AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thank You Teacher: ನಮ್ಮ ಗುರುಗಳನ್ನು ನೆನಪಿಸುವ ದಿನ, ನಿಮ್ಮ ಶಿಕ್ಷಕರ ಜೊತೆಗಿನ ಫೋಟೋಗಳು ಇಲ್ಲಿದೆ ನೋಡಿ

ಇಂದು ಶಿಕ್ಷಕರ ದಿನ ಈ ದಿನದಂದು ನಿಮ್ಮ ಶಿಕ್ಷಕರ ಜೊತೆಗಿನ ಸವಿ ನೆನಪುಗಳನ್ನು ಟಿವಿ9 ಜೊತೆಗೆ ಹಂಚಿಕೊಳ್ಳಿ, ನಿಮ್ಮ ಅಚ್ಚುಮೆಚ್ಚಿನ ಶಿಕ್ಷರಿಗೆ ಈ ಮೂಲಕ ಗೌರವ ಸಲ್ಲಿಸಿ.

TV9 Web
| Edited By: |

Updated on: Sep 05, 2022 | 7:28 AM

Share
ಹೆಸರು : ಆನಂದ ಜೇವೂರ್, 
ಅಚ್ಚುಮೆಚ್ಚಿನ ಶಿಕ್ಷಕರು: ವಿಜಯ ನಾಲವಾರ  ( ಇಂಗ್ಲೀಷ್ ಮೇಷ್ಟ್ರು), 
ಶಾಲೆ: ಸರ್ವಜ್ಞ ಶಾಲೆಯ, ಕಲಬುರ್ಗಿ

Thank you teacher

1 / 5
ಹೆಸರು: ಚರಣ್ ರಾಜ್, 
ಅಚ್ಚುಮೆಚ್ಚಿನ ಶಿಕ್ಷಕರು: ಶಾಫಿ ಅಹಮದ್,  ಕಾಲೇಜು ಹೆಸರು: ಜಿ, ಎಫ್, ಜಿ, ಸಿ ಚಿಕ್ಕಬಳ್ಳಾಪುರ

Thank you teacher

2 / 5
Thank you teacher

ಹೆಸರು :ಝುನೈಫ್, ಅಚ್ಚುಮೆಚ್ಚಿನ ಶಿಕ್ಷಕರು : ಹುಚ್ಚೇ ಗೌಡ ಸರ್, ಉಸ್ಮಾನ್ ಸರ್, ನಂದೀಶ್ ಸರ್, ಕಾಲೇಜು ಹೆಸರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ

3 / 5
Thank you teacher

ಹೆಸರು- ಸಂತೋಷ ಅಳ್ಳಗಿ, ಅಚ್ಚುಮೆಚ್ಚಿನ ಶಿಕ್ಷಕರು : ಪಂಚಾಕ್ಷರಿ ಪಯತಿ, ಶಾಲೆಯ ಹೆಸರು- ಸರ್ಕಾರಿ ಪ್ರೌಢಶಾಲೆ ಕರಜಗಿ, ಗುಲ್ಬರ್ಗಾ

4 / 5
Thank you teacher

ಹೆಸರು: ಸುನೀಲ್ ಪತ್ತಾರ ಮತ್ತು ಸ್ನೇಹಿತರು, ಅಚ್ಚುಮೆಚ್ಚಿನ ಶಿಕ್ಷಕರು: ವೀಣಾ ಮೇಡಂ ಮತ್ತು ಕುಲಕರ್ಣಿ ಸರ್, ಶಾಲೆ : ಜವಾಹರ ನವೋದಯ ವಿದ್ಯಾಲಯ, ಕುಕನೂರು, ಕೊಪ್ಪಳ ಜಿಲ್ಲೆ

5 / 5