AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಒಟ್ಟಿಗೆ ಕುಳಿತು ಐಪಿಎಲ್ ಮ್ಯಾಚ್ ನೋಡಿದ ಶಿವಣ್ಣ-ಧನುಷ್​; ಇಲ್ಲಿವೆ ಫೋಟೋಸ್

RCB vs CSK Match: ಶಿವಣ್ಣ ಹಾಗೂ ತಮಿಳು ನಟ ಧನುಷ್ ಐಪಿಎಲ್ ಮ್ಯಾಚ್ ವೀಕ್ಷಿಸಿದ್ದಾರೆ. ಧನುಷ್ ಸಿಎಸ್​ಕೆ ಬೆಂಬಲಿಸಿದರೆ, ಶಿವಣ್ಣ ಆರ್​ಸಿಬಿ ಪರ ಇದ್ದರು.

ರಾಜೇಶ್ ದುಗ್ಗುಮನೆ
|

Updated on: Apr 18, 2023 | 6:52 AM

Share
ಏಪ್ರಿಲ್ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಪಂದ್ಯ ನಡೆಯಿತು. ರೋಚಕ ಪಂದ್ಯದಲ್ಲಿ ಆರ್​ಸಿಬಿ ಹೋರಾಡಿ ಸೋಲೊಪ್ಪಿಕೊಂಡಿತು. ಈ ಮ್ಯಾಚ್ ನೋಡಲು ಶಿವಣ್ಣ ತೆರಳಿದ್ದರು.

1 / 5
ವಿಶೇಷ ಎಂದರೆ ಶಿವಣ್ಣ ಮಾತ್ರ ಅಲ್ಲದೆ ತಮಿಳು ನಟ ಧನುಷ್ ಕೂಡ ಇದ್ದರು. ಧನುಷ್ ಸಿಎಸ್​ಕೆ ಬೆಂಬಲಿಸಿದರೆ, ಶಿವಣ್ಣ ಆರ್​ಸಿಬಿ ಪರ ಇದ್ದರು.

2 / 5
ಶಿವರಾಜ್​ಕುಮಾರ್ ಅವರು ಆರ್​ಸಿಬಿ ಜರ್ಸಿ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಅಭಿಮಾನಿಗಳ ಪೇಜ್​ನಲ್ಲಿ ವೈರಲ್ ಆಗಿದೆ.

3 / 5
ಶಿವರಾಜ್​ಕುಮಾರ್ ಅವರ ಎನರ್ಜಿಗೆ ಬೇರೊಬ್ಬರು ಸಾಟಿ ಇಲ್ಲ. ಆರ್​ಸಿಬಿ ಆಟಗಾರರು ಸಿಕ್ಸ್ ಹೊಡೆದಾಗೆಲ್ಲ ಶಿಳ್ಳೆ, ಚಪ್ಪಾಳೆ ಹಾಕಿ ಅವರು ಸಂಭ್ರಮಿಸುತ್ತಿದ್ದರು.

4 / 5
ಧನುಷ್ ಹಾಗೂ ಶಿವರಾಜ್​ಕುಮಾರ್ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ಗಾಗಿ ಧನುಷ್ ಬೆಂಗಳೂರಿಗೆ ಬಂದಿದ್ದರೇ ಎನ್ನುವ ಪ್ರಶ್ನೆ ಮೂಡಿದೆ.

5 / 5
Follow Us
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!

ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ

ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌

ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ

13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್

ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್

ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?

ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು

ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ