AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಿದಾಗಿದ್ದ ಹಲಸೂರು ಕೆರೆಗೆ ಸಿಕ್ತು ಹೊಸ ಸ್ಪರ್ಶ: ಸ್ವಚ್ಛ ನೀರು, ಪಕ್ಷಿಗಳ ಕಲರವ; ಇಲ್ಲಿವೆ ಫೋಟೋಸ್​​

ಎರಡು ತಿಂಗಳ ಹಿಂದೆ ಬರಿದಾಗಿದ್ದ ಬೆಂಗಳೂರಿನ ಐತಿಹಾಸಿಕ ಹಲಸೂರು ಕೆರೆ, ಹೂಳು ತೆರವು ಕಾಮಗಾರಿಯ ಬಳಿಕ ಮರುಜೀವ ಪಡೆದಿದೆ. ಸೂರ್ಯೋದಯದಿಂದ ಸಂಜೆಯವರೆಗೆ ಪಕ್ಷಿಗಳ ಕಲರವ, ಸ್ವಚ್ಛ ನೀರು ಮತ್ತು ಹಸಿರು ಪರಿಸರದಿಂದ ಕೆರೆ ಕಂಗೊಳಿಸುತ್ತಿದೆ. ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗಿ, ಜೀವಸಂಕುಲ ಮತ್ತೆ ನೆಲೆ ಕಂಡುಕೊಂಡಿದೆ. ಇಲ್ಲಿವೆ ನೋಡಿ ಫೋಟೋಸ್​​.

ಗಂಗಾಧರ​ ಬ. ಸಾಬೋಜಿ
|

Updated on: Jun 27, 2026 | 10:35 PM

Share
ಎರಡು ತಿಂಗಳ ಹಿಂದೆ ಹೂಳು ಮತ್ತು ನೀರಿಲ್ಲದೆ ಸಂಪೂರ್ಣ ಬರಿದಾಗಿದ್ದ ಬೆಂಗಳೂರಿನ ಐತಿಹಾಸಿಕ ಹಲಸೂರು ಕೆರೆ, ಇಂದು ಮತ್ತೆ ನೀರು ತುಂಬಿಕೊಂಡು ಪ್ರಕೃತಿಯ ಸೊಬಗಿನಿಂದ ಕಂಗೊಳಿಸುತ್ತಿದೆ.

1 / 6
ಬೆಳಗಿನ ಜಾವ ಸೂರ್ಯೋದಯದ ಕಿರಣಗಳು ತಿಳಿನೀರಿನ ಮೇಲೆ ಬೀಳುತ್ತಿದ್ದಂತೆ, ನೂರಾರು ಪಕ್ಷಿಗಳ ಹಿಂಡು ನೀರಿನಲ್ಲಿ ವಿಹರಿಸುವ ದೃಶ್ಯ ಮನಮೋಹಕ ಹಾಗೂ ವಿಹಂಗಮ ಆಗಿದೆ.

2 / 6
ಸ್ವಚ್ಛ ನೀರು, ಪಕ್ಷಿಗಳ ಚಿಲಿಪಿಲಿ ಮತ್ತು ಸುತ್ತಮುತ್ತಲಿನ ಹಸಿರು ವಾತಾವರಣವು ಇದೀಗ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

3 / 6
ಕೆರೆಯಲ್ಲಿದ್ದ ಹೂಳನ್ನು ಯಶಸ್ವಿಯಾಗಿ ತೆರವುಗೊಳಿಸಿದ ಕಾರಣ, ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ನೀರಿನ ಗುಣಮಟ್ಟ ಗಣನೀಯವಾಗಿ ಉತ್ತಮಗೊಂಡು ಜಲಚರಗಳಿಗೆ ಸೂಕ್ತ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

4 / 6
ವೇಗವಾಗಿ ಬೆಳೆಯುತ್ತಿರುವ ಕಾಂಕ್ರೀಟ್ ಸಿಟಿಯಲ್ಲಿ ಅಂತರ್ಜಲ ಹೆಚ್ಚಿಸಲು ಮತ್ತು ಜೀವ ವೈವಿಧ್ಯ ಕಾಪಾಡಲು ಕೆರೆಗಳ ಪುನಶ್ಚೇತನ ಎಷ್ಟು ಅಗತ್ಯ ಎಂಬುದಕ್ಕೆ ಈ ಹಲಸೂರು ಕೆರೆಯೇ ಅತ್ಯುತ್ತಮ ಉದಾಹರಣೆಯಾಗಿದೆ.

5 / 6
ಇಂತಹ ಐತಿಹಾಸಿಕ ಕೆರೆಗಳ ನಿರಂತರ ನಿರ್ವಹಣೆ ಮತ್ತು ಸಂರಕ್ಷಣೆ ಮುಂದಿನ ಪೀಳಿಗೆಗೂ ಬೆಂಗಳೂರಿನ ಸಮೃದ್ಧ ಪರಿಸರದ ಅಮೂಲ್ಯ ಕೊಡುಗೆ ನೀಡಬಹುದು ಎಂಬ ಆಶಾಭಾವನೆ ಸಾರ್ವಜನಿಕರಲ್ಲಿ ಮೂಡಿದೆ.

6 / 6
Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್

RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್

ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ

ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ

ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!

ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ

ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!