Sitara Ghattamaneni: ಮಿರರ್ ಸೆಲ್ಫಿಯಲ್ಲಿ ಸ್ಟೈಲಿಶ್ ಆಗಿ ಪೋಸ್ ಕೊಟ್ಟ ಸಿತಾರಾ-ನಮ್ರತಾ
ಸಿತಾರಾ ಅವರು ಕ್ಯಾಮೆರಾ ಎದುರು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅವರು ಅನೇಕ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದಾರೆ.
Updated on: Apr 11, 2023 | 1:09 PM
Share

ಮಹೇಶ್ ಬಾಬು ಮಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸ್ಟಾರ್ ಹೀರೋ ಮಗಳು ಅನ್ನೋ ಕಾರಣಕ್ಕೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಇದನ್ನು ಅವರು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಸಿತಾರಾ ಅವರು ಕ್ಯಾಮೆರಾ ಎದುರು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅವರು ಅನೇಕ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದಾರೆ.

ಸಿತಾರಾ ಹಾಗೂ ಅವರ ತಾಯಿ ನಮ್ರತಾ ಮಿರರ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನ್ ಹಾಡಿನಲ್ಲಿ ಸಿತಾರಾ ಕೂಡ ಹೆಜ್ಜೆ ಹಾಕಿದ್ದರು. ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಶೀಘ್ರದಲ್ಲೇ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಸಿತಾರಾ ಅವರು ಇತ್ತೀಚೆಗೆ ತಾಯಿ ನಮ್ರತಾ ಜೊತೆ ವಿದೇಶಕ್ಕೆ ಟ್ರಿಪ್ ತೆರಳಿದ್ದರು. ಈ ಫೋಟೋ ವೈರಲ್ ಆಗಿದೆ.
Related Photo Gallery
CET ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗಿಗೆ ಗಮ್ ಟೇಮ್!
ರಿಷಭ್ ಪಂತ್ ಮತ್ತು ಸಂಜೀವ್ ಗೋಯೆಂಕಾ ನಡುವಣ ವಿಡಿಯೋ ವೈರಲ್
ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
CET ಪರೀಕ್ಷೆ: ಆಭರಣ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಶಾಕ್
Video: ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ
ಕೇವಲ 3.30 ರೂಪಾಯಿಗೆ ಒಂದು ಮೊಟ್ಟೆ ಲಭ್ಯ
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
ಮತದಾನದ ವೇಳೆ ಮುರ್ಷಿದಾಬಾದ್ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ತಮಿಳುನಾಡು ಚುನಾವಣೆ: ಮತದಾನ ಮಾಡಿದ ತ್ರಿಷಾ, ವಿಡಿಯೋ ನೋಡಿ
ಫೆಮಿನಾ ಮ್ಯಾಗಜಿನ್ಗೆ ಪೋಸ್ ಕೊಟ್ಟ ಸಾರಾ ಅರ್ಜುನ್
ಎಷ್ಟು ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ ನೋಡಿ ಟಾಕ್ಸಿಕ್ ನಟಿ ಹುಮಾ
ಬೆಸ್ಟ್ ರಿವೆಂಜ್, ತನಗೆ ಇಂಜೆಕ್ಷನ್ ಕೊಟ್ಟ ವೈದ್ಯರಿಗೆ ಇಂಜೆಕ್ಷನ್ ಚುಚ್ಚಿದ ಬಾಲಕ
ಕನ್ನಡದ ಸೆಲೆಬ್ರಿಟಿ ಮನೆಗೆ ಬಂತು ಡಿಫೆಂಡರ್ ಕಾರು
ಮಕ್ಕಳಿಗೆ ಈಜು ಕಲಿಸುವ ಸುಲಭ ಉಪಾಯವಿದು!




