ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಚಿತ್ರಗಳಲ್ಲಿ ಹೇಳುವುದಾದರೆ
Sapta Sagaradache Ello: ರಕ್ಷಿತ್ ಶೆಟ್ಟಿ ನಟಿಸಿ, ಹೇಮಂತ್ ರಾವ್ ನಿರ್ದೇಶನ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕೆಲವು ಸುಂದರ ಚಿತ್ರಗಳು ಇಲ್ಲಿವೆ.
Updated on: Feb 04, 2024 | 11:12 PM
Share

ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕನ್ನಡದ ಇತ್ತೀಚೆಗಿನ ಮಾಸ್ಟರ್ಪೀಸ್ಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಸಿನಿಮಾದ ಕತೆಯ ಜೊತೆಗೆ ಹೇಮಂತ್ ರಾವ್ ಶಬ್ದ, ಬಣ್ಣ ಹಾಗೂ ರೂಪಕಗಳನ್ನು ಬಳಸಿರುವ ರೀತಿಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ.

ತನ್ನ ಪ್ರೇಯಸಿಯನ್ನು ಆಕೆಯ ಪತಿಯೊಟ್ಟಿಗೆ ಸುಖದಿಂದಿರುವುದು ಕಂಡು ಖುಷಿ ಪಡುವ ಈ ದೃಶ್ಯ ಅದ್ಭುತವಾಗಿದೆ.

ಒಂದನ್ನೊಂದು ಬಿಟ್ಟಿರದಿದ್ದ ಕೈಗಳು ಮತ್ತೆ ಸೇರಲು ಅಳುಕಿ ಹಿಂಜರಿಯುವ ಈ ದೃಶ್ಯ, ಹೇಮಂತ್ ರಾವ್ರ ಪ್ರತಿಭೆಗೆ ಹಿಡಿದ ಕನ್ನಡಿ.

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಗಿಂತಲೂ ಬಿ ನಲ್ಲಿ ಬಣ್ಣದ ಬಳಕೆ ರೂಪಕಗಳ ಬಳಕೆ ಹೆಚ್ಚು ಎನಿಸುತ್ತದೆ.

ಸುರಭಿಯನ್ನು ಮೊದಲ ಬಾರಿ ಭೇಟಿಯಾಗಿ ಆಕೆಯ ಕೈಲಿ ಮನು ಹಾಡಿಸಿದಾಗ ಪಕ್ಕದಲ್ಲಿದ್ದ ಕನ್ನಡಿಯಲ್ಲಿ ಪ್ರಿಯಾಳ ಬಿಂಬ ಮೂಡಿರುತ್ತದೆ ಗಮನಿಸಿದಿರಾ?

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿಯ ಅತ್ಯುತ್ತಮ ದೃಶ್ಯಗಳಲ್ಲಿ ಇದು ಸಹ ಒಂದು. ಒಡೆದ ಕನ್ನಡಿಯಲ್ಲಿ ಎರಡು ಬಿಂಬ.
Related Photo Gallery
ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿದ ವಿಜಯ್ ಸಹೋದರ
ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್ಪಿಜಿ ಸಿಲಿಂಡರ್ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ




