‘ಗರಡಿ’ ಪೈಲ್ವಾನನ ಚೆಲುವೆ ಸೋನಲ್ ಮೊಂತೇರೊ ಚೆಲುವ ಕಂಡಿರಾ
Sonal Monteiro: ಯೋಗರಾಜ್ ಭಟ್ ನಿರ್ದೇಶಿಸಿ, ಯಶಸ್ ಸೂರ್ಯ ನಟಿಸಿರುವ 'ಗರಡಿ' ಸಿನಿಮಾದಲ್ಲಿ ಸೋನಲ್ ಮೊಂತೇರೊ ನಾಯಕಿ. 'ಗರಡಿ' ಸಿನಿಮಾದ ಟ್ರೈಲರ್ನಲ್ಲಿ ಕಾಣಿಸಿಕೊಂಡಿದ್ದು ಹೀಗೆ...
Updated on: Nov 02, 2023 | 10:13 PM
Share

ನಟಿ ಸೋನಲ್ ಮೊಂತೇರೋ 'ಗರಡಿ' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡಿದ್ದು ಹೀಗೆ

ರಾಣೆಬೆನ್ನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕದಾಗಿ-ಚೊಕ್ಕದಾಗಿ ಮಾತನಾಡಿದರು ಸೋನಲ್ ಮೊಂತೇರೋ

ಕಾರ್ಯಕ್ರಮದ ಅತಿಥಿ ದರ್ಶನ್ ಅವರನ್ನು ಅಣ್ಣನೆಂದು ಪ್ರೀತಿಯಿಂದ ಕರೆದಿದ್ದು ವಿಶೇಷ.

ನಟ ದರ್ಶನ್ ಸಹ ಸೋನಲ್ ರನ್ನು ತಮ್ಮ ಗೆಳೆಯರ ಗ್ಯಾಂಗ್ನ ಸದಸ್ಯೆ ಎಂದೇ ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ನಟಿ ನಿಶ್ವಿಕಾ ನಾಯ್ಡು ಸಹ ಭಾಗಿಯಾಗಿದ್ದರು. ಅವರೂ ಸಹ 'ಗರಡಿ' ಸಿನಿಮಾದ ಭಾಗ

ಯೋಗರಾಜ್ ಭಟ್ ನಿರ್ದೇಶಿಸಿ ಯಶಸ್ ಸೂರ್ಯ ನಟಿಸಿರುವ 'ಗರಡಿ' ಸಿನಿಮಾದಲ್ಲಿ ಸೋನಲ್ ನಾಯಕಿ
Related Photo Gallery
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ




