ಪಂತ್ ಮ್ಯಾಚ್ ನೋಡಲು ಬಂದಾಗ ಮೈದಾನದಲ್ಲಿ ಊರ್ವಶಿಯನ್ನು ಟ್ರೋಲ್ ಮಾಡಿದ ಫ್ಯಾನ್ಸ್; ಸಿಟ್ಟಾದ ನಟಿ
ರಿಷಭ್ ಪಂತ್ಗೆ ಅಪಘಾತ ಆಯಿತು. ಬಳಿಕ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅವರು ಚಿಕಿತ್ಸೆ ಪಡೆದ ಆಸ್ಪತ್ರೆಯ ಫೋಟೋನ ಊರ್ವಶಿ ಹಂಚಿಕೊಂಡಿದ್ದರು. ಇದು ಕೂಡ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.