Ganesh Chaturthi: ಹಬ್ಬ ಮಾಡಿ, ಮೋದಕ ಸವಿದು ಸಂಭ್ರಮಿಸಿದ ಶ್ರದ್ಧಾ ಕಪೂರ್; ಫೋಟೋ ವೈರಲ್
Shraddha Kapoor | Ganesh Chaturthi 2022: ಪ್ರತಿ ವರ್ಷವೂ ಶ್ರದ್ಧಾ ಕಪೂರ್ ಅವರು ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸುತ್ತಾರೆ. ಈ ವರ್ಷದ ಫೋಟೋಗಳು ಗಮನ ಸೆಳೆಯುತ್ತಿವೆ.
Updated on: Sep 01, 2022 | 1:49 PM
Share

Shraddha Kapoor celebrates Ganesh Chaturthi 2022 and poses with modaks

Shraddha Kapoor celebrates Ganesh Chaturthi 2022 and poses with modaks

ವಿಶೇಷ ಏನೆಂದರೆ, ಶ್ರದ್ಧಾ ಕಪೂರ್ ಅವರ ಮನೆಯಲ್ಲಿ 10 ದಿನಗಳ ಕಾಲ ಗಣೇಶನ ಹಬ್ಬ ಮಾಡಲಾಗುತ್ತದೆ. ‘ವರ್ಷದ ಈ 10 ದಿನಗಳು ನನ್ನ ಫೇವರಿಟ್’ ಎಂದು ಅವರು ಹೇಳಿದ್ದಾರೆ.

ಗಣೇಶ ಚತುರ್ಥಿ ಸಲುವಾಗಿ ಶ್ರದ್ಧಾ ಕಪೂರ್ ಅವರು ಕೆಂಪು ಬಣ್ಣದ ಸೀರೆ ಧರಿಸಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮೋದಕ ಸವಿದು ಖುಷಿಪಟ್ಟಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.

ಕಳೆದ ವರ್ಷ ಕೂಡ ಶ್ರದ್ಧಾ ಕಪೂರ್ ಅವರು ಸಡಗರದಿಂದ ಈ ಹಬ್ಬವನ್ನು ಆಚರಿಸಿದ್ದರು. ಬಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಪ್ರಾಜೆಕ್ಟ್ಗಳಲ್ಲಿ ಶ್ರದ್ಧಾ ಬ್ಯುಸಿ ಆಗಿದ್ದಾರೆ.
Related Photo Gallery
ತಮನ್ನಾ ಭಾಟಿಯಾ ದೇಹದ ಬಗ್ಗೆ ಕೀಳು ಹೇಳಿಕೆ, ಕಾಲಿಗೆ ಬೀಳಲು ರೆಡಿ ಎಂದ ನಟ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಡಾಕ್ಟರ್
ಪಾದಚಾರಿ ಯುವತಿಗೆ ಲೈಂಗಿಕ ಕಿರುಕುಳ: ಇಬ್ಬರು ಡೆಲಿವರಿ ಬಾಯ್ಸ್ ಅರೆಸ್ಟ್
ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದವರು ಭಾರತದಲ್ಲಿ ವೈದ್ಯರಾಗುವುದು ಹೇಗೆ?
ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್ನ ಎತ್ತಿಕಟ್ಟಿದ ಟಾಲಿವುಡ್ ಮಂದಿ
ಮಗುವಿನ ಸಮೇತ ಎಸ್ಕಲೇಟರ್ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ರಾಯಚೂರಲ್ಲಿ ಪೊಲೀಸ್ ಶ್ವಾನಗಳಿಗೆ ಫ್ಯಾನ್, ಏರ್ ಕೂಲರ್ ವ್ಯವಸ್ಥೆ
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು: ದಂಧೆಕೋರರಿಗೆ ಬಿಗ್ ಶಾಕ್
ರೈಲಿನ ಮೇಲೆ ಸಾಹಸ ಮಾಡಲು ಹೋಗಿ ಯುವಕ ಸಾವು
ಡಾ ರಾಜ್ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್




