Chanakya Niti: ಸಿರಿ ಬಂದಾಗ ಇಂತಹ ತಪ್ಪುಗಳ ಮಾಡಬೇಡಿ, ಇಲ್ಲವಾದಲ್ಲಿ ಧನಿಕನೂ ಕಂಗಾಲಾಗುತ್ತಾನೆ ಈ ಚಟಗಳಿಂದ
ಹಣ ಬಂತು ಅಂದರೆ ಸಾಮಾನ್ಯವಾಗಿ ಜನರ ಜೀವನಶೈಲಿಯೇ ಬದಲಾಗಿಬಿಡುತ್ತದೆ. ಅವರ ಹಮ್ಮುಬಿಮ್ಮು ಹೆಚ್ಚಾಗುತ್ತದೆ. ಮಾತು ಸಹ ಬದಲಾಗಿಬಿಡುತ್ತದೆ. ಆದರೆ ಚಾಣಕ್ಯ ಇಂತಹ ವಿಷಯದಲ್ಲಿಯೇ ಜನರನ್ನು ಎಚ್ಚರಿಸುವುದು. ಸಿರಿ ಬಂದಾಗ ಯಾರನ್ನೂ ಅಪಮಾನ ಮಾಡಬೇಡಿ. ಅಪ್ಪಿತಪ್ಪಿಯೂ ಇನ್ನೊಬ್ಬರ ಬಗ್ಗೆ ಕಠೋರ ಮಾತುಗಳನ್ನು ಹೇಳಬೇಡಿ. ಸೌಜನ್ಯದಿಂದ ವರ್ತಿಸಿ, ಸುಮಧುರ ಮಾತುಗಳನ್ನಾಡಿ.

1 / 4

2 / 4

3 / 4

4 / 4




