Urfi Javed: ಇದು ಬಟ್ಟೆಯೋ, ಬಲೆಯೋ? ಉರ್ಫಿ ಜಾವೇದ್ ಹೊಸ ವೇಷ ನೋಡಿ ನೆಟ್ಟಿಗರಿಗೆ ಅನುಮಾನ
TV9kannada Web Team | Edited By: Madan Kumar
Updated on: Jul 29, 2022 | 1:16 PM
Urfi Javed Viral Photo: ಉರ್ಫಿ ಜಾವೇದ್ ಧರಿಸುವ ಕಾಸ್ಟ್ಯೂಮ್ ಯಾವಾಗಲೂ ವಿಚಿತ್ರವಾಗಿರುತ್ತದೆ. ಈಗ ಅವರ ಹೊಸ ವೇಷ ಕೂಡ ಟ್ರೋಲ್ ಆಗುತ್ತಿದೆ.
Jul 29, 2022 | 1:16 PM
Urfi Javed poses wearing netted dress with swimsuit: Bold photos go viral
Urfi Javed poses wearing netted dress with swimsuit: Bold photos go viral
ಉರ್ಫಿ ಜಾವೇದ್ ಧರಿಸಿದ ಈ ಬಟ್ಟೆ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಇದೇನು ಬಟ್ಟೆಯೋ ಅಥವಾ ಬಲೆಯೋ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ಯಾರು ಎಷ್ಟೇ ಟ್ರೋಲ್ ಮಾಡಿದರೂ ಉರ್ಫಿ ಜಾವೇದ್ ತಲೆ ಕೆಡಿಸಿಕೊಳ್ಳುವುದಿಲ್ಲ. ತಮಗೆ ಇಷ್ಟ ಬಂದ ರೀತಿಯೇ ಅವರು ಬಟ್ಟೆ ಧರಿಸುತ್ತಾರೆ.
ಉರ್ಫಿ ಜಾವೇದ್ ಹೋದಲ್ಲೆಲ್ಲ ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ಬೋಲ್ಡ್ ಡ್ರೆಸ್ ಧರಿಸಿ ಪೋಸ್ ನೀಡಲು ಉರ್ಫಿ ಯಾವತ್ತೂ ಹಿಂಜರಿಕೆ ಮಾಡಿಕೊಂಡಿಲ್ಲ.