AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

You’ll All See 7 ವರ್ಷಗಳ ಸತತ ಪರಿಶ್ರಮದಿಂದ ಮೂಡಿದ 264 ಪುಟಗಳ ಪುಸ್ತಕ: ದಿವ್ಯಾಂಗನ ಸಾಧನೆಯನ್ನು ಒಮ್ಮೆ ‘ನೀವೂ ನೋಡಿ’!

ದಿವ್ಯಾಂಗ ಆದಿತ್ಯ ಆರ್ ಬೇಲೂರು ಅವರ 7 ವರ್ಷಗಳ ಸತತ ಪರಿಶ್ರಮದಿಂದ ರಚನೆಯಾದ ಪುಸ್ತಕವನ್ನು ಇಂದು ಬಿಡುಗಡೆ ಮಾಡಲಾಯಿತು. ಮೈಸೂರಿನ ರೇಸ್ ಕ್ಲಬ್‌ ಹೌಸ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 264 ಪುಟಗಳನ್ನು ಹೊಂದಿರುವ ‘ಯೂ ವಿಲ್​ ಆಲ್ ಸೀ’ ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ, ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್​ ಸಹ ಉಪಸ್ಥಿತರಿದ್ದರು.ನಿರಂಜನ್ ನಿಕ್ಕಂ ಮತ್ತು ಡಾ ಪ್ಯಾಮಿಲಾ ಸನತ್ ಆದಿತ್ಯ ಅವರಿಗೆ ಪುಸ್ತಕ ಬರೆಯಲು ಸಹಕಾರ ನೀಡಿದ್ದಾರೆ. ಜೊತೆಗೆ, ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ. ಮೋತಿ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕ ವಾಸ್ತವ ಹಾಗೂ ಕಾಲ್ಪನಿಕ ವಿಚಾರಗಳನ್ನು ಒಳಗೊಂಡಿದೆ.

KUSHAL V
|

Updated on: Feb 12, 2021 | 11:19 PM

Share
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ದಿವ್ಯಾಂಗ ಲೇಖಕ ಆದಿತ್ಯ ಬೇಲೂರು

1 / 12
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು

2 / 12
ವಾಸ್ತವ ಹಾಗೂ ಕಾಲ್ಪನಿಕ ವಿಚಾರಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದ ಗಣ್ಯರು

3 / 12
You'll All See ಪುಸ್ತಕ ಬಿಡುಗಡೆ

You'll All See ಪುಸ್ತಕ ಬಿಡುಗಡೆ

4 / 12
7 ವರ್ಷಗಳ ಸತತ ಪರಿಶ್ರಮದಿಂದ ಮೂಡಿದ 264 ಪುಟಗಳ You'll All See ಪುಸ್ತಕ

5 / 12
ವೇದಿಕೆ ಮೇಲೆ ಗಣ್ಯರು

ವೇದಿಕೆ ಮೇಲೆ ಗಣ್ಯರು

6 / 12
ಕಾರ್ಯಕ್ರಮದಲ್ಲಿ ಲೇಖಕರ ಜೊತೆ ನಟಿ ರಾಧಿಕಾ ನಾರಾಯಣ್​

7 / 12
ನಟಿ ರಾಧಿಕಾ ನಾರಾಯಣ್​

ನಟಿ ರಾಧಿಕಾ ನಾರಾಯಣ್​

8 / 12
ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಬಂಧು ಮಿತ್ರರು

9 / 12
ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು

ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು

10 / 12
ಪುಸ್ತಕದ ಬಗ್ಗೆ ಲೇಖಕರ ಜೊತೆ ಸಂವಾದ

ಪುಸ್ತಕದ ಬಗ್ಗೆ ಲೇಖಕರ ಜೊತೆ ಸಂವಾದ

11 / 12
ಪುಸ್ತಕ ಬಿಡುಗಡೆ ವೇಳೆ ಸಂತಸ ಹಂಚಿಕೊಂಡ ಲೇಖಕ ಆದಿತ್ಯ ಬೇಲೂರು

12 / 12
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?

ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ