AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ಡ್ಯಾಂಪ್ ನೊಂದಿಗೆ ವಾಟರ್ ಪ್ರೂಫ್ ತೊಂದರೆಗಳ ನಿವಾರಣೆ

ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ಡ್ಯಾಂಪ್ ಪ್ರೂಫ್ ದೀರ್ಘಾವಧಿಯನ್ನು ಖಾತ್ರಿಗೊಳಿಸುತ್ತದೆ. ಟೆರೆಸ್ ಮೇಲಿನ ಬಿರುಕುಗಳ ಮೂಲಕ ಸೋರಿಕೆ ಮತ್ತು ನೀರು ಸೋರಿಕೆಗೆ ಶಾಶ್ವತ ಪರಿಹಾರ. ಈ ಮಳೆಗಾಲದಲ್ಲಿ ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ನೊಂದಿಗೆ ನಿಮ್ಮ ನೀರಿನ ಸೋರಿಕೆಯ ಚಿಂತೆಗಳನ್ನು ನಿವಾರಿಸುತ್ತದೆ.

ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ಡ್ಯಾಂಪ್ ನೊಂದಿಗೆ ವಾಟರ್ ಪ್ರೂಫ್ ತೊಂದರೆಗಳ ನಿವಾರಣೆ
Asian Paints
TV9 Web
| Edited By: |

Updated on: May 23, 2023 | 5:21 PM

Share

ಜಲನಿರೋಧಕ ಖಾತ್ರಿ: ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ಡ್ಯಾಂಪ್ ಪ್ರೂಫ್ ದೀರ್ಘಾವಧಿಯನ್ನು ಖಾತ್ರಿಗೊಳಿಸುತ್ತದೆ. ಟೆರೆಸ್ ಮೇಲಿನ ಬಿರುಕುಗಳ ಮೂಲಕ ಸೋರಿಕೆ ಮತ್ತು ನೀರು ಸೋರಿಕೆಗೆ ಶಾಶ್ವತ ಪರಿಹಾರ. ಈ ಮಳೆಗಾಲದಲ್ಲಿ ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ನೊಂದಿಗೆ ನಿಮ್ಮ ನೀರಿನ ಸೋರಿಕೆಯ ಚಿಂತೆಗಳನ್ನು ನಿವಾರಿಸುತ್ತದೆ.

ಡ್ಯಾಂಪ್ ಪ್ರೂಫ್ ಪರಿಹಾರ: ಇತ್ತೀಚಿನ ವಾಣಿಜ್ಯ ಜಾಹಿರಾತಿನಲ್ಲಿ , ನಟರಾದ ರಣಬೀರ್ ಕಪೂರ್ ಮತ್ತು ಮನೋಜ್ ಪಹ್ವಾ ಪ್ರಸ್ತುತ ಪಡಿಸಿದ ಖವ್ವಾಲಿ ಜುಗಲ್ಬಂಧಿಯಲ್ಲಿ ವಿವಿಧ ಋತುಮಾನಗಳ ತೇವಾಂಶದಿಂದ ಉಂಟಾಗುವ ಕಲೆ ಸಮಸ್ಯೆಯನ್ನು ತೋರಿಸಿದೆ. ನಿರುತ್ಸಾಹದಿಂದ ಬದಲಾಗಿ ಬಾಳಿಕೆ ಬರುವುದನ್ನು ಕಂಡುಕೊಳ್ಳುವಲ್ಲಿ ಪಹ್ವಾ ಅವರ ಮನಸ್ಥಿತಿಯು ವರ್ಷಗಳಲ್ಲಿ ಉಲ್ಲಾಸಕ್ಕೆ ತಿರುಗುತ್ತದೆ. ಮತ್ತು ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ನಲ್ಲಿ ಅವರ ಛಾವಣಿಯ ಮೇಲಿನ ಸೋರಿಕೆ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಡ್ಯಾಂಪ್ ಪ್ರೂಫ್ (ಡ್ಯಾಂಪ್ ಪ್ರೂಫ್)

ಮಾರುತಗಳು ಏರುತ್ತಿರುವ ತಾಪಮಾನದಿಂದ ಪರಿಹಾರದ ಮುನ್ಸೂಚನೆಗಳಾಗಿವೆ. ಕೆಲವೊಮ್ಮೆ ಕಟ್ಟಡಕ್ಕೆ ಬಳಸಿದ ವಸ್ತುಗಳು ಸಾಕಷ್ಟು ಗಟ್ಟಿಮುಟ್ಟಾಗಿದ್ದರೂ ಕೂಡ ಮಳೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅವು ಹವಾಮಾನ ನಿರೋಧಕ ಅಥವಾ ಜಲ ನಿರೋಧಕವಾಗಿರುವುದಿಲ್ಲ. ಮನೆಯಲ್ಲಿ ಉಂಟಾಗುವ ತೇವದ ಪರಿಣಾಮ ಜಲನಿರೋಧಕ ಸಮಸ್ಯೆಯ ರಕ್ಷಣೆಗಾಗಿ ಮತ್ತು ಬಾಳಿಕೆಗಾಗಿ ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ಡ್ಯಾಂಪ್ ಪ್ರೂಫ್ ಅನ್ನು ತಂದಿದೆ. ಇದು 8 ವರ್ಷಗಳ ಜಲನಿರೋಧಕ ಖಾತ್ರಿಯನ್ನು ನೀಡುತ್ತದೆ. ಈ ಉತ್ಪನ್ನವನ್ನು ಟ್ರಿಪಲ್ ಫ್ಲೆಕ್ಸ್ ಆರ್ಮ್ ನೊಂದಿಗೆ ಬಲಪಡಿಸಿದೆ. ಇದರಲ್ಲಿರುವ ಲೇಯರ್ ತಂತ್ರಜ್ಞಾನ, ಟೆರೇಸ್ ನ ಬಿರುಕುಗಳ ಮೂಲಕ ಪರಿಣಾಮಕಾರಿ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ನೀರಿನಿಂದ ತೇವವಾಗದಂತೆ ತಡೆಯುತ್ತದೆ.

ಬಿಸಿಲಿನ ತೀವ್ರತೆಯಿಂದ 10 ಡಿಗ್ರಿ ಸೆಲ್ಸಿಯಸ್ ವರೆಗೆ ಟೆರೇಸ್ ನ ಮೇಲ್ಮೈಯನ್ನು ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ಡ್ಯಾಂಪ್ ಪ್ರೂಫ್ ರಕ್ಷಿಸುತ್ತದೆ. ಇದರಲ್ಲಿರುವ ಉನ್ನತ ತಂತ್ರಜ್ಞಾನವು ಟೆರೇಸ್ ನ ಬಿರುಕುಗಳನ್ನು ತಡೆಯಲು ಸುಸಜ್ಜಿತವಾಗಿದೆ. ನಿಮ್ಮ ಟೆರೇಸ್ ನಲ್ಲಿ ಬಿರುಕು ಬಿಟ್ಟಿದ್ದರೆ ಈ ಮಳೆಗಾಳ ಆರಂಭಕ್ಕೆ ಮುನ್ನ ಜಲ ನಿರೋಧಕವಾಗಿ ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ಡ್ಯಾಂಪ್ ಪ್ರೂಫ್ ಅನ್ನು ಬಳಸಿ. ಮನೆಯ ಒಳಾಂಗಣ ಹಾಗೂ ಟೆರೇಸ್ ಮೇಲ್ಮೈಯನ್ನು ರಕ್ಷಿಸಿ, ಮಳೆಗಾಲದಲ್ಲಿ ನಿಶ್ಚಿಂತೆಯಿಂದ ಇರಬಹುದು.

Video – ಏಷ್ಯನ್ ಪೇಂಟ್ಸ್ ಸ್ಮಾರ್ಟ್ ಕೇರ್ ಡ್ಯಾಂಪ್ ಪ್ರೂಫ್

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!