Kannada News Photo gallery The foundation stone was laid today (January 29) for the Lavakusha Mandir at Avani in Kolar district. Here is a glimpse of it
ಕೋಲಾರ ಜಿಲ್ಲೆಯ ಆವಣಿಯಲ್ಲಿ ಲವಕುಶ ಮಂದಿರಕ್ಕೆ ಇಂದು(ಜ.29) ಶಂಕುಸ್ಥಾಪನೆ ಮಾಡಲಾಯಿತು. ಇದರ ಝಲಕ್ ಇಲ್ಲಿದೆ ನೋಡಿ
ಜಿಲ್ಲೆಯ ಅವಣಿಯಲ್ಲಿ ಲವಕುಶ ಮಂದಿರ ನಿರ್ಮಾಣಕ್ಕೆ ಇಂದು ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ಅವರು ಶಂಕುಸ್ಥಾಪನೆ ನೆರವೇರಿಸಿದರು.