Hindu Temples: ಭಾರತದ ಹೊರಗಿನ 12 ಪ್ರಸಿದ್ಧ, ಸುಂದರವಾದ ಹಿಂದೂ ದೇವಾಲಯಗಳು ಇಲ್ಲಿವೆ
ದೇವರ ನಾಡು ಭಾರತ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪೂರಕವಾಗಿ ಪ್ರಪಂಚದಲ್ಲಿ ಇನ್ನೂ ಹಲವು ರಾಷ್ಟ್ರಗಳಲ್ಲಿ ಹಿಂದೂ ದೇವಾಲಯಗಳಿವೆ. ಅವು ನಿಜಕ್ಕೂ ದೈವಿಕವಾದುವು. ಹಿಂಗ್ಲಾಜ್ ಮಾತಾ ಮಂದಿರ ಎಂಬುದು ಬಲೂಚಿಸ್ತಾನದ ಲಾಸ್ಬೆಲಾ ಜಿಲ್ಲೆಯ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. (Shakti Peethas in Lasbela, Balochistan).