ಚಂದ್ರಯಾನ-3 ಪಯಣದಲ್ಲಿ ಕನ್ನಡಿಗ ವಿಜ್ಞಾನಿಯ ಸೇವೆ, ಇದುವೇ ನಮಗೆ ಹೆಮ್ಮೆ

ಇಡೀ ವಿಶ್ವವೇ ಇಂದು ನಿಬ್ಬೆರಗಾಗಿದೆ. ಭಾರತದ ಬಗ್ಗೆ ಕಿಳರಿಮೆಯಾಗಿ ಮಾತನಾಡುತ್ತಿದ್ದವರು ಇಂದು ಭೇಷ್ ಎನ್ನುವಂತಾಗಿದೆ. ಚಂದ್ರಯಾನ 3 ಯಶಸ್ವಿಯಾಗಿದ್ದೇ ಇದಕ್ಕೆ ಕಾರಣವಾಗಿದೆ. ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಅಗಿದ್ದೇ ತಡ ಎಲ್ಲೆಡೆ ಖುಷಿ ಝೇಂಕರಿಸಿದೆ. ಇಡೀ ಚಂದ್ರಯಾನ 3ರ ಯೋಜನೆಯ ತಂಡದಲ್ಲಿ ವಿಜಯಪುರ ಜಿಲ್ಲೆಯ ವಿಜ್ಞಾನಿಯೂ ಸೇವೆ ಸಲ್ಲಿಸಿದ್ದು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿದೆ.‌ ಇಸ್ರೋದಲ್ಲಿ‌ ವಿಜಯಪುರದ ವಿಜ್ಞಾನಿ ಸಂಭ್ರಮಿಸಿದರೆ ಇತ್ತ ವಿಜಯಪುರ ನಗರದ ವಿಜ್ಞಾನಿಯ ಮನೆಯಲ್ಲೂ ಸಂಭ್ರಮ‌ ಮನೆ ಮಾಡಿತ್ತು.

ಅಶೋಕ ಯಡಳ್ಳಿ, ವಿಜಯಪುರ
| Updated By: ರಮೇಶ್ ಬಿ. ಜವಳಗೇರಾ

Updated on: Aug 24, 2023 | 7:29 AM

ಅಷ್ಟು ವಿಜ್ಞಾನಿಗಳ ತಂಡದಲ್ಲಿ ಓರ್ವ ಯುವ ವಿಜ್ಞಾನಿ ಮಾತ್ರ ಹೆಚ್ಚು ಸಡಗರ ಸಂಭ್ರಮದಿಂದಲೇ ಸೆಲೆಬ್ರೇಟ್ ಮಾಡಿದರು. ಅವರೇ ವಿಜಯಪುರ ಜಿಲ್ಲೆಯ ವಿಜ್ಞಾನಿ ಕನ್ನಡಿಗ ಅಭಿಷೇಕ ದೇಶಪಾಂಡೆ. 28 ವರ್ಷದ ಯುವ ವಿಜ್ಞಾನಿ  ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

1 / 7
ಚಂದ್ರಯಾನ ಮೂರರ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯ ಯುವ ವಿಜ್ಞಾನಿ ಸೇವೆ ಸಲ್ಲಿಸಿದ್ದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇಸ್ರೋ ವಿಜ್ಞಾನಿಗಳ‌ ಖುಷಿಯಷ್ಟೇ ವಿಜಯಪುರ ‌ಜಿಲ್ಲೆಯ‌ ಜನರು ಖುಷಿ ಪಟ್ಟಿದ್ದಾರೆ.

2 / 7
ಇತ್ತ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಯಾಗಿರುವ ಪುತ್ರ ಅಭಿಷೇಕ್ ಸಂಭ್ರಮಿಸುತ್ತಿದ್ರೆ, ಅತ್ತ ಅವರ ನಿವಾಸದಲ್ಲಿ ಅಭಿಷೇಕ ತಂದೆ ಅರವಿಂದ ಮತ್ತು ತಾಯಿ ಅಮಿತಾ ಹಾಗೂ ಸಹೋದರಿ ಡಾ. ಅಮೃತಾ ಸಂತೋಷವೂ ಹೇಳತೀರದಾಗಿತ್ತು.

3 / 7
ಚಂದ್ರಯಾನ 3 ರ ಯೋಜನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಭಿಷೇಕ ದೇಶಪಾಂಡೆ ವಿಕ್ರಮ ಲ್ಯಾಂಡರ್ ಚಂದ್ರನ‌ ಅಂಗಳದಲ್ಲಿ ನೆಲೆಯೂರಿದ್ದಕ್ಕೆ ಹೆಚ್ಚು ಖುಷಿ ಪಟ್ಟಿದ್ದಾರೆ..

4 / 7
ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಯಾಗಿರುವ ಅಭಿಷೇಕ್ ಸಂಭ್ರಮಿಸುತ್ತಿದ್ರೆ, ಹುಬ್ಬಳ್ಳಿಯಲ್ಲಿರೋ ಅಭಿಷೇಕ ಪತ್ನಿ ಅಪೂರ್ವಾರ ಖುಷಿಗೆ ಪಾರವೇ ಇರಲಿಲ್ಲ.

5 / 7
ಇನ್ನು ಅಭಿಷೇಕ್​ ದೇಶಪಾಂಡೆ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಚಂದ್ರಯಾಣ 3 ಯಶಸ್ವಿ ಸಂಭ್ರಮಾಚರಣೆ ಮಾಡಿದ್ರೆ, ಇತ್ತ ವಿಜಯಪುರದ ಮನೆಯಲ್ಲಿ ಕುಟುಂಬದ ಸದಸ್ಯರು ಪರಸ್ಪರ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

6 / 7
ಚಂದ್ರಯಾನ ಮೂರರ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯ ಯುವ ವಿಜ್ಞಾನಿ ಸೇವೆ ಸಲ್ಲಿಸಿದ್ದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇಸ್ರೋ ವಿಜ್ಞಾನಿಗಳ‌ ಖುಷಿಯಷ್ಟೇ ವಿಜಯಪುರ ‌ಜಿಲ್ಲೆಯ‌ ಜನರು ಖುಷಿ ಪಟ್ಟಿದ್ದಾರೆ.

ಚಂದ್ರಯಾನ ಮೂರರ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯ ಯುವ ವಿಜ್ಞಾನಿ ಸೇವೆ ಸಲ್ಲಿಸಿದ್ದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇಸ್ರೋ ವಿಜ್ಞಾನಿಗಳ‌ ಖುಷಿಯಷ್ಟೇ ವಿಜಯಪುರ ‌ಜಿಲ್ಲೆಯ‌ ಜನರು ಖುಷಿ ಪಟ್ಟಿದ್ದಾರೆ.

7 / 7
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ