ತೆಲುಗಿನಲ್ಲಿ ನಿಲ್ಲುತ್ತಿಲ್ಲ ಮರು ಬಿಡುಗಡೆ ಹಾವಳಿ, ಮತ್ತೆ ರಿಲೀಸ್ ಆಗುತ್ತಿವೆ 6 ಹಳೆ ಸಿನಿಮಾಗಳು
Re Release trend: ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ರೀ ರಿಲೀಸ್ ಟ್ರೆಂಡ್ ಬಲು ಜೋರಾಗಿ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಪ್ರಾರಂಭವಾದ ಈ ಟ್ರೆಂಡ್ ಈಗಂತೂ ಬಲು ಜೋರು ಪಡೆದುಕೊಂಡಿದೆ. ಸ್ಟಾರ್ ನಟರ ಹುಟ್ಟುಹಬ್ಬಗಳಿಗೆ ಅವರ ಬ್ಲಾಕ್ ಬಸ್ಟರ್ ಹಳೆಯ ಸಿನಿಮಾಗಳನ್ನು ರಿಲೀಸ್ ಮಾಡಲಾಯ್ತು. ಈಗ ಹಳೆಯ ಹಿಟ್ ಸಿನಿಮಾಗಳನ್ನೆಲ್ಲ ಉದ್ದೇಶವೇ ಇಲ್ಲದೆ ಕೇವಲ ಹಣಕ್ಕಾಗಿ ರಿ-ರಿಲೀಸ್ ಮಾಡಲಾಗುತ್ತಿದೆ. ಈಗ ಕೇವಲ 20 ದಿನಗಳ ಅಂತರದಲಲಿ ಆರು ಸಿನಿಮಾಗಳು ಮರು ಬಿಡುಗಡೆಗೆ ಆಗುತ್ತಿವೆ.

1 / 6

2 / 6

3 / 6

4 / 6

5 / 6

6 / 6