AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urvashi Rautela: ಊರ್ವಶಿ ರೌಟೇಲಾ ಧರಿಸಿದ ಈ ಬಟ್ಟೆಯ ದುಡ್ಡಿನಲ್ಲಿ ಒಂದು ಮನೆ ಕಟ್ಟಬಹುದು; ಹೌಹಾರಿದ ನೆಟ್ಟಿಗರು

Agent Movie Wild Saala Song: ಊರ್ವಶಿ ರೌಟೇಲಾ ಅವರ ಕಾಸ್ಟ್ಯೂಮ್​ಗಾಗಿ ನಿರ್ಮಾಪಕರು ಈ ಪರಿ ಖರ್ಚು ಮಾಡಿದ್ದಾರೆ. ಈ ಬಟ್ಟೆಯಲ್ಲಿ ಅಂಥ ವಿಶೇಷತೆ ಏನಿದೆ ಎಂದು ನೆಟ್ಟಿಗರು ಪತ್ತೆ ಹಚ್ಚುತ್ತಿದ್ದಾರೆ.

ಮದನ್​ ಕುಮಾರ್​
|

Updated on: Apr 28, 2023 | 6:40 PM

ನಟಿ ಊರ್ವಶಿ ರೌಟೇಲಾ ಅವರು ಬಹುಭಾಷೆಯಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್​ ಮತ್ತು ದಕ್ಷಿಣ ಭಾರತದಲ್ಲಿ ಅವರಿಗೆ ಬೇಡಿಕೆ ಇದೆ. ‘ಏಜೆಂಟ್​’ ಸಿನಿಮಾದ ಒಂದು ಹಾಡಿನಲ್ಲಿ ಅವರು ಹೆಜ್ಜೆ ಹಾಕಿದ್ದಾರೆ.

1 / 5
ಏಪ್ರಿಲ್​ 28ರಂದು ಬಿಡುಗಡೆ ಆಗಿರುವ ‘ಏಜೆಂಟ್’​ ಸಿನಿಮಾದ ‘ವೈಲ್ಡ್​ ಸಾಲಾ..’ ಹಾಡಿನಲ್ಲಿ ಅಖಿಲ್​ ಅಕ್ಕಿನೇನಿ ಮತ್ತು ಊರ್ವಶಿ ರೌಟೇಲಾ ಜೊತೆಯಾಗಿ ಕುಣಿದಿದ್ದಾರೆ. ಅಭಿಮಾನಿಗಳಿಗೆ ಈ ಹಾಡು ಇಷ್ಟವಾಗಿದೆ.

2 / 5
ಗ್ಲಾಮರಸ್​ ಆಗಿ ಕಾಣಿಸಿಕೊಂಡಿರುವ ಊರ್ವಶಿ ರೌಟೇಲಾ ಅವರು ‘ವೈಲ್ಡ್​ ಸಾಲಾ..’ ಹಾಡಿನಲ್ಲಿ ಧರಿಸಿದ ಬಟ್ಟೆಯ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ! ಈ ವಿಚಾರ ತಿಳಿದು ನೆಟ್ಟಿಗರು ಹೌಹಾರಿದ್ದಾರೆ.

3 / 5
ಊರ್ವಶಿ ರೌಟೇಲಾ ಧರಿಸಿದ ಈ ಬಟ್ಟೆಯಲ್ಲಿ ಅಂಥ ವಿಶೇಷತೆ ಏನಿದೆ ಎಂದು ನೆಟ್ಟಿಗರು ಪತ್ತೆ ಹಚ್ಚುತ್ತಿದ್ದಾರೆ. ನ್ಯೂಯಾರ್ಕ್​ ಮೂಲದ ಕಂಪನಿಯೊಂದು ಇದನ್ನು ಡಿಸೈನ್​ ಮಾಡಿದೆ. ಅದಕ್ಕಾಗಿ ನಿರ್ಮಾಪಕರು ಈ ಪರಿ ಖರ್ಚು ಮಾಡಿದ್ದಾರೆ.

4 / 5
ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಊರ್ವಶಿ ರೌಟೇಲಾ ಅವರು ನಟಿಸುತ್ತಿದ್ದಾರೆ. ಹೆಚ್ಚಾಗಿ ಅವರಿಗೆ ಐಟಂ ಸಾಂಗ್​ ಅವಕಾಶಗಳು ಸಿಗುತ್ತಿವೆ. ಸೋಶಿಯಲ್​ ಮೀಡಿಯಾದಲ್ಲೂ ಅವರು ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದಾರೆ.

5 / 5
Follow us
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ

Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ

ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್

ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ

ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ

ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು

‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ

ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ

ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ