Top News: ಕೊರೊನಾ ಸ್ಪ್ರೆಡರ್ಸ್ ಆಗ್ತಿದ್ದಾರಾ ಸೋಂಕಿತ ಚಿಣ್ಣರು..?
ಕೊರೊನಾ ವೈರಸ್ ಗಾಳಿಯಿಂದ ಹರಡುತ್ತೆ. ಜೊತೆಗೆ, ಸೋಂಕಿತನ ವಸ್ತುಗಳನ್ನ ಮುಟ್ಟಿದ್ರೆ ವೈರಸ್ ಅಂಟುತ್ತೆ ಎಂದು ಹೇಳಲಾಗ್ತಿತ್ತು. ಆದರೆ ಈಗ, 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಸೋಂಕಿತ ಮಕ್ಕಳೂ ಸಹ ಕೊರೊನಾ spreader ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಾಮಾ ಪೀಡಿಯಾಟ್ರಿಕ್ಸ್ ಎಂಬುವ ನಿಯತಕಾಲಿಕದಲ್ಲಿ ವರದಿಯಾದಿದೆ. ಸೋಂಕಿತ ಚಿಣ್ಣರು ತಮ್ಮ ಮೂಗಿನ ರಂಧ್ರಗಳಲ್ಲಿ ಇತರೆ ವಯೋಮಾನದವರಿಗಿಂತ ಹೆಚ್ಚು ಪ್ರಮಾಣದ ಕೊರೊನಾ ವೈರಸ್ನ ಹೊತ್ತೊಯ್ಯಬಲ್ಲರು ಎಂದು ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಹೀಗಾಗಿ, ಪುಟಾಣಿಗಳೇ ಸೋಂಕು ಹರಡುವಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸಬಹುದು ಎಂದು […]
ಕೊರೊನಾ ವೈರಸ್ ಗಾಳಿಯಿಂದ ಹರಡುತ್ತೆ. ಜೊತೆಗೆ, ಸೋಂಕಿತನ ವಸ್ತುಗಳನ್ನ ಮುಟ್ಟಿದ್ರೆ ವೈರಸ್ ಅಂಟುತ್ತೆ ಎಂದು ಹೇಳಲಾಗ್ತಿತ್ತು. ಆದರೆ ಈಗ, 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಸೋಂಕಿತ ಮಕ್ಕಳೂ ಸಹ ಕೊರೊನಾ spreader ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಾಮಾ ಪೀಡಿಯಾಟ್ರಿಕ್ಸ್ ಎಂಬುವ ನಿಯತಕಾಲಿಕದಲ್ಲಿ ವರದಿಯಾದಿದೆ.
ಸೋಂಕಿತ ಚಿಣ್ಣರು ತಮ್ಮ ಮೂಗಿನ ರಂಧ್ರಗಳಲ್ಲಿ ಇತರೆ ವಯೋಮಾನದವರಿಗಿಂತ ಹೆಚ್ಚು ಪ್ರಮಾಣದ ಕೊರೊನಾ ವೈರಸ್ನ ಹೊತ್ತೊಯ್ಯಬಲ್ಲರು ಎಂದು ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಹೀಗಾಗಿ, ಪುಟಾಣಿಗಳೇ ಸೋಂಕು ಹರಡುವಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸಬಹುದು ಎಂದು ಹೇಳಲಾಗಿದೆ. ಸೋಂಕಿತ ಮಕ್ಕಳ ನಂಟಿನಿಂದ ದೊಡ್ಡವರಿಗೂ ಸೋಂಕು ಹಬ್ಬುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.