- Kannada News Photo gallery Sandalwood celebrities hold National Flag to celebrate 75th Independence Day
ಚಂದನವನದ ತಾರೆಯರ ಸ್ವಾತಂತ್ರ್ಯ ದಿನಾಚರಣೆ; ಇಲ್ಲಿದೆ ವಿಶೇಷ ಫೋಟೋ ಗ್ಯಾಲರಿ
Sandalwood | 75th Independence Day: 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ತಾರೆಯರು ಭಾಗಿ ಆಗಿದ್ದಾರೆ. ಅವರ ಸ್ಪೆಷಲ್ ಫೋಟೋಗಳು ಇಲ್ಲಿವೆ..
Updated on: Aug 15, 2022 | 1:29 PM
Share

Sandalwood celebrities hold National Flag to celebrate 75th Independence Day

Sandalwood celebrities hold National Flag to celebrate 75th Independence Day

ತ್ರಿವರ್ಣ ಧ್ವಜಕ್ಕೆ ನಟಿ ಕಾರುಣ್ಯ ರಾಮ್ ಸೆಲ್ಯೂಟ್.

ಕಾಶ್ಮೀರದ ಗಡಿಯಲ್ಲಿ ರಾಷ್ಟ್ರ ಧ್ವಜ ಹಿಡಿದ ‘ಮಾರ್ಟಿನ್’ ಚಿತ್ರತಂಡ.

ಸತೀಶ್ ನೀನಾಸಂ ಕೈಯಲ್ಲಿ ಕಂಗೊಳಿಸಿತು ತಿರಂಗ.

75ನೇ ವರ್ಷದ ಸ್ವಾತಂತ್ರೋತ್ಸವಕ್ಕೆ ನಟ ಡಾಲಿ ಧನಂಜಯ್ ಶುಭಾಶಯ.

ಎಲ್ಲರಿಗೂ ಸ್ವಾತಂತ್ರೋತ್ಸದ ಶುಭ ಹಾರೈಸಿದ ನಟಿ ಆಶಾ ಭಟ್.

ರಾಷ್ಟ್ರ ಧ್ವಜ ಹಿಡಿದು ಹೆಮ್ಮೆಯಿಂದ ಪೋಸ್ ನೀಡಿದ ನಟಿ ತಾರಾ.

ಸ್ವಾತಂತ್ರೋತ್ಸದ ಸಂಭ್ರಮದಲ್ಲಿ ನಿರ್ದೇಶಕ ಪ್ರೇಮ್.

ತ್ರಿರ್ವಣ ಧ್ವಜ ಹಿಡಿದ ನಟ-ನಿರ್ದೇಶಕ ಎಂ.ಜಿ. ಶ್ರೀನಿವಾಸ್.

ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ.
Related Photo Gallery
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!




