Sumalatha: ಸುಮಲತಾ ಅಂಬರೀಶ್ ಅದ್ಧೂರಿ ಹುಟ್ಟುಹಬ್ಬದ ಕೆಲ ಚಿತ್ರಗಳು ಇಲ್ಲಿವೆ

Sumalatha Ambareesh Birthday: ನಟಿ, ಸಂಸದೆ ಸುಮಲತಾ ಅಂಬರೀಶ್ ನಿನ್ನೆ (ಆಗಸ್ಟ್ 26) ರಂದು ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್​ಡೇ ಪಾರ್ಟಿಯ ಕೆಲ ಚಿತ್ರಗಳು ಇಲ್ಲಿವೆ.

ಮಂಜುನಾಥ ಸಿ.
|

Updated on: Aug 27, 2023 | 8:46 PM

ನಟಿ, ಸಂಸದೆ ಸುಮಲತಾ ಅಂಬರೀಶ್ ನಿನ್ನೆ (ಆಗಸ್ಟ್ 26) ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

1 / 8
ಸುಮಲತಾ ಅಂಬರೀಶ್ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ.

2 / 8
ಚಿತ್ರರಂಗದ ಹಲವು ಗಣ್ಯರನ್ನು ಕರೆದು, ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಸುಮಲತಾ ಆಚರಿಸಿಕೊಂಡಿದ್ದಾರೆ.

3 / 8
ಸುಮಲತಾರ ಹುಟ್ಟುಹಬ್ಬ ಸಂಭ್ರಮದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

4 / 8
ಪುತ್ರ ಅಭಿಷೇಕ್ ಅಂಬರೀಶ್, ಸೊಸೆ ಅವಿವಾ ಬಿದಪ್ಪ ಸೇರಿದಂತೆ ಇನ್ನೂ ಹಲವು ಚಿತ್ರರಂಗದ ಗಣ್ಯರು, ಆಪ್ತೇಷ್ಟರು ಸುಮಲತಾ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.

5 / 8
ಕಪ್ಪು ಮತ್ತು ಬಂಗಾರದ ಬಣ್ಣದ ಬಟ್ಟೆಯ ಥೀಮ್​ನಲ್ಲಿ ಬಟ್ಟೆಗಳನ್ನು ಧರಿಸಿ ಅತಿಥಿಗಳು ಹುಟ್ಟುಹಬ್ಬಕ್ಕೆ ಹಾಜರಾಗಿದ್ದರು.

6 / 8
ಸೊಸೆ ಅವಿವಾ, ಅತ್ತೆಯೊಟ್ಟಿಗಿನ ಚಿತ್ರಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭ ಕೋರಿದ್ದಾರೆ.

7 / 8
ಸೊಸೆ ಅವಿವಾ ಬಿದಪ್ಪ ಜೊತೆಗೆ ಸಂಸದೆ, ನಟಿ ಸುಮಲತಾ

8 / 8
Follow us