AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಬ್ಯುಸಿ ಆಗಲಿದ್ದಾರೆ ವಿಜಯ್ ಸೇತುಪತಿ, ಹಲವು ಅವಕಾಶಗಳು

Vijay Sethupathi: ನಟ ವಿಜಯ್ ಸೇತುಪತಿ ಬಾಲಿವುಡ್​ನಲ್ಲಿ ಹಲವು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಮಂಜುನಾಥ ಸಿ.
|

Updated on: Jan 04, 2024 | 10:37 PM

Share
ತಮಿಳಿನ ನಟ ವಿಜಯ್ ಸೇತುಪತಿ ಅವರ ಸಿನಿಮಾ ಜರ್ನಿ ರೋಚಕವಾದದ್ದು, ಕಷ್ಟಪಟ್ಟು ಇಂದಿನ ಸ್ಥಿತಿ ತಲುಪಿದ್ದಾರೆ.

1 / 7
ಶಾರ್ಟ್ ಫಿಲಮ್​ಗಳಲ್ಲಿ ನಟಿಸಿ, ಬಳಿಕ ಎಕ್​ಸ್ಟ್ರಾ ಆಗಿ ನಟಿಸಿ, ತೀರ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು ವಿಜಯ್ ಸೇತುಪತಿ.

2 / 7
ವಿಜಯ್ ಸೇತುಪತಿಯವರ ಪ್ರತಿಭೆಯನ್ನು ಬಹಳ ತಡವಾಗಿ ತಮಿಳು ಚಿತ್ರರಂಗ ಗುರುತಿಸಿತು.

3 / 7
ವಿಜಯ್ ಸೇತುಪತಿ ತಮ್ಮ ಪ್ರತಿಭೆಯಿಂದ ತಮಿಳು ಮಾತ್ರವೇ ಅಲ್ಲದೆ ಹಲವು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ತೆಲುಗು, ಹಿಂದಿ ಭಾಷೆಗಳಲ್ಲಿಯೂ ವಿಜಯ್ ನಟಿಸುತ್ತಿದ್ದಾರೆ.

4 / 7
ಇದೀಗ ಬಾಲಿವುಡ್​ಗೂ ವಿಜಯ್ ಸೇತುಪತಿ ಪ್ರವೇಶಿಸಿದ್ದಾರೆ, ‘ಜವಾನ್’ ಸಿನಿಮಾದ ಅದ್ಭುತ ನಟನೆ ಅವರಿಗೆ ಇನ್ನಷ್ಟು ಬಾಲಿವುಡ್ ಅವಕಾಶಗಳನ್ನು ಗಳಿಸಿಕೊಡುತ್ತಿದೆ.

5 / 7
ಕತ್ರಿನಾ ಕೈಫ್ ಜೊತೆ ನಟಿಸಿರುವ ‘ಮೇರಿ ಕ್ರಿಸ್​ಮಸ್’ ಬಿಡುಗಡೆಗೆ ರೆಡಿಯಾಗಿದೆ. ಇದರ ಬೆನ್ನಲ್ಲೆ ಇನ್ನೂ ಕೆಲವು ಅವಕಾಶಗಳು ಬಾಲಿವುಡ್​ನಿಂದ ವಿಜಯ್​ಗೆ ಲಭಿಸಿದೆ.

6 / 7
ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

7 / 7
Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ

ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು

ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು

ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ