ಹೊಸ ವರ್ಷದಲ್ಲಿ ಭಾರತದ ಮೊದಲ ಎದುರಾಳಿ ಆಸ್ಟ್ರೇಲಿಯಾ: ಇಲ್ಲಿದೆ 2025ರ ಸಂಪೂರ್ಣ ವೇಳಾಪಟ್ಟಿ

Team India Schedule: 2025ರ ಆರಂಭದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಆಡಲಿದೆ. ಇದಾದ ಬಳಿಕ ಭಾರತೀಯ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಆ ನಂತರ ಟೀಮ್ ಇಂಡಿಯಾ ಸತತ ಸರಣಿಗಳನ್ನು ಆಡಲಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿರುವುದು ವಿಶೇಷ.

ಹೊಸ ವರ್ಷದಲ್ಲಿ ಭಾರತದ ಮೊದಲ ಎದುರಾಳಿ ಆಸ್ಟ್ರೇಲಿಯಾ: ಇಲ್ಲಿದೆ 2025ರ ಸಂಪೂರ್ಣ ವೇಳಾಪಟ್ಟಿ
Team India
Follow us
ಝಾಹಿರ್ ಯೂಸುಫ್
|

Updated on: Dec 31, 2024 | 12:24 PM

2024 ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ಬುಧವಾರದಿಂದ ಹೊಸ ವರ್ಷ ಶುರುವಾಗಲಿದೆ. 2025ರಲ್ಲಿ ಟೀಮ್ ಇಂಡಿಯಾದ ಮೊದಲ ಎದುರಾಳಿ ಆಸ್ಟ್ರೇಲಿಯಾ. ಜನವರಿ 3 ರಿಂದ ಶುರುವಾಗಲಿರುವ ಸಿಡ್ನಿ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಹೊಸ ವರ್ಷವನ್ನು ಆರಂಭಿಸಲಿದೆ. ಈ ಪಂದ್ಯದ ಬಳಿಕ ಭಾರತ ತಂಡವು ಹಲವು ಸರಣಿಗಳನ್ನು ಆಡಲಿದೆ. ಈ ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…

  • ಭಾರತ vs ಆಸ್ಟ್ರೇಲಿಯಾ, ಬಾರ್ಡರ್-ಗವಾಸ್ಕರ್ ಟ್ರೋಫಿ 5ನೇ ಟೆಸ್ಟ್- ಜನವರಿ 3 ರಿಂದ 7 (ಸಿಡ್ನಿ)

ಭಾರತ vs ಇಂಗ್ಲೆಂಡ್ (5 ಟಿ20, 3 ಏಕದಿನ)

  • 1 ನೇ T20I: ಜನವರಿ 22 (ಚೆನ್ನೈ)
  • 2 ನೇ T20I: ಜನವರಿ 25 (ಕೋಲ್ಕತ್ತಾ)
  • 3ನೇ T20I: ಜನವರಿ 28 (ರಾಜ್‌ಕೋಟ್)
  • 4 ನೇ T20I: ಜನವರಿ 31 (ಪುಣೆ)
  • 5 ನೇ T20I: ಫೆಬ್ರವರಿ 2 (ಮುಂಬೈ)
  • 1 ನೇ ODI: ಫೆಬ್ರವರಿ 6 (ನಾಗ್ಪುರ)
  • 2ನೇ ODI: ಫೆಬ್ರವರಿ 9 (ಕಟಕ್)
  • 3ನೇ ODI: ಫೆಬ್ರವರಿ 12 (ಅಹಮದಾಬಾದ್)

ಚಾಂಪಿಯನ್ಸ್ ಟ್ರೋಫಿ — ಫೆಬ್ರವರಿ-ಮಾರ್ಚ್ 2025

  • ಭಾರತ vs ಬಾಂಗ್ಲಾದೇಶ್: ಫೆಬ್ರವರಿ 20 (ದುಬೈ)
  • ಭಾರತ vs ಪಾಕಿಸ್ತಾನ್: ಫೆಬ್ರವರಿ 23 (ದುಬೈ)
  • ಭಾರತ vs ನ್ಯೂಝಿಲೆಂಡ್: ಮಾರ್ಚ್ 2 (ದುಬೈ)
  • ಸೆಮಿಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 4 (ದುಬೈ)
  • ಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 9 (ದುಬೈ)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ಅರ್ಹತೆ ಪಡೆದರೆ)

ಜೂನ್ 11 ರಿಂದ 15, 2025 (ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್)

ಭಾರತ vs ಇಂಗ್ಲೆಂಡ್ (5 ಟೆಸ್ಟ್)

  • 1 ನೇ ಟೆಸ್ಟ್: ಜೂನ್ 20-24 (ಹೆಡಿಂಗ್ಲಿ)
  • 2ನೇ ಟೆಸ್ಟ್: ಜುಲೈ 2-6 (ಎಡ್ಜ್‌ಬಾಸ್ಟನ್)
  • 3ನೇ ಟೆಸ್ಟ್: ಜೂನ್ 10-14 (ಲಾರ್ಡ್ಸ್)
  • 4 ನೇ ಟೆಸ್ಟ್: ಜೂನ್ 23-27 (ಮ್ಯಾಂಚೆಸ್ಟರ್)
  • 5ನೇ ಟೆಸ್ಟ್: ಜುಲೈ 31-ಆಗಸ್ಟ್ 4 (ಓವಲ್)

ಇದನ್ನೂ ಓದಿ: ಬುಮ್ರಾ ಬೂಮ್ ಬೂಮ್​ಗೆ ಪಾಕ್ ವೇಗಿಯ ಸರ್ವಶ್ರೇಷ್ಠ ದಾಖಲೆ ಶೇಕಿಂಗ್..!

  • ಭಾರತ vs ಬಾಂಗ್ಲಾದೇಶ್ (3 ODS, 3 T20I) — ಆಗಸ್ಟ್ 2025
  • ಭಾರತ vs ವೆಸ್ಟ್ ಇಂಡೀಸ್ (2 ಟೆಸ್ಟ್) — ಅಕ್ಟೋಬರ್ 2025
  • ಏಷ್ಯಾ ಕಪ್ ಟಿ20 ಟೂರ್ನಿ — ಅಕ್ಟೋಬರ್-ನವೆಂಬರ್ 2025
  • ಭಾರತ vs ಆಸ್ಟ್ರೇಲಿಯಾ (3 ODIಗಳು, 5 T20Iಗಳು) — ನವೆಂಬರ್ 2025
  • ಭಾರತ vs ಸೌತ್ ಆಫ್ರಿಕಾ (2 ಟೆಸ್ಟ್‌ಗಳು, 3 ODIಗಳು, 5 T20Iಗಳು) — ನವೆಂಬರ್-ಡಿಸೆಂಬರ್.
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
ದಿನಗೂಲಿ ನೌಕರರಿಗೆ ಹೆಚ್ಚಿನ ಸಮಸ್ಯೆ, ಮಗುವನ್ನು ಹೊತ್ತುಕೊಂಡೇ ನಡೆದ ಮಹಿಳೆ
ದಿನಗೂಲಿ ನೌಕರರಿಗೆ ಹೆಚ್ಚಿನ ಸಮಸ್ಯೆ, ಮಗುವನ್ನು ಹೊತ್ತುಕೊಂಡೇ ನಡೆದ ಮಹಿಳೆ
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಗ್ರಾ.ಪಂ. ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ವಿಡಿಯೋ ವೈರಲ್
ಗ್ರಾ.ಪಂ. ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ವಿಡಿಯೋ ವೈರಲ್
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ; ನಾಟೌಟ್ ಎಂದ ಅಂಪೈರ್
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ; ನಾಟೌಟ್ ಎಂದ ಅಂಪೈರ್
ಜುಟ್ಟಿಲ್ಲದ ತೆಂಗಿನಕಾಯಿ ಒಡೆಯಬಾರದು ಏಕೆ? ವಿಡಿಯೋ ನೋಡಿ
ಜುಟ್ಟಿಲ್ಲದ ತೆಂಗಿನಕಾಯಿ ಒಡೆಯಬಾರದು ಏಕೆ? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ
ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ