ಅಹಂಕಾರ ವ್ಯಕ್ತಿತ್ವವನ್ನು ನಿಯಂತ್ರಿಸುತ್ತಿದೆ ಎಂದು ಕಂಡುಕೊಳ್ಳುವುದು ಹೇಗೆ? ಇಲ್ಲಿದೆ ಫೋಟೋ ಸಹಿತ ಮಾಹಿತಿ

ಪ್ರತೀ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ನಿಯಂತ್ರಿಸುವುದು ಅಹಂಕಾರ. ಸರ್ವ ಒಳ್ಳೆಯ ಗುಣಗಳನ್ನೂ ಅಹಂಕಾರ ಎನ್ನುವ ಒಂದು ನಡತೆ ಹಾಳುಗೆಡುವುತ್ತದೆ. ಹಾಗಾದರೆ ನಿಮ್ಮ ವ್ಯಕ್ತಿತ್ವವನ್ನು ಅಹಂಕಾರ ಆವರಿಸಿಕೊಳ್ಳುತ್ತಿದೆ ಎಂದು ತಿಳಿದುಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಇಲ್ಲಿರು ಸಲಹೆಗಳನ್ನು ಹಿಂದೂಸ್ತಾನ್​ ವರದಿಯನ್ನು ಆಧರಿಸಿ ತೆಗೆದುಕೊಳ್ಳಲಾಗಿದೆ.

Jan 25, 2022 | 10:31 AM
TV9kannada Web Team

| Edited By: Pavitra Bhat Jigalemane

Jan 25, 2022 | 10:31 AM

ಅಹಂಕಾರ ಬದುಕಿನ ಕಟ್ಟ ದಿನಗಳಿಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ತಪ್ಪು ಮಾಡಿದ್ದರೂ ನಮ್ಮನ್ನು ನಾವು ಸಮರ್ಥಿಸಿಕೊಂಡು, ತಾವೇ ಸರಿ ಎಂದು ಬಿಂಬಿಸಿಕೊಳ್ಳುವುದು ಅಹಂಕಾರವಾಗುತ್ತದೆ.

1 / 8
ನೀವು ಅಂಹಕಾರದ ವ್ಯಕ್ತಿಗಳಾಗಿದ್ದರೆ ಪ್ರತೀ ಬಾರಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ದಾರಿ ಹುಡುಕುತ್ತೀರಿ. ನಿಮ್ಮದೇ ಸರಿ ಎಂದು ಸಾಧಿಸಿಸಲು ಯತ್ನಿಸುತ್ತೀರಿ.

2 / 8
ಅಹಂಕಾರದ ವ್ಯಕ್ತಿತ್ವ ಹೊಂದಿದವರು ಸಣ್ಣ ಸೋಲನ್ನೂ ಭರಿಸಲಾಗಿದೆ ದುಃಖಿತರಾಗುತ್ತಾರೆ. ಸಾಕಷ್ಟು ಬಾರಿ ಅಳುವ ಮನಸ್ಥಿತಿಯನ್ನು ಹೊಂದಿರುತ್ತಾರೆ.

3 / 8
ಅಹಂಕಾರಿ ವ್ಯಕ್ತಿತ್ವದವರ ಮಾತಿನಲ್ಲಿ ಹಿಡಿತವಿರುವುದಿಲ್ಲ. ತಮ್ಮನ್ನು ಸಮರ್ಥಿಸಿಕೊಳ್ಳಲು ಬಾಯಿಗೆ ಲಗಾಮಿಲ್ಲದೆ ಮಾತನಾಡುತ್ತಾರೆ.

4 / 8
ಒಂದು ಬಾರಿ ಸೋಲನ್ನು ಅನುಭವಿಸಿದ ಮೇಲೆ ಅಹಂಕಾರಿ ವ್ಯಕ್ತಿಗಳು ರಿವೇಂಜ್​ಗೆ ಕಾಯುತ್ತಿರುತ್ತಾರೆ.

5 / 8
ಅಹಂಕಾರಿ ವ್ಯಕ್ತಿತ್ವದವರು ಮೃದು ಹೃದಯವನ್ನು ಹೊಂದಿರುವುದಿಲ್ಲ. ಸದಾ ಕಾಲ ತಮ್ಮನ್ನು ತಾವು ಬಚಾವ್​ಮಾಡಿಕೊಳ್ಳಲು ಯತ್ನಿಸುತ್ತಿರುತ್ತಾರೆ.

6 / 8
ಅಹಂಕಾರದ ಬಗ್ಗೆ ಡಾ ನಿಕೋಲ್ ಲೆಪೆರಾ  ಹೆಳುವ ಪ್ರಕಾರ, ಪ್ರತೀ ಬಾರಿ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ಇನ್ನೊಬ್ಬರಿಗೆ ಬೇಸರವಾಗುವ ರೀತಿ ವರ್ತಿಸದಿರಿ. ಕೋಪದಲ್ಲಿ ಎಂದಿಗೂ ಉತ್ತರ ನೀಡಬೇಡಿ.

7 / 8
ಯಾವಾಗ ನಮ್ಮ ಅಹಂಕಾರವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆಯೋ ಆಗ ಅದನ್ನು ನಿಯಂತ್ರಿಸುವ ಮಾರ್ಗವನ್ನೂ ಕಂಡುಕೊಳ್ಳಬಹುದು. ಆದ್ದರಿಂದ ಆದಷ್ಟು ತಾಳ್ಮೆಯಿಂದ ಇರಿ. ಯೋಚಿಸಿ ಮಾತನಾಡಿ ಎನ್ನುತ್ತಾರೆ  ಡಾ ನಿಕೋಲ್ ಲೆಪೆರಾ

8 / 8

Follow us on

Most Read Stories

Click on your DTH Provider to Add TV9 Kannada