- Kannada News Photo gallery Shamita Shetty forgot her old feelings with Raqesh Bapat Here is the new pic
ರಾಕೇಶ್ ಬಾಪಟ್ನ ಮರೆತು ಮುಂದೆ ಸಾಗಿದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ; ಇಲ್ಲಿವೆ ಕ್ಯೂಟ್ ಫೋಟೋಗಳು
Shamita Shetty: ಶಮಿತಾ ಶೆಟ್ಟಿಗೆ ಇನ್ನೂ ಮದುವೆ ಆಗಿಲ್ಲ. ರಾಕೇಶ್ ಬಾಟಪ್ ಅವರನ್ನು ಲವ್ ಮಾಡಿದ ನಂತರ ಅವರಿಗೆ ಕಂಕಣ ಭಾಗ್ಯ ಕೂಡಿ ಬಂತು ಎನ್ನಲಾಗಿತ್ತು. ಆದರೆ, ಹಾಗಾಗಿಲ್ಲ. ಇಬ್ಬರೂ ಬ್ರೇಕಪ್ ಮಾಡಿಕೊಂಡರು.
Updated on:Dec 29, 2022 | 1:12 PM

ಶಮಿತಾ ಶೆಟ್ಟಿ ಅವರು ‘ಹಿಂದಿ ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ರಾಕೇಶ್ ಬಾಪಟ್ ಜತೆಗಿನ ಲವ್ ವಿಚಾರಕ್ಕೂ ಶಮಿತಾ ಸುದ್ದಿ ಆಗಿದ್ದರು.

ಶಮಿತಾ ಶೆಟ್ಟಿಗೆ ಇನ್ನೂ ಮದುವೆ ಆಗಿಲ್ಲ. ರಾಕೇಶ್ ಬಾಟಪ್ ಅವರನ್ನು ಲವ್ ಮಾಡಿದ ನಂತರ ಅವರಿಗೆ ಕಂಕಣ ಭಾಗ್ಯ ಕೂಡಿ ಬಂತು ಎನ್ನಲಾಗಿತ್ತು. ಆದರೆ, ಹಾಗಾಗಿಲ್ಲ. ಇಬ್ಬರೂ ಬ್ರೇಕಪ್ ಮಾಡಿಕೊಂಡರು.

ರಾಕೇಶ್ ಜತೆಗಿನ ಬ್ರೇಕಪ್ ನಂತರ ಶಮಿತಾ ಹಾಯಾಗಿದ್ದಾರೆ. ಕಹಿ ಘಟನೆ ಮರೆತು ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ.

ಸಹೋದರಿ ಶಿಲ್ಪಾ ಶೆಟ್ಟಿ ಜತೆ ಶಮಿತಾ ಸಮಯ ಕಳೆದಿದ್ದಾರೆ. ಇಬ್ಬರೂ ಒಟ್ಟಾಗಿ ಡಿನ್ನರ್ಗೆ ಹೋಗಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಶಮಿತಾ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಶಿಲ್ಪಾ ಪತಿ ಅರೆಸ್ಟ್ ಆದ ಸಂದರ್ಭದಲ್ಲಿ ಶಮಿತಾ ಬಿಗ್ ಬಾಸ್ ಒಟಿಟಿಗೆ ಹೋಗುವ ಅವಕಾಶ ಬಂದೊದಗಿತ್ತು. ಈ ವಿಚಾರದಲ್ಲಿ ಶಮಿತಾ ಅವರನ್ನು ಅನೇಕರು ಟೀಕೆ ಮಾಡಿದ್ದರು.
Published On - 1:12 pm, Thu, 29 December 22



















