AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World No-Tobacco Day: ವಿಶ್ವ ತಂಬಾಕು ರಹಿತ ದಿನ; ಧೂಮಪಾನ ತ್ಯಜಿಸಿದ ಬಾಲಿವುಡ್​ ತಾರೆಯರು ಇವರೇ ನೋಡಿ

Bollywood stars who quit smoking: ಇಂದು (ಮೇ 31) ವಿಶ್ವ ಧೂಮಪಾನ ರಹಿತ ದಿನ. ಒಂದು ವೇಳೆ ನೀವು ಧೂಮಪಾನದ ದಾಸರಾಗಿದ್ದು, ಅದನ್ನು ತ್ಯಜಿಸುವುದು ಕಷ್ಟ ಎಂದು ಯೋಚಿಸುತ್ತಿದ್ದರೆ ಈ ಬಾಲಿವುಡ್​ ತಾರೆಯರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬಹುದು. ಧೂಮಪಾನ ತ್ಯಜಿಸಿದ ಬಾಲಿವುಡ್​ ತಾರೆಯರ ಪಟ್ಟಿ ಇಲ್ಲಿದೆ.

TV9 Web
| Updated By: shivaprasad.hs|

Updated on: May 31, 2022 | 5:47 PM

Share
ಇಂದು (ಮೇ 31) ವಿಶ್ವ ಧೂಮಪಾನ ರಹಿತ ದಿನ. ಒಂದು ವೇಳೆ ನೀವು ಧೂಮಪಾನದ ದಾಸರಾಗಿದ್ದು, ಅದನ್ನು ತ್ಯಜಿಸುವುದು ಕಷ್ಟ ಎಂದು ಯೋಚಿಸುತ್ತಿದ್ದರೆ ಈ ಬಾಲಿವುಡ್​ ತಾರೆಯರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬಹುದು. ಒಂದು ಕಾಲದಲ್ಲಿ ಬಹಳಷ್ಟು ಸಿಗರೇಟ್ ಸೇದುತ್ತಿದ್ದ ಹೃತಿಕ್ ರೋಷನ್​ ನಂತರ ಅದನ್ನು ಸಂಪೂರ್ಣ ತ್ಯಜಿಸಿದರು. 2020ರಲ್ಲಿ ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು

1 / 6
ಸಲ್ಮಾನ್ ಖಾನ್ ಚೈನ್ ಸ್ಮೋಕರ್ ಆಗಿದ್ದವರು. ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡ ನಂತರ ಸಂಪೂರ್ಣವಾಗಿ ಧೂಮಪಾನವನ್ನು ತ್ಯಜಿಸಿದರು.

2 / 6
ನಟ ಅರ್ಜುನ್ ರಾಮ್​ಪಾಲ್ ಕೊರೊನಾ ಲಾಕ್​ಡೌನ್ ಸಮಯದಲ್ಲಿ ಸಿಗರೇಟ್ ತ್ಯಜಿಸಿದರು. ಅವರ ಪುಟಾಣಿ ಪುತ್ರ ಇದಕ್ಕೆ ಪ್ರೇರಣೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದರು.

3 / 6
ಖ್ಯಾತ ನಟಿ ಕೊಂಕಣ್ ಸೇನ್ ಶರ್ಮಾ ಕೂಡ ಧೂಮಪಾನ ದಾಸರಾಗಿದ್ದರು. ತಾಯಿಯಾದ ನಂತರ ಅವರು ತಂಬಾಕು ತ್ಯಜಿಸಿದರು.

4 / 6
ಸೈಫ್ ಅಲಿ ಖಾನ್ ಕೂಡ ಧೂಮಪಾನದ ದಾಸರಾಗಿದ್ದವರು. 36ನೇ ವಯಸ್ಸಿನಲ್ಲಿ ಹಾರ್ಟ್​ ಅಟ್ಯಾಕ್​ಗೆ ತುತ್ತಾದ ನಂತರ ಅವರು ಅದನ್ನು ತ್ಯಜಿಸಿದರು.

5 / 6
ವಿವೇಕ್ ಒಬೆರಾಯ್ ಕೂಡ ಧೂಮಪಾನವನ್ನು ತ್ಯಜಿಸಿದವರು. ಅಲ್ಲದೇ ನಂತರದಲ್ಲಿ ಅವರು ಹಲವಾರು ಧೂಮಪಾನ ವಿರೋಧಿ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

6 / 6
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ