Shilpa Shetty: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ; ಇಲ್ಲಿವೆ ಫೋಟೋಗಳು

Shilpa Shetty Photos: ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸದ್ಯ ಇಂಡಿಯಾ ಗಾಟ್ ಟ್ಯಾಲೆಂಟ್​ನಲ್ಲಿ ನಿರ್ಣಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ.

Jan 22, 2022 | 4:35 PM
TV9kannada Web Team

| Edited By: shivaprasad.hs

Jan 22, 2022 | 4:35 PM

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್.

1 / 6
ಇಂಡಿಯಾ ಗಾಟ್ ಟ್ಯಾಲೆಂಟ್​ನಲ್ಲಿ ನಿರ್ಣಾಯಕಿಯಾಗಿರುವ ನಟಿ, ಇತ್ತೀಚೆಗೆ ಕಾರ್ಯಕ್ರಮಕ್ಕೆ ಹೊಸ ಅವತಾರದಲ್ಲಿ ಆಗಮಿಸಿದ್ದಾರೆ.

2 / 6
ಹೊಸ ಫೋಟೋಶೂಟ್ ಮೂಲಕ ಮಿಂಚಿರುವ ಶಿಲ್ಪಾ ಶೆಟ್ಟಿ, ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

3 / 6
ಚಿತ್ರಗಳನ್ನು ಹಂಚಿಕೊಂಡಿರುವ ಶಿಲ್ಪಾ,  ಮಸ್ತ್ ಕ್ಯಾಪ್ಶನ್​ಗಳನ್ನೂ ನೀಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

4 / 6
ಶಿಲ್ಪಾ ಸಖತ್ ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

5 / 6
ಈ ಹಿಂದೆಯೂ ಅವರು ಹಂಚಿಕೊಂಡಿದ್ದ ಚಿತ್ರಗಳು ವೈರಲ್ ಆಗಿದ್ದವು.

6 / 6

Follow us on

Most Read Stories

Click on your DTH Provider to Add TV9 Kannada