ಭಾರತ-ಶ್ರೀಲಂಕಾ, ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ; 2ವಾರಗಳಲ್ಲಿ 3 ಸರಣಿಗಳ ಮೇಲೆ ಕೊರೊನಾ ವಕ್ರದೃಷ್ಠಿ

ಟೀಮ್ ಇಂಡಿಯಾದ ಆಲ್ರೌಂಡರ್ ಕ್ರುನಾಲ್ ಪಾಂಡ್ಯ ಸೋಂಕಿಗೆ ತುತ್ತಾಗಿದ್ದಾರೆ. ಇದರಿಂದಾಗಿ ಟಿ 20 ಸರಣಿಯ ಎರಡನೇ ಪಂದ್ಯವನ್ನು ಮುಂದೂಡಲಾಗಿದೆ.

TV9 Web
| Updated By: ಪೃಥ್ವಿಶಂಕರ

Updated on: Jul 27, 2021 | 6:13 PM

krunal pandya

India vs Sri Lanka 8 Contacts Of Covid Positive Krunal Pandya Return Negative Results Source

1 / 5
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಜುಲೈ 13 ರಂದು ಪ್ರಾರಂಭವಾಗಬೇಕಿತ್ತು. ಆದರೆ ಶ್ರೀಲಂಕಾ ಶಿಬಿರದಲ್ಲಿ ಎರಡು ಪ್ರಕರಣಗಳು ಕಂಡುಬಂದ ಕಾರಣ ಅದನ್ನು ಜುಲೈ 18 ಕ್ಕೆ ಮುಂದೂಡಬೇಕಾಯಿತು. ಈಗ ಕ್ರುನಾಲ್ ಪಾಂಡ್ಯಗೆ ಸೋಂಕಿನಿಂದಾಗಿ ಎರಡನೇ ಟಿ 20 ಪಂದ್ಯ ಜುಲೈ 27 ಮಂಗಳವಾರದ ಬದಲು ಜುಲೈ 28 ರಂದು ಆಡಲಾಗುತ್ತದೆ. ಮೂರನೇ ಪಂದ್ಯವು ಮರುದಿನ ಜುಲೈ 29 ರಂದು ನಡೆಯಲಿದೆ.

2 / 5
ಅದೇ ಸಮಯದಲ್ಲಿ, ಕೆರಿಬಿಯನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯು ಸಾವಿರಾರು ಮೈಲಿ ದೂರದಲ್ಲಿ ಆತಿಥ್ಯ ವಹಿಸಿದೆ. ವಿಂಡೀಸ್ ತಂಡದ ಸಹಾಯಕ ಸಿಬ್ಬಂದಿಯ ಸದಸ್ಯರು ಸೋಂಕಿಗೆ ಒಳಗಾಗಿದ್ದರಿಂದ ಕಳೆದ ವಾರವಷ್ಟೇ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಮಾಡಿದ ನಂತರ ಅದನ್ನು ಮುಂದೂಡಬೇಕಾಯಿತು. ಈ ಕಾರಣದಿಂದಾಗಿ, ಸರಣಿಯ ಉಳಿದ ಎರಡೂ ಪಂದ್ಯಗಳನ್ನು ಮುಂದಕ್ಕೆ ಸಾಗಿಸಬೇಕಾಯಿತು.

3 / 5
ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಸರಣಿಯಲ್ಲಿನ ಬದಲಾವಣೆಯು ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ 20 ಸರಣಿಯ ಮೇಲೆ ಪ್ರಭಾವ ಬೀರಿತು. ಜುಲೈ 27 ರಿಂದ ಪ್ರಾರಂಭವಾಗಬೇಕಿದ್ದ 5 ಟಿ 20 ಮತ್ತು 2 ಟೆಸ್ಟ್ ಪಂದ್ಯಗಳಿಗೆ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ, ಆದರೆ ಕೊರೊನಾದ ಕಾರಣ ಅದನ್ನು ಬದಲಾಯಿಸಬೇಕಾಯಿತ. ಅದನ್ನು 4 ಪಂದ್ಯಗಳ ಸರಣಿಯಾಗಿ ಪರಿವರ್ತಿಸಲಾಯಿತು. ಮೊದಲ ಪಂದ್ಯ ಜುಲೈ 28 ರಿಂದ ನಡೆಯಲಿದೆ.

4 / 5
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಗಸ್ಟ್ 27ಕ್ಕೆ ಅಬುದಾಬಿ ತೆರಳುವುದಾಗಿ ತಿಳಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಆಗಸ್ಟ್ 29 ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಸೆಪ್ಟೆಂಬರ್ 2ಕ್ಕೆ ದುಬೈ ತಲುಪಲಿದೆ.

5 / 5
Follow us
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ