ಸೌಥ್ ಸೆಲೆಬ್ರಿಟಿಗಳ ದೀಪಾವಳಿ ಹೀಗಿತ್ತು: ಚಿತ್ರಗಳಲ್ಲಿ ನೋಡಿ
Celebrity Deepavali: ದಕ್ಷಿಣ ಭಾರತದ ಸೆಲೆಬ್ರಿಟಿ ನಟ-ನಟಿಯರು ದೀಪಾವಳಿ ಹಬ್ಬವನ್ನು ಆಚರಣೆ ಮಾಡಿದ್ದು ಹೀಗೆ.
Updated on: Nov 14, 2023 | 7:53 PM
Share

ನಟ ಯಶ್ ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದರು.

ಫ್ಯಾಮಿಲಿ ಮ್ಯಾನ್ ಕಿಚ್ಚ ಸುದೀಪ್ ಸುದೀಪ್ ಕುಟುಂಬದೊಂದಿಗೆ ದೀಪಾವಳಿ ಆಚರಣೆ ಮಾಡಿದರು.

ದೀಪಾವಳಿ ಹಬ್ಬಕ್ಕೆ ಖುಷಿಯಿಂದ ಜೊತೆಗೆ ಚಿತ್ರ ತೆಗೆಸಿಕೊಂಡ ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕ

‘ಜವಾನ್’ ಸಿನಿಮಾದ ನಿರ್ದೇಶಕ ಅಟ್ಲಿ ಹಾಗೂ ಅವರ ಪತ್ನಿ ದೀಪಾವಳಿಯನ್ನು ತೆಗಿಸಿಕೊಂಡ ಚಿತ್ರವಿದು.

ನಟಿ ಖುಷ್ಬು ತಮ್ಮ ಕುಟುಂಬದೊಟ್ಟಿಗೆ ಖುಷಿ-ಖುಷಿಯಾಗಿ ದೀಪಾವಳಿ ಆಚರಿಸಿದ್ದಾರೆ.

ಸೂಪರ್ ಸ್ಟಾರ್ ರಜನೀಕಾಂತ್ ಸಹ ತಮ್ಮ ಕುಟುಂಬ ಸದಸ್ಯರೊಟ್ಟಿಗೆ ದೀಪಾವಳಿ ಹಬ್ಬ ಆಚರಣೆ ಮಾಡಿದ್ದಾರೆ.
Related Photo Gallery
ಮಗನ ಮಾರ್ಕ್ಸ್ಕಾರ್ಡ್ ತರಲು ಹೋಗಿದ್ದ ತಂದೆ ಹೃದಯಾಘಾತದಿಂದ ಸಾವು
‘ಹೊರಹಾಕಿಯೇ ಹೋಗೋದು’; ಅಶ್ವಿನಿ ವಿರುದ್ಧದ ಚಾಲೆಂಜ್ನಲ್ಲಿ ಗೆದ್ದ ರಕ್ಷಿತಾ
ಟೀಮ್ ಇಂಡಿಯಾದ ಮುಂದಿನ ಸರಣಿ ಯಾರ ವಿರುದ್ಧ? ಇಲ್ಲಿದೆ ವೇಳಾಪಟ್ಟಿ
ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್ಪಿಫ್ ಸಿಬ್ಬಂದಿ
ಅಬಕಾರಿ ಇಲಾಖೆಯಲ್ಲಿ ಭಾರಿ ಹಗರಣ, ಹಣ ಅಸ್ಸಾಂ ಚುನಾವಣೆಗೆ: ಅಶೋಕ್ ಆರೋಪ
ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್ಪಿಫ್ ಸಿಬ್ಬಂದಿ
Bigg Boss Live: ಬಿಗ್ ಬಾಸ್ ವಿನ್ನರ್ ಗಿಲ್ಲಿ ಸಂಭ್ರಮ ನೋಡಿ
ವಿಜಯ ಹಝಾರೆ ಟೂರ್ನಿಯಲ್ಲಿ 'ವಿದರ್ಭ' ಚಾಂಪಿಯನ್ಸ್
‘ಕಣ್ಣೀರು ಒಳಗೆ ಕುಳಿತಿದೆ’; ಅಳಲಾಗದೆ ಕುಳಿತ ಗಿಲ್ಲಿ ನಟ
ಭಯಾನಕ ದೃಶ್ಯ: ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಝಳಪಿಸಿದ ಲಾಂಗ್, ಮಚ್ಚುಗಳು
ಸ್ಪೇನ್ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ, 21 ಮಂದಿ ಸಾವು
ಗಿಲ್ಲಿ ನಟನ ಬಿಗ್ ಬಾಸ್ ವಿನ್ನಿಂಗ್ ಮೂಮೆಂಟ್ ಹೇಗಿತ್ತು ನೋಡಿ
ಮನೆಯಲ್ಲಿ ಜೋಡಿ ಹಂಸಗಳ ಫೋಟೋ ಇದ್ರೆ ಶುಭವಾಗುತ್ತೆ!
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗಲಿದೆ!
‘ಸಾಯೋವರೆಗೆ ಮರೆಯಲ್ಲ’; ಸುದೀಪ್ಗೆ ತಲೆಬಾಗಿ ನಮಸ್ಕರಿಸಿದ ಗಿಲ್ಲಿ




