AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ಇದು ಬಟ್ಟೆಯೋ, ಬಲೆಯೋ? ಉರ್ಫಿ ಜಾವೇದ್​ ಹೊಸ ವೇಷ ನೋಡಿ ನೆಟ್ಟಿಗರಿಗೆ ಅನುಮಾನ

Urfi Javed Viral Photo: ಉರ್ಫಿ ಜಾವೇದ್​ ಧರಿಸುವ ಕಾಸ್ಟ್ಯೂಮ್​ ಯಾವಾಗಲೂ ವಿಚಿತ್ರವಾಗಿರುತ್ತದೆ. ಈಗ ಅವರ ಹೊಸ ವೇಷ ಕೂಡ ಟ್ರೋಲ್​ ಆಗುತ್ತಿದೆ.

TV9 Web
| Edited By: |

Updated on: Jul 29, 2022 | 1:16 PM

Share
ನಟಿ ಉರ್ಫಿ ಜಾವೇದ್​ ಅವರು ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಡ್ರೆಸ್​ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಈ ಫೋಟೋಗಳು ವೈರಲ್​ ಆಗಿವೆ.

Urfi Javed poses wearing netted dress with swimsuit: Bold photos go viral

1 / 5
ದಿನದಿಂದ ದಿನಕ್ಕೆ ಉರ್ಫಿ ಜಾವೇದ್​ ಅವರ ಹಾಟ್​ನೆಸ್​ ಹೆಚ್ಚುತ್ತಲೇ ಇದೆ. ಕಾಸ್ಟ್ಯೂಮ್​ ವಿಚಾರದಲ್ಲಿ ಅವರು ವಿಚಿತ್ರ ಪ್ರಯೋಗಳನ್ನು ಮಾಡುತ್ತಾರೆ.

Urfi Javed poses wearing netted dress with swimsuit: Bold photos go viral

2 / 5
ಉರ್ಫಿ ಜಾವೇದ್​ ಧರಿಸಿದ ಈ ಬಟ್ಟೆ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಇದೇನು ಬಟ್ಟೆಯೋ ಅಥವಾ ಬಲೆಯೋ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

3 / 5
ಯಾರು ಎಷ್ಟೇ ಟ್ರೋಲ್​ ಮಾಡಿದರೂ ಉರ್ಫಿ ಜಾವೇದ್ ತಲೆ ಕೆಡಿಸಿಕೊಳ್ಳುವುದಿಲ್ಲ. ತಮಗೆ ಇಷ್ಟ ಬಂದ ರೀತಿಯೇ ಅವರು ಬಟ್ಟೆ ಧರಿಸುತ್ತಾರೆ.

4 / 5
ಉರ್ಫಿ ಜಾವೇದ್​ ಹೋದಲ್ಲೆಲ್ಲ ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ಬೋಲ್ಡ್​ ಡ್ರೆಸ್​ ಧರಿಸಿ ಪೋಸ್​ ನೀಡಲು ಉರ್ಫಿ ಯಾವತ್ತೂ ಹಿಂಜರಿಕೆ ಮಾಡಿಕೊಂಡಿಲ್ಲ.

5 / 5
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ

ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ

ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ

ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು

ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ