AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಕ ಸಂಜಿತ್​ ಹೆಗಡೆಗೆ ‘ನವ ನಕ್ಷತ್ರ ಸನ್ಮಾನ 2021’ ಪ್ರಶಸ್ತಿ

ರಿಯಾಲಿಟಿ ಶೋ ಮೂಲಕ ಸಾಕಷ್ಟು ಹೆಸರು ಮಾಡಿದವರು ಸಂಜಿತ್ ಹೆಗಡೆ. ಅವರು ಸಾಕಷ್ಟು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಭಿನ್ನ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jan 05, 2022 | 9:01 AM

Share
ರಿಯಾಲಿಟಿ ಶೋ ಮೂಲಕ ಸಾಕಷ್ಟು ಹೆಸರು ಮಾಡಿದವರು ಸಂಜಿತ್​ ಹೆಗಡೆ.

ರಿಯಾಲಿಟಿ ಶೋ ಮೂಲಕ ಸಾಕಷ್ಟು ಹೆಸರು ಮಾಡಿದವರು ಸಂಜಿತ್​ ಹೆಗಡೆ.

1 / 5
ಅವರು ಸಾಕಷ್ಟು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಭಿನ್ನ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಅವರು ಸಾಕಷ್ಟು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಭಿನ್ನ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

2 / 5
ಸಂಜಿತ್​ ಹೆಗಡೆಗೆ ಭಾರೀ ಬೇಡಿಕೆ ಇದೆ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯಲ್ಲೂ ಹಾಡಿದ್ದಾರೆ.

ಸಂಜಿತ್​ ಹೆಗಡೆಗೆ ಭಾರೀ ಬೇಡಿಕೆ ಇದೆ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯಲ್ಲೂ ಹಾಡಿದ್ದಾರೆ.

3 / 5
ಅವರಿಗೆ ಟಿವಿ9ನ ‘ನವ ನಕ್ಷತ್ರ ಸನ್ಮಾನ 2021’ ಪ್ರಶಸ್ತಿ ದೊರೆತಿದೆ.

ಅವರಿಗೆ ಟಿವಿ9ನ ‘ನವ ನಕ್ಷತ್ರ ಸನ್ಮಾನ 2021’ ಪ್ರಶಸ್ತಿ ದೊರೆತಿದೆ.

4 / 5
ರಘು ದೀಕ್ಷಿತ್​ ಪ್ರಸಸ್ತಿ ಪ್ರದಾನ ಮಾಡಿದರು.

ರಘು ದೀಕ್ಷಿತ್​ ಪ್ರಸಸ್ತಿ ಪ್ರದಾನ ಮಾಡಿದರು.

5 / 5

Published On - 7:40 pm, Tue, 4 January 22