AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tejasswi Prakash: ಬಿಗ್​ ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್ ಹೊಸ ಫೋಟೋಶೂಟ್; ನಟಿಯ ಸಿಂಪಲ್​ ಲುಕ್​ಗೆ ಫ್ಯಾನ್ಸ್ ಫಿದಾ

Tejasswi Prakash Photos: ‘ಬಿಗ್ ಬಾಸ್ 15’ರ ವಿಜೇತೆ ತೇಜಸ್ವಿ ಪ್ರಕಾಶ್ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಿಂಪಲ್ ಲುಕ್​ನಲ್ಲಿ ವಿಧವಿಧ ಪೋಸ್ ನೀಡಿರುವ ನಟಿಯ ಹೊಸ ಫೋಟೋಗಳು ವೈರಲ್ ಆಗಿವೆ.

TV9 Web
| Edited By: |

Updated on:Feb 22, 2022 | 10:37 AM

Share
ಪ್ರಸ್ತುತ ಹಿಂದಿ ಕಿರುತೆರೆಯಲ್ಲಿ ತೇಜಸ್ವಿ ಪ್ರಕಾಶ್ ಮುಂಚೂಣಿಯಲ್ಲಿರುವ ಹೆಸರು. (by:Tejasswi Prakash/Instagram)

1 / 9
ಬಿಗ್ ಬಾಸ್ 15 ಸ್ಪರ್ಧೆಯಲ್ಲಿ ತೇಜಸ್ವಿ ಪ್ರಕಾಶ್ ವಿಜೇತರಾಗಿದ್ದರು. (by:Tejasswi Prakash/Instagram)

2 / 9
ಬಿಗ್ ಬಾಸ್​ನಲ್ಲಿ ಗೆದ್ದು ಸುಮಾರು 40 ಲಕ್ಷ ರೂಗಳನ್ನು ಬಹುಮಾನವಾಗಿ ನಟಿ ಪಡೆದಿದ್ದಾರೆ. (Credit by:Tejasswi Prakash/Instagram)

3 / 9
ಇದೀಗ ಹಿಂದಿ ಕಿರುತೆರೆಯಲ್ಲಿ ತೇಜಸ್ವಿ ಪ್ರಕಾಶ್ ಸಕ್ರಿಯರಾಗಿದ್ದಾರೆ.(Credit by:Tejasswi Prakash/Instagram)

4 / 9
‘ನಾಗಿನ್’ ಧಾರವಾಹಿಯ ಹೊಸ ಸೀಸನ್​ನಲ್ಲಿ ತೇಜಸ್ವಿ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. (Credit by:Tejasswi Prakash/Instagram)

5 / 9
ಇತ್ತೀಚೆಗೆ ನಟಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (Credit by:Tejasswi Prakash/Instagram)

6 / 9
ಸಿಂಪಲ್​ ಲುಕ್​ನಲ್ಲಿ ತೇಜಸ್ವಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ (Credit by:Tejasswi Prakash/Instagram)

7 / 9
(Credit by:Tejasswi Prakash/Instagram)

(Credit by:Tejasswi Prakash/Instagram)

8 / 9
ತೇಜಸ್ವಿ ಪ್ರಕಾಶ್

ತೇಜಸ್ವಿ ಪ್ರಕಾಶ್

9 / 9

Published On - 10:25 am, Tue, 22 February 22

Web contact
Web contact

TV9 Kannada

Read More
Follow Us
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ

ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ

IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ

ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ

ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!

ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು