Horoscope Today 22 October: ಬಲಿ ಪಾಡ್ಯಮಿಯ ಈ ವಿಶೇಷ ದಿನದಂದು ದ್ವಾದಶ ರಾಶಿಗಳ ಫಲಾಫಲಗಳೇನು?
ಅಕ್ಟೋಬರ್ 22, ಬುಧವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಪಾಡ್ಯ ತಿಥಿ, ಪ್ರೀತಿ ಯೋಗ, ಭವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಇಂದು ಬಲಿ ಪಾಡ್ಯಮಿಯ ಶುಭ ದಿನ. ಇಂದು ಹಲವು ರಾಶಿಗಳು ಆರ್ಥಿಕ ಲಾಭವನ್ನು ಗಳಿಸಲಿವೆ ಎಂದು ಗುರೂಜಿ ಹೇಳಿದ್ದಾರೆ.