ಹುಟ್ಟುಹಬ್ಬವನ್ನು ಥಾಯ್ಲೆಂಡ್ನಲ್ಲಿ ಆಚರಿಸಿಕೊಂಡ ಸಂಯುಕ್ತ, ಪಾರ್ಟಿ ಹೇಗಿತ್ತು? ಚಿತ್ರಗಳ ನೋಡಿ
Samyuktha Hegde: ನಟಿ ಸಂಯುಕ್ತಾ ಹೆಗ್ಡೆ ಥಾಯ್ಲೆಂಡ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೇಕ್ನಿಂದ ಶುರುವಾದ ಹುಟ್ಟುಹಬ್ಬ ಮುಕ್ತಾಯವಾಗಿದ್ದು ಹೇಗೆ? ಚಿತ್ರಗಳಲ್ಲಿ ನೋಡಿ...
Updated on:Jul 19, 2023 | 10:50 PM
Share

ಥಾಯ್ಲೆಂಡ್ನ ಕೋಹ್ ಪಂಗೋನ್ ದ್ವೀಪದಲ್ಲಿ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಸಂಯುಕ್ತಾ ಹೆಗ್ಡೆ
1 / 7

ಮಾದಕ ಉಡುಗೆ, ಬೆರಳಿಗೆ ಉಂಗುರ, ಕೇಕು ಜೊತೆಗೆ ವೈನು, ವೋಡ್ಕ ಸಂಯುಕ್ತಾರ ಹುಟ್ಟುಹಬ್ಬ ಜೋರಾಗಿಯೇ ನಡೆದಿದೆ.
2 / 7

ತಮಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿರುವವರಿಗೆ ಧನ್ಯವಾದಗಳನ್ನು ಸಂಯುಕ್ತಾ ತಿಳಿಸಿದ್ದಾರೆ.
3 / 7

ತಮ್ಮ ಹುಟ್ಟುಹಬ್ಬ ಶುರುವಾದ ಬಗೆ ಹಾಗೂ ಅಂತ್ಯವಾದ ಬಗೆ ಹೇಗಿತ್ತೆಂದು ಚಿತ್ರಗಳಲ್ಲಿ ಹೇಳಿದ್ದಾರೆ ಸಂಯುಕ್ತಾ.
4 / 7

ಕೇಕಿಕೊಂದಿಗೆ ಶುರುವಾದ ಸಂಯುಕ್ತಾರ ಹುಟ್ಟುಹಬ್ಬ, ಮದ್ಯದ ನಶೆಯಲ್ಲಿ ಬೀದಿ ಬದಿಯ ಎಟಿಎಂ ಬಳಿ ನೆಲದಲ್ಲಿ ಕುಳಿತುಕೊಳ್ಳುವ ಮೂಲಕ ಅಂತ್ಯವಾಗಿದೆ.
5 / 7

ನನಗೆ ತೋಚಿದಂತೆ ಬದುಕಲು ಸಾಧ್ಯವಾಗುತ್ತಿರುವುದಕ್ಕೆ ಸಂತೋಶವನ್ನು ಸಂಯುಕ್ತಾ ವ್ಯಕ್ತಪಡಿಸಿದ್ದಾರೆ.
6 / 7

ಸಂಯುಕ್ತಾರ ಚಿತ್ರಗಳಿಗೆ ಕೆಲವರು ನೆಗೆಟಿವ್ ಕಮೆಂಟ್ಗಳನ್ನು ಸಹ ಹಾಕಿದ್ದಾರೆ.
7 / 7
Published On - 10:49 pm, Wed, 19 July 23
Related Photo Gallery
ರಾಶಿಗನುಗುಣವಾಗಿ ಸಪ್ಟೆಂಬರ್ನ ಮೂರನೇ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ
ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಹೈ ಅಲರ್ಟ್
ಎಸ್ಐಆರ್ ನೋಟಿಸ್ ಬಂದರೆ ಪರಿಶೀಲನೆ ಹೇಗಿರಲಿದೆ ಎಂಬ ವಿವರ ಇಲ್ಲಿ ತಿಳಿಯಿರಿ
ಡಿಸಿ ತಂಡಕ್ಕೆ ಬಂಪರ್ ಗಿಫ್ಟ್; ಬಿಎಂಡಬ್ಲ್ಯು ಕಾರು ಉಡುಗೊರೆ ಕೊಟ್ಟ ಕಲಾನಿಧಿ
ತಿರುಪತಿಯ ಸಾಮಾನ್ಯ ಭಕ್ತರಿಗೆ ಬಿಗ್ ರಿಲೀಫ್: ಸೆ.13ರಂದು VIP ದರ್ಶನ ರದ್ದು!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ




