India vs New Zealand 1st ODI Live Score: ಟೀಮ್ ಇಂಡಿಯಾಗೆ ರೋಚಕ ಜಯ

IND vs NZ 1st ODI Cricket Match Live Score Updates: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

India vs New Zealand 1st ODI Live Score: ಟೀಮ್ ಇಂಡಿಯಾಗೆ ರೋಚಕ ಜಯ
IND vs NZ
Edited By:

Updated on: Jan 18, 2023 | 10:04 PM

India vs New Zealand 1st ODI: ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 12 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಿ 349 ರನ್​ ಪೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ನ್ಯೂಜಿಲೆಂಡ್ ತಂಡವು 337 ರನ್​ಗಳಿಸಲಷ್ಟೇ ಶಕ್ತರಾದರು.

ಭಾರತ- 349/8 (50)

ನ್ಯೂಜಿಲೆಂಡ್-  337 (49.2)

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.

 

 

ಟೀಮ್ ಇಂಡಿಯಾ ಏಕದಿನ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್ ಏಕದಿನ ತಂಡ:

ಟಾಮ್ ಲ್ಯಾಥಮ್ (ನಾಯಕ) , ಫಿನ್ ಅಲೆನ್ , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಮೈಕೆಲ್ ಬ್ರೇಸ್‌ವೆಲ್ , ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ , ಲಾಕಿ ಫರ್ಗುಸನ್ , ಬ್ಲೇರ್ ಟಿಕ್ನರ್ , ಜೇಕಬ್ ಡಫ್ಫಿ, ಡೌಗ್ ಬ್ರೇಸ್​ವೆಲ್, ಮಾರ್ಕ್​ ಚಾಪ್​ಮನ್, ಹೆನ್ರಿ ಶಿಪ್ಲೆ.

 

 

 

 

LIVE NEWS & UPDATES

The liveblog has ended.
  • 18 Jan 2023 09:50 PM (IST)

    India vs New Zealand 1st ODI Live Score: ಟೀಮ್ ಇಂಡಿಯಾಗೆ ಜಯ

    ಶಾರ್ದೂಲ್ ಎಸೆತದಲ್ಲಿ ಬ್ರೇಸ್​ವೆಲ್ ಎಲ್​ಬಿಡಬ್ಲ್ಯೂ…ಔಟ್

     

    ಟೀಮ್ ಇಂಡಿಯಾ 12 ರನ್​ಗಳ ರೋಚಕ ಜಯ

     

    IND 349/8 (50)

    NZ 337 (49.2)

      

  • 18 Jan 2023 09:47 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸಿಕ್ಸ್​ ಸಿಡಿಸಿದ ಬ್ರೇಸ್​ವೆಲ್

     

    IND 349/8 (50)

    NZ 336/9 (49.1)

      

  • 18 Jan 2023 09:42 PM (IST)

    India vs New Zealand 1st ODI Live Score: 9ನೇ ವಿಕೆಟ್ ಪತನ

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕ್ಯಾಚ್ ನೀಡಿದ ಲಾಕಿ ಫರ್ಗುಸನ್ (8)

     

    IND 349/8 (50)

    NZ 328/9 (48.3)

      

  • 18 Jan 2023 09:39 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಶಮಿಯ ಕೊನೆಯ ಎಸೆತದಲ್ಲಿ ಆಫ್​ಸೈಡ್​ನತ್ತ ಸಿಕ್ಸ್ ಸಿಡಿಸಿದ ಬ್ರೇಸ್​ವೆಲ್

     

    IND 349/8 (50)

    NZ 326/8 (48)

      

  • 18 Jan 2023 09:37 PM (IST)

    India vs New Zealand 1st ODI Live Score: ಚೀಕಿ ಶಾಟ್

    ಶಮಿ ಎಸೆತಕ್ಕೆ ಹಿಂಬದಿಯತ್ತ ಚೀಕಿ ಶಾಟ್ ಮೂಲಕ ಫೋರ್ ಬಾರಿಸಿದ ಬ್ರೇಸ್​ವೆಲ್

     

    IND 349/8 (50)

    NZ 318/8 (47.3)

      

  • 18 Jan 2023 09:33 PM (IST)

    India vs New Zealand 1st ODI Live Score: ಕೊನೆಯ 3 ಓವರ್

    ಕೊನೆಯ 3 ಓವರ್​ಗಳಲ್ಲಿ 47 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಬ್ರೇಸ್​ವೆಲ್ ಹಾಗೂ ಫರ್ಗುಸನ್ ಬ್ಯಾಟಿಂಗ್

     

    IND 349/8 (50)

    NZ 309/8 (47)

      

  • 18 Jan 2023 09:32 PM (IST)

    India vs New Zealand 1st ODI Live Score: ಬ್ರೇಸ್​-ಸಿಕ್ಸ್​

    ಪಾಂಡ್ಯ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್​ ಸಿಡಿಸಿದ ಬ್ರೇಸ್​ವೆಲ್

     

    IND 349/8 (50)

    NZ 309/8 (46.5)

      

  • 18 Jan 2023 09:28 PM (IST)

    India vs New Zealand 1st ODI Live Score: 300 ರನ್​ ಪೂರೈಸಿದ ನ್ಯೂಜಿಲೆಂಡ್

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬ್ರೇಸ್​ವೆಲ್

     

    IND 349/8 (50)

    NZ 300/8 (46.1)

      

  • 18 Jan 2023 09:25 PM (IST)

    India vs New Zealand 1st ODI Live Score: 8ನೇ ವಿಕೆಟ್ ಪತನ

    ಸಿರಾಜ್ ಎಸೆದತದಲ್ಲಿ ಹೆನ್ರಿ ಶಿಪ್ಲಿ ಬೌಲ್ಡ್​

     

    IND 349/8 (50)

    NZ 294/8 (45.5)

      

  • 18 Jan 2023 09:23 PM (IST)

    India vs New Zealand 1st ODI Live Score: ಟೀಮ್ ಇಂಡಿಯಾಗೆ 7ನೇ ಯಶಸ್ಸು

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಮಿಚೆಲ್ ಸ್ಯಾಂಟ್ನರ್ (57)

     

    IND 349/8 (50)

    NZ 293/7 (45.4)

      

  • 18 Jan 2023 09:18 PM (IST)

    India vs New Zealand 1st ODI Live Score: ಕೊನೆಯ 5 ಓವರ್​

    IND 349/8 (50)

    NZ 291/6 (45)

      

    30 ಎಸೆತಗಳಲ್ಲಿ 59 ರನ್​ಗಳ ಅವಶ್ಯಕತೆ
  • 18 Jan 2023 09:12 PM (IST)

    India vs New Zealand 1st ODI Live Score: ಅರ್ಧಶತಕ ಪೂರೈಸಿದ ಸ್ಯಾಂಟ್ನರ್

    ಸಿರಾಜ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಸ್ಯಾಂಟ್ನರ್

    38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಯಾಂಟ್ನರ್

     

    NZ 284/6 (43.4)

      

  • 18 Jan 2023 09:06 PM (IST)

    India vs New Zealand 1st ODI Live Score: ಬ್ರೇಸ್​ವೆಲ್ ಸೆಂಚುರಿ

    ಶಮಿ ಎಸೆತದಲ್ಲಿ ಲಾಂಗ್​ ಆನ್​ನತ್ತ ಸಿಕ್ಸ್​ ಸಿಡಿಸಿ ಸೆಂಚುರಿ ಪೂರೈಸಿದ ಬ್ರೇಸ್​ವೆಲ್

    ಕೇವಲ 57 ಎಸೆತಗಳಲ್ಲಿ ಶತಕ ಸಿಡಿಸಿದ ಬ್ರೇಸ್​ವೆಲ್

     

    NZ 267/6 (42.2)

      

  • 18 Jan 2023 09:04 PM (IST)

    India vs New Zealand 1st ODI Live Score: 42 ಓವರ್ ಮುಕ್ತಾಯ

    48 ಎಸೆತಗಳಲ್ಲಿ 90 ರನ್​ಗಳ ಅವಶ್ಯಕತೆ

     

    NZ 260/6 (42)

      

  • 18 Jan 2023 08:58 PM (IST)

    India vs New Zealand 1st ODI Live Score: NZ 256/6 (41)

    ಕ್ರೀಸ್​ನಲ್ಲಿ ಬ್ರೇಸ್​ವೆಲ್ (96) ಹಾಗೂ ಸ್ಯಾಂಟ್ನರ್ (34) ಬ್ಯಾಟಿಂಗ್

     

    NZ 256/6 (41)

      

  • 18 Jan 2023 08:53 PM (IST)

    India vs New Zealand 1st ODI Live Score: ಬ್ರೇಸ್​-ಸಿಕ್ಸ್

    ಸುಂದರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಬ್ರೇಸ್​ವೆಲ್

     

    NZ 239/6 (39.3)

      

  • 18 Jan 2023 08:48 PM (IST)

    India vs New Zealand 1st ODI Live Score: ಮತ್ತೊಂದು ಫೋರ್

    ಶಾರ್ದೂಲ್ ಎಸೆತದಲ್ಲಿ ಮತ್ತೊಮ್ಮೆ ಆಕರ್ಷಕ ಬೌಂಡರಿ ಬಾರಿಸಿದ ಬ್ರೇಸ್​ವೆಲ್

     

    NZ 226/6 (38.3)

      

  • 18 Jan 2023 08:45 PM (IST)

    India vs New Zealand 1st ODI Live Score: ಬ್ರೇಸ್​ವೆಲ್ ಅಬ್ಬರ

    ಶಾರ್ದೂಲ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಅತ್ಯಾಕರ್ಷಕ ಫೋರ್ ಬಾರಿಸಿದ ಬ್ರೇಸ್​ವೆಲ್

     

    NZ 219/6 (38.2)

      

  • 18 Jan 2023 08:40 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಕುಲ್ದೀಪ್ ಯಾದವ್ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​​ನತ್ತ ಸಿಕ್ಸ್​ ಸಿಡಿಸಿದ ಬ್ರೇಸ್​ವೆಲ್

     

    NZ 211/6 (37.2)

      

  • 18 Jan 2023 08:35 PM (IST)

    India vs New Zealand 1st ODI Live Score: ಅರ್ಧಶತಕ ಪೂರೈಸಿದ ಬ್ರೇಸ್​ವೆಲ್

    NZ 198/6 (36.2)

     

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಬ್ರೇಸ್​ವೆಲ್

    ಕೇವಲ 31 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಬ್ರೇಸ್ ವೆಲ್

     

     

     

     

      

  • 18 Jan 2023 08:28 PM (IST)

    India vs New Zealand 1st ODI Live Score: ಬೇಸ್​ವೆಲ್ ಉತ್ತಮ ಬ್ಯಾಟಿಂಗ್

    ಹಾರ್ದಿಕ್ ಪಾಂಡ್ಯ ಓವರ್​ನಲ್ಲಿ 2 ಫೋರ್ ಬಾರಿಸಿದ ಮೈಕೆಲ್ ಬ್ರೇಸ್​ವೆಲ್

     

    NZ 183/6 (35)

      

  • 18 Jan 2023 08:22 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಿಚೆಲ್ ಸ್ಯಾಂಟ್ನರ್

     

    NZ 168/6 (33.1)

      

  • 18 Jan 2023 08:14 PM (IST)

    India vs New Zealand 1st ODI Live Score: 31 ಓವರ್ ಮುಕ್ತಾಯ

    NZ 141/6 (31)

     

    ಕ್ರೀಸ್​ನಲ್ಲಿ ಬ್ರೇಸ್​​ವೆಲ್ – ಸ್ಯಾಂಟ್ನರ್ ಬ್ಯಾಟಿಂಗ್

      

  • 18 Jan 2023 08:09 PM (IST)

    India vs New Zealand 1st ODI Live Score: ನ್ಯೂಜಿಲೆಂಡ್ ತಂಡದ 6ನೇ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಟಾಮ್ ಲಾಥಮ್ (24)

     

    NZ 134/6 (30)

      

  • 18 Jan 2023 07:53 PM (IST)

    India vs New Zealand 1st ODI Live Score: ಬ್ಯಾಕ್ ಟು ಬ್ಯಾಕ್ ಫೋರ್

    ಶಮಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್  2 ಫೋರ್ ಬಾರಿಸಿದ ಮೈಕೆಲ್ ಬ್ರೇಸ್​ವೆಲ್

     

    NZ 124/5 (26.4)

      

  • 18 Jan 2023 07:50 PM (IST)

    India vs New Zealand 1st ODI Live Score: 26 ಓವರ್ ಮುಕ್ತಾಯ

    NZ 115/5 (26)

      

    ಕ್ರೀಸ್​ನಲ್ಲಿ ಬ್ರೇಸ್​ವೆಲ್ ಹಾಗೂ ಲಾಥಮ್ ಬ್ಯಾಟಿಂಗ್

  • 18 Jan 2023 07:45 PM (IST)

    India vs New Zealand 1st ODI Live Score: ನ್ಯೂಜಿಲೆಂಡ್ ತಂಡದ 5ನೇ ವಿಕೆಟ್ ಪತನ

    ಮೊಹಮ್ಮದ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಗ್ಲೆನ್ ಫಿಲಿಪ್ಸ್​ (11)

     

    NZ 110/5 (24.3)

      

     

     

  • 18 Jan 2023 07:34 PM (IST)

    India vs New Zealand 1st ODI Live Score: ಶತಕ ಪೂರೈಸಿದ ನ್ಯೂಜಿಲೆಂಡ್

    NZ 104/4 (22)

      

  • 18 Jan 2023 07:27 PM (IST)

    India vs New Zealand 1st ODI Live Score: 20 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಟಾಮ್ ಲಾಥಮ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್​

     

    NZ 97/4 (20)

      

  • 18 Jan 2023 07:21 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಕುಲ್ದೀಪ್ ಯಾದವ್​ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಗ್ಲೆನ್ ಫಿಲಿಪ್ಸ್​

     

    NZ 95/4 (18)

      

  • 18 Jan 2023 07:18 PM (IST)

    India vs New Zealand 1st ODI Live Score: 4ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಡೆರಿಲ್ ಮಿಚೆಲ್ (9)

     

    NZ 89/4 (17.4)

      

  • 18 Jan 2023 07:08 PM (IST)

    India vs New Zealand 1st ODI Live Score: ನ್ಯೂಜಿಲೆಂಡ್ ತಂಡದ 3ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಹೆನ್ರಿ ನಿಕೊಲ್ಸ್ (18)

     

    NZ 78/3 (15.3)

      

  • 18 Jan 2023 07:04 PM (IST)

    India vs New Zealand 1st ODI Live Score: 15 ಓವರ್ ಮುಕ್ತಾಯ

    NZ 74/2 (15)

      

    ಕ್ರೀಸ್​ನಲ್ಲಿ ನಿಕೊಲ್ಸ್ ಹಾಗೂ ಡೆರಿಲ್ ಮಿಚೆಲ್ ಬ್ಯಾಟಿಂಗ್

  • 18 Jan 2023 06:59 PM (IST)

    India vs New Zealand 1st ODI Live Score: ಮೇಡನ್ ಓವರ್

    ಮೇಡನ್ ಓವರ್ ಎಸೆದ ಕುಲ್ಧೀಪ್ ಯಾದವ್

     

    NZ 70/2 (14)

      

    ಕ್ರೀಸ್​ನಲ್ಲಿ ನಿಕೊಲ್ಸ್ ಹಾಗೂ ಡೆರಿಲ್ ಮಿಚೆಲ್ ಬ್ಯಾಟಿಂಗ್

     

     

  • 18 Jan 2023 06:55 PM (IST)

    India vs New Zealand 1st ODI Live Score: ಅಲೆನ್ ಔಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ನಿಂದ ಓಡಿ ಬಂದು ಅತ್ಯುತ್ತಮ ಕ್ಯಾಚ್ ಹಿಡಿದ ಶಹಬಾಝ್​ ಅಹ್ಮದ್ (ಸಬ್)…ಫಿನ್ ಅಲೆನ್ (40) ಔಟ್

     

    NZ 70/2 (12.5)

      

  • 18 Jan 2023 06:49 PM (IST)

    India vs New Zealand 1st ODI Live Score: 12 ಓವರ್ ಮುಕ್ತಾಯ

    NZ 69/1 (12)

      

    ಕ್ರೀಸ್​ನಲ್ಲಿ ಫಿನ್ ಅಲೆನ್ – ಹೆನ್ರಿ ನಿಕೊಲ್ಸ್ ಬ್ಯಾಟಿಂಗ್

     

     

  • 18 Jan 2023 06:45 PM (IST)

    India vs New Zealand 1st ODI Live Score: ಅಲೆನ್ ಅಬ್ಬರ

    ಹಾರ್ದಿಕ್ ಪಾಂಡ್ಯ ಓವರ್​ನಲ್ಲಿ 3 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 20 ರನ್​ ಚಚ್ಚಿದ ಫಿನ್ ಅಲೆನ್

     

    NZ 62/1 (11)

      

  • 18 Jan 2023 06:44 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಹಾರ್ದಿಕ್ ಪಾಂಡ್ಯ ಓವರ್​ನಲ್ಲಿ ಫೋರ್ ಹಾಗೂ ಭರ್ಜರಿ ಸಿಕ್ಸ್​ ಸಿಡಿಸಿದ ಫಿನ್ ಅಲೆನ್

     

    NZ 54/1 (10.4)

      

  • 18 Jan 2023 06:42 PM (IST)

    India vs New Zealand 1st ODI Live Score: 10 ಓವರ್ ಮುಕ್ತಾಯ

    IND 349/8 (50)

    NZ 43/1 (10)

    ಕ್ರೀಸ್​ನಲ್ಲಿ ಫಿನ್ ಅಲೆನ್ ಹಾಗೂ ನಿಕೊಲ್ಸ್​ ಬ್ಯಾಟಿಂಗ್

     

     

  • 18 Jan 2023 06:36 PM (IST)

    India vs New Zealand 1st ODI Live Score: ವೆಲ್ಕಂ ಬೌಂಡರಿ

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಆಫ್​ ಸೈಡ್​ನತ್ತ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ನಿಕೊಲ್ಸ್

     

    IND 349/8 (50)

    NZ 36/1 (9.2)

     

  • 18 Jan 2023 06:28 PM (IST)

    India vs New Zealand 1st ODI Live Score: 2 ಮೇಡನ್ ಓವರ್

    ಪವರ್​ಪ್ಲೇನಲ್ಲಿ 2 ಮೇಡನ್ ಓವರ್ ಎಸೆದ ಮೊಹಮ್ಮದ್ ಶಮಿ ಹಾಗೂ ಸಿರಾಜ್

     

    IND 349/8 (50)

    NZ 28/1 (7)

     

  • 18 Jan 2023 06:19 PM (IST)

    India vs New Zealand 1st ODI Live Score: ಮೊದಲ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಬೌನ್ಸರ್​ಗೆ ಭರ್ಜರಿ ಹೊಡೆತ ಹೊಡೆಯುವ ಯತ್ನ…ಬೌಂಡರಿ ಲೈನ್​ನಲ್ಲಿ ಕುಲ್ದೀಪ್ ಯಾದವ್ ಉತ್ತಮ ಕ್ಯಾಚ್…ಡೆವೊನ್ ಕಾನ್ವೆ (10) ಔಟ್.

    ತವರಿನಲ್ಲಿ ಮೊಹಮ್ಮದ್ ಸಿರಾಜ್​ಗೆ ಮೊದಲ ವಿಕೆಟ್

    ಹೈದರಾಬಾದ್ ಮೂಲದ ಆಟಗಾರ ಸಿರಾಜ್

     

    IND 349/8 (50)

    NZ 28/1 (5.4)

     

  • 18 Jan 2023 06:15 PM (IST)

    India vs New Zealand 1st ODI Live Score: 5 ಓವರ್ ಮುಕ್ತಾಯ

    IND 349/8 (50)

    NZ 28/0 (5)

     

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ ಹಾಗೂ ಫಿನ್ ಅಲೆನ್ ಬ್ಯಾಟಿಂಗ್
  • 18 Jan 2023 06:04 PM (IST)

    India vs New Zealand 1st ODI Live Score: ಫೋರ್​ರ್​ರ್​ರ್​ರ್​

    ಶಮಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫೋರ್ ಬಾರಿಸಿದ ಅಲೆನ್

     

    IND 349/8 (50)

    NZ 18/0 (2.4)

     

  • 18 Jan 2023 05:58 PM (IST)

    India vs New Zealand 1st ODI Live Score: ಕಾನ್ವೆ ಹಿಟ್

    ಮೊದಲ ಎಸೆತದಲ್ಲೇ ಆಫ್​ ಸೈಡ್​ನಲ್ಲಿ ಫೋರ್ ಬಾರಿಸಿ ಸಿರಾಜ್​ರನ್ನು ವೆಲ್ಕಂ ಮಾಡಿದ ಡೆವೊನ್ ಕಾನ್ವೆ

     

    IND 349/8 (50)

    NZ 8/0 (1.2)

     

  • 18 Jan 2023 05:56 PM (IST)

    India vs New Zealand 1st ODI Live Score: ನ್ಯೂಜಿಲೆಂಡ್ ಖಾತೆ ತೆರೆದ ಅಲೆನ್

    ಶಮಿಯ 4ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿ ರನ್ ಖಾತೆ ತೆರೆದ ಫಿನ್ ಅಲೆನ್

     

    IND 349/8 (50)

    NZ 4/0 (1)

     

  • 18 Jan 2023 05:52 PM (IST)

    India vs New Zealand 1st ODI Live Score: ಮೊದಲ ಓವರ್

    ಆರಂಭಿಕರು- ಫಿನ್ ಅಲೆನ್ ಹಾಗೂ ಡೆವೊನ್ ಕಾನ್ವೆ

    ಮೊದಲ ಓವರ್- ಮೊಹಮ್ಮದ್ ಶಮಿ

  • 18 Jan 2023 05:21 PM (IST)

    India vs New Zealand 1st ODI Live Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    IND 349/8 (50)

      

  • 18 Jan 2023 05:18 PM (IST)

    India vs New Zealand 1st ODI Live Score: ವಾಟ್ ಎ ಕ್ಯಾಚ್

    ಶಿಪ್ಲಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಶುಭ್​ಮನ್ ಗಿಲ್…ಡೀಪ್ ಮಿಡ್ ವಿಕೆಟ್ ಬೌಂಡರಿ ಲೈನ್​ನಲ್ಲಿ ಗ್ಲೆನ್ ಫಿಲಿಪ್ಸ್ ಅತ್ಯುತ್ತಮ ಕ್ಯಾಚ್…149 ಎಸೆತಗಳಲ್ಲಿ 208 ರನ್​ ಬಾರಿಸಿ ಗಿಲ್ ಔಟ್

     

    IND 345/8 (49.2)

      

  • 18 Jan 2023 05:16 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಶಿಪ್ಲಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಗಿಲ್

     

    IND 345/7 (49.1)

      

  • 18 Jan 2023 05:15 PM (IST)

    India vs New Zealand 1st ODI Live Score: ಕೊನೆಯ ಓವರ್ ಬಾಕಿ

    IND 339/7 (49)

      

    ಕ್ರೀಸ್​ನಲ್ಲಿ ಗಿಲ್ ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್

  • 18 Jan 2023 05:13 PM (IST)

    India vs New Zealand 1st ODI Live Score: ದ್ವಿಶತಕ ಸಿಡಿಸಿದ ಶುಭ್​ಮನ್ ಗಿಲ್

    145 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಶುಭ್​ಮನ್ ಗಿಲ್

     

    IND 336/7 (48.3)

      

  • 18 Jan 2023 05:12 PM (IST)

    India vs New Zealand 1st ODI Live Score: ಸಿಕ್ಸರ್ ಗಿಲ್

    ಫರ್ಗುಸನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

     

    IND 324/7 (48.1)

      

  • 18 Jan 2023 05:11 PM (IST)

    India vs New Zealand 1st ODI Live Score: ಶುಭ್​ಮನ್ ಗಿಲ್ ಭರ್ಜರಿ ಬ್ಯಾಟಿಂಗ್

    IND 318/7 (48)

      

    182 ರನ್​ಗಳಿಸಿ ಕ್ರೀಸ್​ನಲ್ಲಿರುವ ಶುಭ್​ಮನ್ ಗಿಲ್

     

  • 18 Jan 2023 05:08 PM (IST)

    India vs New Zealand 1st ODI Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಟಿಕ್ನರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

     

    IND 316/7 (47.4)

      

  • 18 Jan 2023 05:07 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಟಿಕ್ನರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

     

    IND 310/7 (47.2)

      

  • 18 Jan 2023 05:05 PM (IST)

    India vs New Zealand 1st ODI Live Score: 47 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ (169) ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್

     

    IND 303/7 (47)

      

  • 18 Jan 2023 05:04 PM (IST)

    India vs New Zealand 1st ODI Live Score: ರನೌಟ್

    1 ರನ್​ ಓಡಲು ಯತ್ನಿಸಿದ ಶುಭ್​ಮನ್ ಗಿಲ್…ನಾನ್​ ಸ್ಟ್ರಕರ್​ ಕಡೆಯಿಂದ ಓಡದ ಶಾರ್ದೂಲ್ ಠಾಕೂರ್…ಕ್ರೀಸ್​ಗೆ ತಲುಪಿದ ಗಿಲ್…ಅನಿವಾರ್ಯವಾಗಿ ರನೌಟ್ ಆಗಿ ವಿಕೆಟ್ ಕೈಚೆಲ್ಲಿದ ಶಾರ್ದೂಲ್ ಠಾಕೂರ್

     

    IND 302/7 (46.4)

      

  • 18 Jan 2023 05:01 PM (IST)

    India vs New Zealand 1st ODI Live Score: 300 ರನ್ ಪೂರೈಸಿದ ಟೀಮ್ ಇಂಡಿಯಾ

    IND 301/6 (46.2)

      

  • 18 Jan 2023 05:00 PM (IST)

    India vs New Zealand 1st ODI Live Score: ಕೊನೆಯ 4 ಓವರ್

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್

     

    IND 299/6 (46)

      

  • 18 Jan 2023 04:54 PM (IST)

    India vs New Zealand 1st ODI Live Score: ಟೀಮ್ ಇಂಡಿಯಾದ 6ನೇ ವಿಕೆಟ್ ಪತನ

    ಶಿಪ್ಲಿ ಎಸೆತದಲ್ಲಿ ಎಲ್​ಬಿಡಬ್ಲೂ ಆಗಿ ಹೊರನಡೆದ ವಾಷಿಂಗ್ಟನ್ ಸುಂದರ್ (12)

     

    IND 292/6 (45)

      

     

     

  • 18 Jan 2023 04:48 PM (IST)

    India vs New Zealand 1st ODI Live Score: 44 ಓವರ್ ಮುಕ್ತಾಯ

    IND 286/5 (44)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್

  • 18 Jan 2023 04:44 PM (IST)

    India vs New Zealand 1st ODI Live Score: ಗಿಲ್ 150

    ಬ್ರೇಸ್​ವೆಲ್ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿ 150 ರನ್ ಪೂರೈಸಿದ ಶುಭ್​ಮನ್ ಗಿಲ್

    122 ಎಸೆತಗಳಲ್ಲಿ 150 ರನ್​ ಬಾರಿಸಿದ ಗಿಲ್

    IND 279/5 (43)

      

  • 18 Jan 2023 04:40 PM (IST)

    India vs New Zealand 1st ODI Live Score: ಗಿಲ್ ಭರ್ಜರಿ ಬ್ಯಾಟಿಂಗ್

    ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಅತ್ಯಾಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

     

    IND 269/5 (42)

      

  • 18 Jan 2023 04:30 PM (IST)

    India vs New Zealand 1st ODI Live Score: 40 ಓವರ್ ಮುಕ್ತಾಯ

    IND 251/5 (40)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್

  • 18 Jan 2023 04:28 PM (IST)

    India vs New Zealand 1st ODI Live Score: 5ನೇ ವಿಕೆಟ್ ಪತನ

    ಡೆರಿಲ್ ಮಿಚೆಲ್ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದ ಹಾರ್ದಿಕ್ ಪಾಂಡ್ಯ (28)

     

    IND 249/5 (39.4)

      

  • 18 Jan 2023 04:16 PM (IST)

    India vs New Zealand 1st ODI Live Score: ಎಕ್ಸ್​ಟ್ರಾ ಕವರ್ ಶಾಟ್

    ಹೆನ್ರಿ ಶಿಪ್ಲಿ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

     

    IND 239/4 (37.5)

      

  • 18 Jan 2023 04:13 PM (IST)

    India vs New Zealand 1st ODI Live Score: 37 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್

     

    IND 232/4 (37)

      

  • 18 Jan 2023 04:10 PM (IST)

    India vs New Zealand 1st ODI Live Score: ಪಾಂಡ್ಯ ಪವರ್

    ಫರ್ಗುಸನ್ ಎಸೆತದಲ್ಲಿ ಥರ್ಡ್​ಮ್ಯಾನ್ ಬೌಂಡರಿ ಮೂಲಕ ಫೋರ್ ಬಾರಿಸಿದ ಹಾರ್ದಿಕ್ ಪಾಂಡ್ಯ

     

    IND 226/4 (36.1)

      

  • 18 Jan 2023 03:59 PM (IST)

    India vs New Zealand 1st ODI Live Score: IND 210/4 (34)

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ (111) ಹಾಗೂ ಹಾರ್ದಿಕ್ ಪಾಂಡ್ಯ (12) ಬ್ಯಾಟಿಂಗ್

     

    IND 210/4 (34)

      

  • 18 Jan 2023 03:51 PM (IST)

    India vs New Zealand 1st ODI Live Score: ಆಕರ್ಷಕ ಫೋರ್

    ಟಿಕ್ನರ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

     

    IND 201/4 (32.4)

      

  • 18 Jan 2023 03:48 PM (IST)

    India vs New Zealand 1st ODI Live Score: 32 ಓವರ್ ಮುಕ್ತಾಯ

    IND 196/4 (32)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

  • 18 Jan 2023 03:38 PM (IST)

    India vs New Zealand 1st ODI Live Score: ಭರ್ಜರಿ ಶತಕ ಸಿಡಿಸಿದ ಶುಭ್​ಮನ್

    87 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ ಶುಭ್​ಮನ್ ಗಿಲ್

     

    ಏಕದಿನ ಕ್ರಿಕೆಟ್​ನಲ್ಲಿ ಇದು ಶುಭ್​ಮನ್ ಗಿಲ್ ಅವರ 3ನೇ ಶತಕ

     

  • 18 Jan 2023 03:37 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಸ್ಯಾಂಟ್ನರ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

     

    IND 183/4 (29.2)

      

  • 18 Jan 2023 03:33 PM (IST)

    India vs New Zealand 1st ODI Live Score: 4ನೇ ವಿಕೆಟ್ ಪತನ

    ಡೇರಿಲ್ ಮಿಚೆಲ್ ಎಸೆತದಲ್ಲಿ ಫ್ರಂಟ್ ಫೀಲ್ಡರ್​ಗೆ ಸುಲಭ ಕ್ಯಾಚ್ ನೀಡಿದ ಸೂರ್ಯಕುಮಾರ್ ಯಾದವ್ (31)

     

    IND 175/4 (28.3)

      

  • 18 Jan 2023 03:29 PM (IST)

    India vs New Zealand 1st ODI Live Score: ಶುಭ್​ ಅಬ್ಬರ

    ಸ್ಯಾಂಟ್ನರ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

     

    IND 174/3 (27.5)

      

  • 18 Jan 2023 03:21 PM (IST)

    India vs New Zealand 1st ODI Live Score: 26 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್

     

    IND 160/3 (26)

      

  • 18 Jan 2023 03:06 PM (IST)

    India vs New Zealand 1st ODI Live Score: ಸ್ವೀಪ್ ಶಾಟ್

    ಬ್ರೇಸ್​ವೆಲ್ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಲೆಗ್​ ಸೈಡ್​ನತ್ತ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್

     

    IND 137/3 (22.2)

      

  • 18 Jan 2023 03:04 PM (IST)

    India vs New Zealand 1st ODI Live Score: 22 ಓವರ್ ಮುಕ್ತಾಯ

    IND 132/3 (22)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ (65) ಹಾಗೂ ಸೂರ್ಯಕುಮಾರ್ ಯಾದವ್ (15) ಬ್ಯಾಟಿಂಗ್

     

     

  • 18 Jan 2023 03:02 PM (IST)

    India vs New Zealand 1st ODI Live Score: ಆಕರ್ಷಕ ಫೋರ್

    ಫರ್ಗುಸನ್ ಎಸೆತದಲ್ಲಿ ಲಾಂಗ್ ಆಫ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್

     

    IND 127/3 (21.3)

      

  • 18 Jan 2023 02:56 PM (IST)

    India vs New Zealand 1st ODI Live Score: ಸೂರ್ಯನ ಶಾಟ್

    ಲಾಕಿ ಫರ್ಗುಸನ್ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್

     

    IND 114/3 (20)

      

  • 18 Jan 2023 02:54 PM (IST)

    India vs New Zealand 1st ODI Live Score: 3ನೇ ವಿಕೆಟ್ ಪತನ

    ಲಾಕಿ ಫರ್ಗುಸನ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಇಶಾನ್ ಕಿಶನ್ (5)

     

    IND 110/3 (19.4)

      

  • 18 Jan 2023 02:52 PM (IST)

    India vs New Zealand 1st ODI Live Score: ಗಿಲ್ ಭರ್ಜರಿ ಬ್ಯಾಟಿಂಗ್

    ಲಾಕಿ ಫರ್ಗುಸನ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

     

    IND 109/2 (19.2)

      

  • 18 Jan 2023 02:50 PM (IST)

    India vs New Zealand 1st ODI Live Score: ಭರ್ಜರಿ ಸಿಕ್ಸ್

    ಬ್ರೇಸ್​ವೆಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಶುಭ್​ಮನ್ ಗಿಲ್

    52 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಗಿಲ್

     

    IND 105/2 (19)

      

      

  • 18 Jan 2023 02:41 PM (IST)

    India vs New Zealand 1st ODI Live Score: 17 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗು ಇಶಾನ್ ಕಿಶನ್ ಬ್ಯಾಟಿಂಗ್

     

    IND 95/2 (17)

      

  • 18 Jan 2023 02:38 PM (IST)

    India vs New Zealand 1st ODI Live Score: 2ನೇ ವಿಕೆಟ್ ಪತನ

    ಸ್ಯಾಂಟ್ನರ್ ಎಸೆತದಲ್ಲಿ ಬೌಲ್ಡ್ ಆದ ವಿರಾಟ್ ಕೊಹ್ಲಿ (8)

    IND 92/2 (16)

     

     

      

     

  • 18 Jan 2023 02:32 PM (IST)

    India vs New Zealand 1st ODI Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಹೆನ್ರಿ ಶಿಪ್ಲಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

     

    IND 88/1 (15)

      

  • 18 Jan 2023 02:30 PM (IST)

    India vs New Zealand 1st ODI Live Score: ಕೊಹ್ಲಿ ಮಾರ್ಕ್​

    ಹೆನ್ರಿ ಶಿಪ್ಲಿ ಎಸೆತದಲ್ಲಿ ಟ್ರೇಡ್ ಮಾರ್ಕ್​ ಆಕರ್ಷಕ ಕವರ್​ ಡ್ರೈವ್ ಫೋರ್ ಬಾರಿಸಿದ ವಿರಾಟ್ ಕೊಹ್ಲಿ

     

    IND 80/1 (14.2)

      

  • 18 Jan 2023 02:27 PM (IST)

    India vs New Zealand 1st ODI Live Score: ಗಿಲ್-ಅಬ್ಬರ

    ಸ್ಯಾಂಟ್ನರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

     

    IND 74/1 (13.5)

      

  • 18 Jan 2023 02:26 PM (IST)

    India vs New Zealand 1st ODI Live Score: ಸ್ವೀಪ್ ಶಾಟ್

    ಸ್ಯಾಂಟ್ನರ್ ಎಸೆತದಲ್ಲಿ ಸ್ವೀಪ್ ಶಾಟ್ ಬಾರಿಸಿದ ಶುಭ್​ಮನ್ ಗಿಲ್…ಲೆಗ್​ ಸೈಡ್​ನತ್ತ ಚೆಂಡು…ಫೋರ್​

     

    IND 68/1 (13.2)

      

  • 18 Jan 2023 02:24 PM (IST)

    India vs New Zealand 1st ODI Live Score: 13 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್

     

    IND 63/1 (13)

      

  • 18 Jan 2023 02:21 PM (IST)

    India vs New Zealand 1st ODI Live Score: ಹಿಟ್​ಮ್ಯಾನ್ ಔಟ್

    ಟಿಕ್ನರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರೋಹಿತ್ ಶರ್ಮಾ…ಡೇರಿಲ್ ಮಿಚೆಲ್​ಗೆ ಸುಲಭ್ಯ ಕ್ಯಾಚ್​…ರೋಹಿತ್ ಶರ್ಮಾ (34) ಔಟ್

     

     

    IND 60/1 (12.1)

      

  • 18 Jan 2023 02:19 PM (IST)

    India vs New Zealand 1st ODI Live Score: 12 ಓವರ್ ಮುಕ್ತಾಯ

    IND 60/0 (12)

      

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ – ಶುಭ್​ಮನ್ ಗಿಲ್ ಬ್ಯಾಟಿಂಗ್

  • 18 Jan 2023 02:14 PM (IST)

    India vs New Zealand 1st ODI Live Score: ರೋ-ಹಿಟ್

    ಟಿಕ್ನರ್ ಎಸೆತದಲ್ಲಿ ಮಿಡ್ ಆಫ್​ನತ್ತ ಭರ್ಜರಿ ಶಾಟ್ ಬಾರಿಸಿದ ರೋಹಿತ್ ಶರ್ಮಾ…ಫೋರ್

     

    IND 56/0 (10.3)

      

  • 18 Jan 2023 02:08 PM (IST)

    India vs New Zealand 1st ODI Live Score: ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ (26) ಹಾಗೂ ಶುಭ್​ಮನ್ ಗಿಲ್ (21) ಬ್ಯಾಟಿಂಗ್

     

    IND 51/0 (9)

      

  • 18 Jan 2023 02:08 PM (IST)

    India vs New Zealand 1st ODI Live Score: ಬ್ಯಾಕ್ ಟು ಬ್ಯಾಕ್ ಫೋರ್

    ಟಿಕ್ನರ್ ಎಸೆತಗಳಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಶುಭ್​ಮನ್ ಗಿಲ್

     

    IND 51/0 (8.4)

      

  • 18 Jan 2023 02:07 PM (IST)

    India vs New Zealand 1st ODI Live Score: ಶುಭ-ಸೂಚನೆ

    ಟಿಕ್ನರ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಫೋರ್ ಬಾರಿಸಿದ ಶುಭ್​ಮನ್ ಗಿಲ್

     

    IND 47/0 (8.3)

      

  • 18 Jan 2023 02:04 PM (IST)

    India vs New Zealand 1st ODI Live Score: ಫೋರ್​ರ್​ರ್​ರ್​ರ್​

    ಫರ್ಗುಸನ್ ಎಸೆತದಲ್ಲಿ ಹಿಟ್​ಮ್ಯಾನ್ ಬ್ಯಾಟ್ ಎಡ್ಜ್…ಚೆಂಡು ಹಿಂಬದಿಯತ್ತ…ಫೋರ್​

     

    IND 43/0 (8)

      

  • 18 Jan 2023 01:56 PM (IST)

    India vs New Zealand 1st ODI Live Score: 6 ಓವರ್ ಮುಕ್ತಾಯ

    ಲಾಕಿ ಫರ್ಗುಸನ್ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್​ ಡ್ರೈವ್ ಫೋರ್ ಬಾರಿಸಿದ ಗಿಲ್

     

    IND 35/0 (6)

      

  • 18 Jan 2023 01:51 PM (IST)

    India vs New Zealand 1st ODI Live Score: ಹಿಟ್​ಮ್ಯಾನ್ ಹಿಟ್

    ಶಿಪ್ಲಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

     

    IND 31/0 (4.4)

      

Published On - 12:41 pm, Wed, 18 January 23

TV9 Web

TV9 Kannada

Read More
Loading...
Unable to load recommendations.
Follow Us