AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sapthami Gowda: ತೂಗು ಮಂಚದಲ್ಲಿ ಕೂತು, ನಗೆ ಚೆಲ್ಲಿದ ‘ಲೀಲಾ’

Sapthami Gowda: ನಟಿ ಸಪ್ತಮಿ ಗೌಡ ತಮ್ಮ ಕೆಲವು ಅಂದದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Apr 30, 2023 | 9:07 PM

Share
ಸುಂದರವಾದ ಸೀರೆ-ರವಿಕೆಯುಟ್ಟು ಚಂದದ ಫೋಸು ಕೊಟ್ಟಿದ್ದಾರೆ ನಟಿ ಸಪ್ತಮಿ ಗೌಡ

ಸುಂದರವಾದ ಸೀರೆ-ರವಿಕೆಯುಟ್ಟು ಚಂದದ ಫೋಸು ಕೊಟ್ಟಿದ್ದಾರೆ ನಟಿ ಸಪ್ತಮಿ ಗೌಡ

1 / 5
ಸೀರೆ ಪ್ರಿಯೆ ಈ ಹೊಸತಲೆಮಾರಿನ ಚೆಲುವೆ ಸಪ್ತಮಿ ಗೌಡ

ಸೀರೆ ಪ್ರಿಯೆ ಈ ಹೊಸತಲೆಮಾರಿನ ಚೆಲುವೆ ಸಪ್ತಮಿ ಗೌಡ

2 / 5
ಕಾಂತಾರದ ಲೀಲಾ ಪಾತ್ರದ ಮೂಲಕ ದೊಡ್ಡ ಖ್ಯಾತಿ ಗಳಿಸಿದ್ದಾರೆ ಸಪ್ತಮಿ ಗೌಡ

ಕಾಂತಾರದ ಲೀಲಾ ಪಾತ್ರದ ಮೂಲಕ ದೊಡ್ಡ ಖ್ಯಾತಿ ಗಳಿಸಿದ್ದಾರೆ ಸಪ್ತಮಿ ಗೌಡ

3 / 5
ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಿ ಬಂದಿದ್ದಾರೆ ಸಪ್ತಮಿ ಗೌಡ

ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಿ ಬಂದಿದ್ದಾರೆ ಸಪ್ತಮಿ ಗೌಡ

4 / 5
ದೊಡ್ಮನೆಯ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವಕ್ಕೆ ನಾಯಕಿ ಸಪ್ತಮಿ ಗೌಡ

ದೊಡ್ಮನೆಯ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವಕ್ಕೆ ನಾಯಕಿ ಸಪ್ತಮಿ ಗೌಡ

5 / 5