March Festival 2025: ಹೋಳಿಯಿಂದ ಯುಗಾದಿಯವರೆಗೆ ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ

ನಾವೀಗ ಫೆಬ್ರವರಿ ತಿಂಗಳು ಕಳೆದು, ವರ್ಷದ ಮೂರನೇ ತಿಂಗಳಾದ ಮಾರ್ಚ್‌ಗೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದ ಪ್ರಕಾರ ಈ ಮಾರ್ಚ್‌ ಅಂದರೆ ಫಾಲ್ಗುಣ ಮಾಸವು ವರ್ಷದ ಕೊನೆಯ ತಿಂಗಳಾಗಿದೆ. ಈ ಮಾಸದಲ್ಲಿ ಹೋಳಿಯಂಥಹ ಹಲವು ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಹಾಗಾದರೆ ಮಾರ್ಚ್‌ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

March Festival 2025: ಹೋಳಿಯಿಂದ ಯುಗಾದಿಯವರೆಗೆ ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Edited By:

Updated on: Feb 28, 2025 | 10:13 AM

ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಹೌದು ವರ್ಷದ 12 ತಿಂಗಳಲ್ಲೂ ಕೂಡಾ ಒಂದಲ್ಲಾ ಒಂದು ಹಬ್ಬ, ವ್ರತಾಚರಣೆಗಳನ್ನು ಆಚರಿಸಲಾಗುತ್ತದೆ. ಅಂತೆಯೇ ವರ್ಷದ ಮೂರನೇ ತಿಂಗಳಾಗಿರುವ ಮಾರ್ಚ್‌ ತಿಂಗಳಲ್ಲಿಯೂ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಮಾರ್ಚ್‌ ಅಂದರೆ ಫಾಲ್ಗುಣ ಮಾಸವು ವರ್ಷದ ಕೊನೆಯ ತಿಂಗಳು. ಈ ತಿಂಗಳಿನಲ್ಲಿ ಅನೇಕ ಹಬ್ಬಗಳು ಬರುತ್ತವೆ. ಅಂತೆಯೇ ಶುಭ ಕಾರ್ಯಗಳಿಗೂ ಉತ್ತಮ ಮುಹೂರ್ತವಿರುವ ತಿಂಗಳು ಇದಾಗಿದೆ. ಹಾಗಾದರೆ ಮಾರ್ಚ್‌ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ:

ಮಾರ್ಚ್ 01, 2025: ರಾಮಕೃಷ್ಣ ಜಯಂತಿ

ಮಾರ್ಚ್ 02, 2025: ರಂಜಾನ್ ತಿಂಗಳಾರಂಭ

ಮಾರ್ಚ್ 03, 2025: ವಿನಾಯಕ ಚತುರ್ಥಿ

ಮಾರ್ಚ್‌ 04, 2025: ಸ್ಕಂದ ಷಷ್ಠಿ

ಮಾರ್ಚ್‌ 06, 2025: ರೋಹಿಣಿ ವ್ರತ

ಮಾರ್ಚ್ 07, 2025: ಹೋಲಾಷ್ಟಕ ಆರಂಭ

ಮಾರ್ಚ್ 07, 2025: ಮಾಸಿಕ ದುರ್ಗಾಷ್ಟಮಿ

ಮಾರ್ಚ್ 10, 2025: ಅಮಲಕಿ ಏಕಾದಶಿ

ಮಾರ್ಚ್ 10, 2025: ನರಸಿಂಹ ದ್ವಾದಶಿ

ಮಾರ್ಚ್‌ 11, 2025: ಪ್ರದೋಷ ವ್ರತ

ಮಾರ್ಚ್‌ 13, 2025: ಹೋಳಿ ಹುಣ್ಣಿಮೆ

ಮಾರ್ಚ್‌ 13, 2025: ಚೈತನ್ಯ ಮಹಾಪ್ರಭು ಜಯಂತಿ

ಮಾರ್ಚ್‌ 14, 2025: ವಸಂತ ಪೂರ್ಣಿಮಾ

ಮಾರ್ಚ್‌ 14, 2025: ಹೋಳಿ

ಮಾರ್ಚ್‌ 14, 2025: ಮೀನ ಸಂಕ್ರಮಣ

ಮಾರ್ಚ್‌ 14, 2025: ಲಕ್ಷ್ಮೀ ಜಯಂತಿ

ಮಾರ್ಚ್‌ 16, 2025: ಭಾಯ್‌ ದೂಜ್

ಮಾರ್ಚ್ 17, 2025: ಭಾಲಚಂದ್ರ ಸಂಕಷ್ಟ ಚತುರ್ಥಿ

ಮಾರ್ಚ್ 19, 2025: ರಂಗಪಂಚಮಿ

ಮಾರ್ಚ್ 20, 2025: ಏಕನಾಥ ಷಷ್ಠಿ

ಮಾರ್ಚ್ 21, 2025: ಭಾನು ಸಪ್ತಮಿ

ಮಾರ್ಚ್ 22, 2025: ಶೀತಲಾಷ್ಟಮಿ

ಮಾರ್ಚ್ 23, 2025: ಶಹೀದ್‌ ದಿವಸ್

ಮಾರ್ಚ್ 25, 2025: ಪಾಪಮೋಚನಿ ಏಕಾದಶಿ

ಮಾರ್ಚ್ 25, 2025: ಕರ್ಮದೇವಿ ಜಯಂತಿ

ಮಾರ್ಚ್ 27, 2025: ಪ್ರದೋಷ ವ್ರತ

ಮಾರ್ಚ್ 27, 2025: ಮಾಸಿಕ ಶಿವರಾತ್ರಿ

ಮಾರ್ಚ್ 27, 2025: ಗುರು ಪ್ರದೋಷ

ಮಾರ್ಚ್ 27, 2025: ವಾರುಣಿ ಹಬ್ಬ

ಮಾರ್ಚ್ 29, 2025: ಚೈತ್ರ ಅಮವಾಸ್ಯೆ

ಮಾರ್ಚ್ 29, 2025: ಸೂರ್ಯ ಗ್ರಹಣ

ಮಾರ್ಚ್ 30, 2025: ಗುಡಿ ಪಾಡ್ವ

ಮಾರ್ಚ್ 30, 2025: ಚೈತ್ರ ನವರಾತ್ರಿ

ಮಾರ್ಚ್ 30, 2025: ಯುಗಾದಿ

ಮಾರ್ಚ್ 30, 2025: ಜುಲೇಲಾಲ್‌ ಜಯಂತಿ

ಮಾರ್ಚ್ 31, 2025: ಮತ್ಸ್ಯ ಜಯಂತಿ

ಮಾರ್ಚ್ 31, 2025: ಈದ್ ಅಲ್-ಫಿತರ್

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ