- TV9 Kannada Photo gallery Tamannaah Bhatia Uploaded Her New Photos On Instagram, She Looking Hot In Black Dress
Tamannaah Bhatia: ತಮನ್ನಾ ಎದೆಯ ಮೇಲೆ ಕಪ್ಪು ಹೂವು
Updated on: Jun 18, 2023 | 10:41 PM
Share

ನಟಿ ತಮನ್ನಾ ಗಾಢ ಕಪ್ಪು ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಮಿಂಚಿದ್ದಾರೆ.

ತಮ್ಮ ಬಾಯ್ಫ್ರೆಂಡ್ ವಿಜಯ್ ವರ್ಮಾ ಜೊತೆ ಜಂಟಿಯಾಗಿ ಫೋಸು ಕೊಡುವ ಮುಂಚೆ ಹೀಗೆ ಒಂಟಿಯಾಗಿ ಫೋಟೊಶೂಟ್ ಮಾಡಿಸಿದ್ದಾರೆ.

ನೆಟ್ಫ್ಲಿಕ್ಸ್ಗಾಗಿ ಬಾಯ್ಫ್ರೆಂಡ್ ವಿಜಯ್ ವರ್ಮಾ ಜೊತೆ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ ತಮನ್ನಾ.

ತಮನ್ನಾ ನಟನೆಯ ಲಸ್ಟ್ ಸ್ಟೋರೀಸ್ 2 ಅಂಥಾಲಜಿ ಸಿನಿಮಾ ಇದೇ ತಿಂಗಳು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.

ಲಸ್ಟ್ ಸ್ಟೋರೀಸ್ 2 ಸಿನಿಮಾದಲ್ಲಿ ತಮನ್ನಾ, ವಿಜಯ್ ವರ್ಮಾ ಜೊತೆಗೆ ಹಸಿ-ಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ.
Related Photo Gallery
ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣ ನೇರಪ್ರಸಾರ
ಮೇಕೆದಾಟು ಯೋಜನೆ: ತಮಿಳುನಾಡು ಆಕ್ಷೇಪಕ್ಕೆ ಹೆಚ್ಡಿಕೆ ಅಸಮಾಧಾನ
ಉದ್ಧವ್ ಠಾಕ್ರೆ ನಿವಾಸಕ್ಕೆ ಡಿಕೆ ಶಿವಕುಮಾರ್ ಭೇಟಿ
ಸುವರ್ಣಸೌಧದಲ್ಲಿ ಯೋಗ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಸಾರ್ವಜನಿಕರೊಂದಿಗೆ ಯೋಗ ಮಾಡಿದ ಹೆಚ್.ಡಿ. ಕುಮಾರಸ್ವಾಮಿ
ದೇಶಾದ್ಯಂತ ನೀಟ್-ಯುಜಿ ಮರು ಪರೀಕ್ಷೆ, ಎಲ್ಲೆಲ್ಲೂ ಭದ್ರತೆ, ಸಕಲ ಸಿದ್ಧತೆ
30 ಸಾವಿರ ಜನರೊಂದಿಗೆ ಪ್ರಧಾನಿ ಮೋದಿ ಯೋಗಾಭ್ಯಾಸ
ಅಮರಾವತಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಜೊತೆ ರಾಮ್ದೇವ್ ಯೋಗಾಭ್ಯಾಸ
ಈ ವಸ್ತುಗಳನ್ನು ಪರರಿಂದ ಪಡೆಯುವ ಮುನ್ನ ಎಚ್ಚರ!
ಇಂದು ಈ ರಾಶಿಯವರ ಹಣಕಾಸಿನ ತೊಂದರೆಗಳಿಗೆ ಪರಿಹಾರ
ನಟಿ ಸಮಂತಾ ಕಟೌಟ್ಗೆ ಅದ್ಧೂರಿ ಹಾರ, ಹಾಲಿನಭಿಷೇಕ: ವಿಡಿಯೋ
ಬ್ರಿಮ್ಸ್ ವೈದ್ಯಾಧಿಕಾರಿಗಳಿಗೆ ಉಪ ಲೋಕಾಯುಕ್ತ ನ್ಯಾ ವೀರಪ್ಪ ಕ್ಲಾಸ್
ಕೊಪ್ಪಳದಲ್ಲಿ ಕುಡಿಯುವ ನೀರಿಗೆ ಇಡೀ ರಾತ್ರಿ ಕಾಯುವ ಪರಿಸ್ಥಿತಿ
ಕೆರೆ ಏರಿ ಮೇಲೆ ನಿಂತು ಪೋಸ್ ಕೊಟ್ಟ ನಮ್ರತಾ ಗೌಡ
ಕಳೆದು ಹೋದ ಅಜ್ಜಿಗಾಗಿ ಧ್ವನಿ ಎತ್ತಿದ ಅಶ್ವಿನಿ ಗೌಡ
ಸಿಲಿಗುರಿ-ಮಿರಿಕ್ ಸಂಪರ್ಕ ಕಟ್; ಮಳೆಯಿಂದ ಮುರಿದು ಬಿದ್ದ ಸೇತುವೆ




