಂಡ್ನ ಕೋಹ್ ಪಂಗೋನ್ ದ್ವೀಪದಲ್ಲಿ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಸಂಯುಕ್ತಾ ಹೆಗ್ಡೆ

ಮಾದಕ ಉಡುಗೆ, ಬೆರಳಿಗೆ ಉಂಗುರ, ಕೇಕು ಜೊತೆಗೆ ವೈನು, ವೋಡ್ಕ ಸಂಯುಕ್ತಾರ ಹುಟ್ಟುಹಬ್ಬ ಜೋರಾಗಿಯೇ ನಡೆದಿದೆ.

ತಮಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿರುವವರಿಗೆ ಧನ್ಯವಾದಗಳನ್ನು ಸಂಯುಕ್ತಾ ತಿಳಿಸಿದ್ದಾರೆ.

ತಮ್ಮ ಹುಟ್ಟುಹಬ್ಬ ಶುರುವಾದ ಬಗೆ ಹಾಗೂ ಅಂತ್ಯವಾದ ಬಗೆ ಹೇಗಿತ್ತೆಂದು ಚಿತ್ರಗಳಲ್ಲಿ ಹೇಳಿದ್ದಾರೆ ಸಂಯುಕ್ತಾ.

ಕೇಕಿಕೊಂದಿಗೆ ಶುರುವಾದ ಸಂಯುಕ್ತಾರ ಹುಟ್ಟುಹಬ್ಬ, ಮದ್ಯದ ನಶೆಯಲ್ಲಿ ಬೀದಿ ಬದಿಯ ಎಟಿಎಂ ಬಳಿ ನೆಲದಲ್ಲಿ ಕುಳಿತುಕೊಳ್ಳುವ ಮೂಲಕ ಅಂತ್ಯವಾಗಿದೆ.

ನನಗೆ ತೋಚಿದಂತೆ ಬದುಕಲು ಸಾಧ್ಯವಾಗುತ್ತಿರುವುದಕ್ಕೆ ಸಂತೋಶವನ್ನು ಸಂಯುಕ್ತಾ ವ್ಯಕ್ತಪಡಿಸಿದ್ದಾರೆ.

ಸಂಯುಕ್ತಾರ ಚಿತ್ರಗಳಿಗೆ ಕೆಲವರು ನೆಗೆಟಿವ್ ಕಮೆಂಟ್ಗಳನ್ನು ಸಹ ಹಾಕಿದ್ದಾರೆ.
Published On - 10:49 pm, Wed, 19 July 23
Related Photo Gallery
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ




