A23 ‘ರಮ್ಮಿ ಆನ್​ಲೈನ್ ಓಪನ್​​’ ಟೂರ್ನಮೆಂಟ್​ ಆರಂಭ: ₹ 20 ಕೋಟಿ ಪ್ರಶಸ್ತಿ ಹಣ

ಎರಡು ತಿಂಗಳು ನಡೆಯುವ ಈ ಆನ್​ಲೈನ್​ ಟೂರ್ನಿಯ ಒಟ್ಟೂ ಪ್ರಶಸ್ತಿ ಹಣ ₹20 ಕೋಟಿ, ಮೊದಲ ಬಹುಮಾನ ₹ 1 ಕೋಟಿ

A23 ‘ರಮ್ಮಿ ಆನ್​ಲೈನ್ ಓಪನ್​​’ ಟೂರ್ನಮೆಂಟ್​ ಆರಂಭ: ₹ 20 ಕೋಟಿ ಪ್ರಶಸ್ತಿ ಹಣ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 09, 2024 | 3:06 PM

65 ಮಿಲಿಯನ್‌ಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಭಾರತದ ಪ್ರಮುಖ ಬಹು-ಕುಶಲತೆಯ ಗೇಮಿಂಗ್ ಪ್ಲಾಟ್‌ಫಾರ್ಮ್, A23 (ಹೆಡ್ ಡಿಜಿಟಲ್ ವರ್ಕ್ಸ್), ಬಹು ನಿರೀಕ್ಷಿತ ‘A23 ರಮ್ಮಿ ಇಂಡಿಯನ್ ಓಪನ್ (RIO) 2024’ ಟೂರ್ನಮೇಂಟಿನ ಎರಡನೇ ಋತುವಿನ ಪ್ರಾರಂಭವನ್ನು ಘೋಷಿಸಿದೆ. ಎರಡು ತಿಂಗಳು ನಡೆಯುವ ಈ ಪಂದ್ಯಾವಳಿಯು ಮಾರ್ಚ್ 25, 2024 ರಂದು ಪ್ರಾರಂಭವಾಯಿತು ಮತ್ತು ಮೇ 26, 2024 ರಂದು ಗ್ರ್ಯಾಂಡ್ ಫಿನಾಲೆಯೊಂದಿಗೆ ಕೊನೆಗೊಳ್ಳುತ್ತದೆ. ಒಟ್ಟು ₹20 ಕೋಟಿಗಳ ಬಹುಮಾನದ ಪೂಲ್‌ನೊಂದಿಗೆ, A23 ರಮ್ಮಿ ಅಪ್ಲಿಕೇಶನ್‌ನಲ್ಲಿ ತಮ್ಮ ಕೌಶಲ್ಯಗಳನ್ನು ಪರೀಕ್ಷಿಸಲು 2.5 ಲಕ್ಷಕ್ಕೂ ಹೆಚ್ಚು ಭಾರತೀಯ ಆನ್‌ಲೈನ್ ರಮ್ಮಿ ಉತ್ಸಾಹಿಗಳಿಗೆ ಈ ಪಂದ್ಯಾವಳಿ ಸಾಕ್ಷಿಯಾಗುವ ನಿರೀಕ್ಷೆಯಿದೆ.

RIO 2024 ರ ಎರಡನೇ ಆವೃತ್ತಿಯನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಈ ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ವೀಕ್ಷಿಸುವ ವಿಶ್ವಾಸವಿದೆ. A23 ಯಾವಾಗಲೂ ತನ್ನ ಬಳಕೆದಾರರ ಇಷ್ಟವನ್ನು ಗಮನದಲ್ಲಿಟ್ಟುಕೊಳ್ಳುತ್ತದೆ ಮತ್ತು ಅದಕ್ಕನುಗುಣವಾಗಿ ನವೀನ ರೀತಿಯಲ್ಲಿ ಸ್ಪಂದಿಸುತ್ತದೆ. ವಿಜೇತರಿಗೆ ₹1 ಕೋಟಿ ಮೊತ್ತದ ಬಹುಮಾನದೊಂದಿಗೆ, ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ರಮ್ಮಿ ಉತ್ಸಾಹಿಗಳಿಗೆ ಬಹುಮಾನದ ಮೌಲ್ಯವರ್ಧನೆ ಆಗಲಿದೆ.

A23 ತನ್ನ ದೊಡ್ಡ ಮಟ್ಟದ ಭಾರತೀಯ ರಮ್ಮಿ ಪಂದ್ಯಾವಳಿಗಳಿಗೆ ಹೆಸರುವಾಸಿಯಾಗಿದೆ, ಕಳೆದ 18 ವರ್ಷಗಳಲ್ಲಿ ಆನ್‌ಲೈನ್ ಆಟಗಾರರ ವಿಶ್ವಾಸಾರ್ಹತೆಯನ್ನು ಗಮನಾರ್ಹವಾಗಿ ಗಳಿಸಿದೆ. ತಮ್ಮ ಬಳಕೆದಾರರಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ಗೇಮಿಂಗ್ ಅಭ್ಯಾಸವನ್ನು ಹುಟ್ಟುಹಾಕಲು ಈ ಪ್ಲಾಟ್‌ಫಾರ್ಮ್ ‘ಜವಾಬ್ದಾರಿಯುತ ಆಟ’ದ ಕಿವಿಮಾತನ್ನು ನೀಡುತ್ತದೆ.

RIO ಟೂರ್ನಮೆಂಟ್ ಕುರಿತು ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ: https://www.a23.com/rio.html

ಹೆಡ್ ಡಿಜಿಟಲ್ ವರ್ಕ್ಸ ಕುರಿತಾಗಿ ಮಾಹಿತಿ

ಹೆಡ್​ ಡಿಜಿಟಲ್ ವರ್ಕ್ಸ್, ಭಾರತದ ಅತ್ಯಂತ ಹಳೆಯ ಆನ್‌ಲೈನ್ ಕೌಶಲ್ಯ-ಗೇಮಿಂಗ್ ಕಂಪನಿಯಾಗಿದ್ದು ಅದು ಆನ್‌ಲೈನ್ ಗೇಮಿಂಗ್ ಉದ್ಯಮಕ್ಕಾಗಿ ಕೌಶಲ್ಯ ಆಧಾರಿತ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ನಿರ್ವಹಿಸುತ್ತದೆ. ಇದು ಸದ್ಯ A23 (www.A23.com) ಅನ್ನು ನಿರ್ವಹಿಸುತ್ತಿದೆ. 2006 ರಿಂದ ಇದು ಈ ಕೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಮತ್ತು 65 ಮಿಲಿಯನ್ ಪ್ರಬಲ ನೋಂದಾಯಿತ ಬಳಕೆದಾರರ ಬಲವನ್ನು ಹೊಂದಿದೆ. ಇದು ಭಾರತದಲ್ಲಿ ಅತ್ಯಂತ ಲಾಭದಾಯಕ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿದೆ. ಕಂಪನಿಯು ಕ್ರಿಕೆಟ್ ಫ್ಯಾಂಟಸಿಯಾದ Cricket.com ಅನ್ನು ಸಹ ನಿರ್ವಹಿಸುತ್ತಿದೆ

Published On - 6:01 pm, Sat, 6 April 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ