AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentines day 2023: ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುವ ನಿಮ್ಮ ಸಂಗಾತಿಯನ್ನು ಖುಷಿಪಡಿಸಿ, ಸಿಂಪಲ್​ ಟಿಪ್ಸ್​​ ಇಲ್ಲಿವೆ

ವ್ಯಾಲೆಂಟೈನ್ಸ್ ಡೇ ಎಂಬುದು ಬರೀ ಪ್ರೇಮಿಗಳಿಗೆ ಮಾತ್ರವಲ್ಲ. ಬದಲಾಗಿ ನಿಮ್ಮೊಂದಿಗೆ ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುವ ನಿಮ್ಮ ಸಂಗಾತಿಯೊಂದಿಗೆ ಈ ವಿಶೇಷ ದಿನವನ್ನು ಆಚರಿಸಿ.

ಅಕ್ಷತಾ ವರ್ಕಾಡಿ
|

Updated on:Feb 07, 2023 | 11:52 AM

Share
ವ್ಯಾಲೆಂಟೈನ್ಸ್ ಡೇ ಎಂಬುದು ಬರೀ ಪ್ರೇಮಿಗಳಿಗೆ ಮಾತ್ರವಲ್ಲ. ಬದಲಾಗಿ ನಿಮ್ಮೊಂದಿಗೆ ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುವ ನಿಮ್ಮ ಸಂಗಾತಿಯೊಂದಿಗೆ ಈ ವಿಶೇಷ ದಿನವನ್ನು ಆಚರಿಸಿ.

ವ್ಯಾಲೆಂಟೈನ್ಸ್ ಡೇ ಎಂಬುದು ಬರೀ ಪ್ರೇಮಿಗಳಿಗೆ ಮಾತ್ರವಲ್ಲ. ಬದಲಾಗಿ ನಿಮ್ಮೊಂದಿಗೆ ಪ್ರತಿ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುವ ನಿಮ್ಮ ಸಂಗಾತಿಯೊಂದಿಗೆ ಈ ವಿಶೇಷ ದಿನವನ್ನು ಆಚರಿಸಿ.

1 / 6
ಈ ವರ್ಷದ ಪ್ರೇಮಿಗಳ ದಿನದಂದು ನೀವು ನಿಮ್ಮ ಮಲಗುವ ಕೋಣೆಯನ್ನು ವಿಶೇಷವಾಗಿ ಅಲಂಕರಿಸಿ, ನಿಮ್ಮ ಸಂಗಾತಿಯೊಂದಿಗೆ ಸುಂದರಕ್ಷಣಗಳನ್ನು ಕಳೆಯಿರಿ.

2 / 6
ಪರಿಮಳಯುಕ್ತ ಕ್ಯಾಂಡಲ್​​ ಬಳಸಿ: ವೆನಿಲ್ಲಾ, ಕಸ್ತೂರಿಯಂತಹ ಸುವಾಸನೆಯ ಮೇಣದಬತ್ತಿಗಳಿಂದ ಅಲಂಕರಿಸಿ, ಸುಂದರ ಕ್ಷಣಗಳನ್ನು ಕಳೆಯಿರಿ.

3 / 6
ಸಾಫ್ಟ್ ಲೈಟಿಂಗ್ : ಈ ವಿಶೇಷ ದಿನದಂದು ನಿಮ್ಮ ಸಂಗಾತಿಯೊಂದಿಗೆ ಸುಂದರಕ್ಷಣಗಳನ್ನು ಕಳೆಯಲು ನೀವು ನಿಮ್ಮ ಮಲಗುವ ಕೋಣೆಯನ್ನು ಸಾಫ್ಟ್ ಲೈಟಿಂಗ್​​ನಿಂದ ಅಲಂಕರಿಸಿ.

4 / 6
ಗೋಡೆಯ ಅಲಂಕಾರ: ಈ ವಿಶೇಷ ದಿನದಂದು ನಿಮ್ಮ ಸಂಬಂಧಗಳು ಪ್ರಾರಂಭವಾದ ವರ್ಷದಿಂದ ಹಿಡಿದು ನೀವು ಸೆರೆಹಿಡಿದ ಎಲ್ಲಾ ರೋಮ್ಯಾಂಟಿಕ್ ಕ್ಷಣಗಳೊಂದಿಗಿನ ಫೋಟೋ ಫ್ರೇಮ್​​ನಿಂದ ಗೋಡೆಯನ್ನು ಅಲಂಕರಿಸಿ.

5 / 6
ವಿಶೇಷವಾಗಿ ಅಲಂಕರಿಸಿ: ನೀವು ಮಲಗುವ ಕೋಣೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆದಿರುತ್ತೀರಿ. ಆದರೆ ಒತ್ತಡದ ಜೀವನಶೈಲಿಯಿಂದಾಗಿ ಅವರೊಂದಿಗೆ ಸರಿಯಾಗಿ ಸಮಯ ಕಳೆಯಲು ಆಗದಿದ್ದರೆ, ಈ ವಿಶೇಷ ದಿನದಂದು ಅವರೊಂದಿಗೆ ಸುಂದರ ಕ್ಷಣ ಕಳೆಯಿರಿ.

6 / 6

Published On - 11:50 am, Tue, 7 February 23

Follow Us
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ

ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು

ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ

ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ

ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!

ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ

ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ

ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು

ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?