India vs Sri Lanka, 3rd T20 Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ

IND vs SL 3rd T20 Cricket Match Live Score Updates: ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

India vs Sri Lanka, 3rd T20 Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
India vs Sri Lanka, 3rd T20 Live Score
Edited By:

Updated on: Jan 07, 2023 | 10:27 PM

India vs Sri Lanka, 3rd T20: ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 91 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ.

ಇದಕ್ಕೂ ಮುನ್ನ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ   2 ರನ್​ಗಳ ರೋಚಕ ಜಯ ಸಾಧಿಸಿತ್ತು. ಇನ್ನು ಪುಣೆಯಲ್ಲಿ ನಡೆದ 2ನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಶ್ರೀಲಂಕಾ ತಂಡವು ಭಾರತಕ್ಕೆ 16 ರನ್​ಗಳಿಂದ ಸೋಲುಣಿಸಿತ್ತು.

ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್

ಶ್ರೀಲಂಕಾ ಪ್ಲೇಯಿಂಗ್ 11 ಹೀಗಿದೆ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಅವಿಷ್ಕ ಫರ್ನಾಂಡೊ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತಾ, ದಿಲ್ಶನ್ ಮಧುಶಂಕ

 

ಶ್ರೀಲಂಕಾ ಟಿ20 ತಂಡ: ಕುಸಾಲ್ ಮೆಂಡಿಸ್, ದಸುನ್ ಶನಕ (ನಾಯಕ) , ಪಾತುಂ ನಿಸ್ಸಂಕ , ಧನಂಜಯ ಡಿ ಸಿಲ್ವ , ಚರಿತ್ ಅಸಲಂಕ , ಭಾನುಕ ರಾಜಪಕ್ಸೆ , ವನಿಂದು ಹಸರಂಗ , ಚಾಮಿಕ ಕರುಣಾರತ್ನೆ , ಮಹೀಶ್ ತೀಕ್ಷಣ , ದಿಲ್ಶನ್ ಮಧುಶಂಕ , ಅಶ್ಮೋದ್ ಕುಮಾರ , ಅವಿಶ್ಕ ಕುಮಾರ , ಅವಿಷ್ಕ ಕುಮಾರ ವೆಲ್ಲಲಾಗೆ , ನುವಾನ್ ತುಷಾರ , ಕಸುನ್ ರಜಿತ , ಸದೀರ ಸಮರವಿಕ್ರಮ.

ಟೀಮ್ ಇಂಡಿಯಾ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್, ಜಿತೇಶ್ ಶರ್ಮಾ.

 

 

 

LIVE NEWS & UPDATES

The liveblog has ended.
  • 07 Jan 2023 10:13 PM (IST)

    India vs Sri Lanka, 3rd T20 Live Score: ಟೀಮ್ ಇಂಡಿಯಾ ಭರ್ಜರಿ ಜಯ

    IND 228/5 (20)

    SL 137 (16.4)

     

    91 ರನ್​ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

  • 07 Jan 2023 10:10 PM (IST)

    India vs Sri Lanka, 3rd T20 Live Score: ಶಾನಕ ಔಟ್

    ಅರ್ಷದೀಪ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಶಾನಕ (23) ಅಕ್ಷರ್ ಪಟೇಲ್​ಗೆ ಕ್ಯಾಚ್ ನೀಡಿದರು.

     

    SL 135/9 (16.1)

     

  • 07 Jan 2023 10:07 PM (IST)

    India vs Sri Lanka, 3rd T20 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಉಮ್ರಾನ್ ಮಲಿಕ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕಸುನ್ ರಜಿತ

     

    SL 135/8 (15.5)

     

  • 07 Jan 2023 10:04 PM (IST)

    India vs Sri Lanka, 3rd T20 Live Score: ಕ್ಲೀನ್ ಬೌಲ್ಡ್

    ಉಮ್ರಾನ್ ಮಲಿಕ್ ಬೆಂಕಿ ಬೌಲಿಂಗ್​ಗೆ ಮಹೀಶ್ ತೀಕ್ಷಣ ಕ್ಲೀನ್ ಬೌಲ್ಡ್

     

    SL 127/8 (15.3)

     

  • 07 Jan 2023 10:01 PM (IST)

    India vs Sri Lanka, 3rd T20 Live Score: 15 ಓವರ್ ಮುಕ್ತಾಯ

    SL 125/7 (15)

     

    ಕ್ರೀಸ್​ನಲ್ಲಿ ದಸುನ್ ಶಾನಕ-ಮಹೀಶ್ ತೀಕ್ಷಣ ಬ್ಯಾಟಿಂಗ್

  • 07 Jan 2023 09:54 PM (IST)

    India vs Sri Lanka, 3rd T20 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಚಹಾಲ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಅಬ್ಬರಿಸಿದ ದಸುನ್ ಶಾನಕ

     

    SL 121/6 (13.4)

     

  • 07 Jan 2023 09:54 PM (IST)

    India vs Sri Lanka, 3rd T20 Live Score: 6ನೇ ವಿಕೆಟ್ ಪತನ

    ಉಮ್ರಾನ್ ಮಲಿಕ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ವನಿಂದು ಹಸರಂಗ (9)

     

    SL 115/6 (13.3)

     

  • 07 Jan 2023 09:45 PM (IST)

    India vs Sri Lanka, 3rd T20 Live Score: ಡಿಸಿಲ್ವಾ ಔಟ್

    ಚಹಾಲ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಧನಂಜಯ ಡಿಸಿಲ್ವಾ (22)

     

    SL 96/5 (11.2)

     

  • 07 Jan 2023 09:41 PM (IST)

    India vs Sri Lanka, 3rd T20 Live Score: 10 ಓವರ್ ಮುಕ್ತಾಯ

    ಚಹಾಲ್ ಎಸೆತಕ್ಕೆ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಧನಂಜಯ ಡಿಸಿಲ್ವಾ

     

    SL 91/4 (10)

     

  • 07 Jan 2023 09:38 PM (IST)

    India vs Sri Lanka, 3rd T20 Live Score: 4ನೇ ವಿಕೆಟ್ ಪತನ

    ಚಹಾಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಅಸಲಂಕಾ (19)…ಬೌಂಡರಿ ಲೈನ್​ನಲ್ಲಿ ಶಿವಂ ಮಾವಿ ಅತ್ಯುತ್ತಮ ರನ್ನಿಂಗ್ ಕ್ಯಾಚ್…ಔಟ್

     

    SL 84/4 (9.3)

     

  • 07 Jan 2023 09:30 PM (IST)

    India vs Sri Lanka, 3rd T20 Live Score: ವೆಲ್ಕಂ ಬೌಂಡರಿ

    ಉಮ್ರಾನ್ ಮಲಿಕ್ ಓವರ್​ನಲ್ಲಿ ಆಕರ್ಷಕ ಫೋರ್ ಬಾರಿಸಿದ ಧನಂಜಯ ಡಿಸಿಲ್ವಾ

     

    SL 68/3 (8)

     

  • 07 Jan 2023 09:21 PM (IST)

    India vs Sri Lanka, 3rd T20 Live Score: ಮತ್ತೊಂದು ವಿಕೆಟ್

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ ಬೌಂಡರಿ ಲೈನ್​ನಲ್ಲಿ ಅರ್ಷದೀಪ್ ಸಿಂಗ್ ಉತ್ತಮ ಕ್ಯಾಚ್…ಅವಿಷ್ಕ ಫರ್ನಾಂಡೊ (1) ಔಟ್

     

    SL 51/3 (6.1)

     

  • 07 Jan 2023 09:17 PM (IST)

    India vs Sri Lanka, 3rd T20 Live Score: 2ನೇ ವಿಕೆಟ್ ಪತನ

    ಅರ್ಷದೀಪ್ ಬೌಲಿಂಗ್​ನಲ್ಲಿ ಮಾವಿಗೆ ಕ್ಯಾಚ್ ನೀಡಿ ಹೊರನಡೆದ ಪಾತುಮ್ ನಿಸ್ಸಂಕಾ (15)

     

    SL 44/2 (5.3)

     

  • 07 Jan 2023 09:12 PM (IST)

    India vs Sri Lanka, 3rd T20 Live Score: ಮೊದಲ ವಿಕೆಟ್ ಪತನ

    ಅಕ್ಷರ್ ಪಟೇಲ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಕುಸಾಲ್ ಮೆಂಡಿಸ್ (23)

     

    SL 44/1 (4.5)

     

  • 07 Jan 2023 09:09 PM (IST)

    India vs Sri Lanka, 3rd T20 Live Score: ಶ್ರೀಲಂಕಾ ಉತ್ತಮ ಬ್ಯಾಟಿಂಗ್

    4 ಓವರ್ ಮುಕ್ತಾಯ

    SL 37/0 (4)

     

     

  • 07 Jan 2023 09:01 PM (IST)

    India vs Sri Lanka, 3rd T20 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಹಾರ್ದಿಕ್ ಪಾಂಡ್ಯ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಮೆಂಡಿಸ್

     

    SL 30/0 (2.3)

     

  • 07 Jan 2023 08:59 PM (IST)

    India vs Sri Lanka, 3rd T20 Live Score: 2 ಓವರ್ ಮುಕ್ತಾಯ

    SL 17/0 (2)

     

  • 07 Jan 2023 08:53 PM (IST)

    India vs Sri Lanka, 3rd T20 Live Score: ಶ್ರೀಲಂಕಾ ಉತ್ತಮ ಆರಂಭ

    ಅರ್ಷದೀಪ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ನಿಸ್ಸಂಕಾ

     

    SL 10/0 (1.1)

     

  • 07 Jan 2023 08:36 PM (IST)

    India vs Sri Lanka, 3rd T20 Live Score: ಸೂರ್ಯನ ಸೆಂಚುರಿ

    51 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಅಜೇಯ 112 ರನ್​ ಚಚ್ಚಿದ ಸೂರ್ಯಕುಮಾರ್ ಯಾದವ್

     

    IND 228/5 (20)

     

  • 07 Jan 2023 08:35 PM (IST)

    India vs Sri Lanka, 3rd T20 Live Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    ಕರುಣರತ್ನೆ ಎಸೆತದಲ್ಲಿ ಫೋರ್ ಬಾರಿಸಿದ ಇನಿಂಗ್ಸ್ ಅಂತ್ಯಗೊಳಿಸಿದ ಸೂರ್ಯ

     

    IND 228/5 (20)

     

  • 07 Jan 2023 08:32 PM (IST)

    India vs Sri Lanka, 3rd T20 Live Score: ಸೂರ್ಯನ ಸಿಕ್ಸ್

    ಕರುಣರತ್ನೆ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯ

     

    IND 222/5 (19.2)

     

  • 07 Jan 2023 08:30 PM (IST)

    India vs Sri Lanka, 3rd T20 Live Score: 19 ಓವರ್ ಮುಕ್ತಾಯ

    IND 216/5 (19)

     

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ – ಅಕ್ಷರ್ ಪಟೇಲ್ ಬ್ಯಾಟಿಂಗ್

     

     

  • 07 Jan 2023 08:27 PM (IST)

    India vs Sri Lanka, 3rd T20 Live Score: ಭರ್ಜರಿ ಶತಕ ಸಿಡಿಸಿದ ಸೂರ್ಯ

    45 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್

     

    IND 201/5 (18.1)

     

  • 07 Jan 2023 08:22 PM (IST)

    India vs Sri Lanka, 3rd T20 Live Score: 17 ಓವರ್ ಮುಕ್ತಾಯ

    IND 194/5 (17)

     

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ – ಅಕ್ಷರ್ ಪಟೇಲ್ ಬ್ಯಾಟಿಂಗ್

  • 07 Jan 2023 08:20 PM (IST)

    India vs Sri Lanka, 3rd T20 Live Score: 5ನೇ ವಿಕೆಟ್ ಪತನ

    ಮಧುಶಂಕ ಎಸೆತದಲ್ಲಿ ಸ್ಟ್ರೈಟ್​ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ದೀಪಕ್ ಹೂಡಾ (4)

     

    IND 189/5 (16.4)

     

  • 07 Jan 2023 08:18 PM (IST)

    India vs Sri Lanka, 3rd T20 Live Score: 360 ಡಿಗ್ರಿ

    ಮಧುಶಂಕ ಎಸೆತದಲ್ಲಿ ಲೆಗ್​ ಸೈಡ್​ನತ್ತ 360 ಡಿಗ್ರಿಯಲ್ಲಿ ಫೋರ್ ಬಾರಿಸಿದ ಸೂರ್ಯ

     

    IND 188/4 (16.2)

      

  • 07 Jan 2023 08:17 PM (IST)

    India vs Sri Lanka, 3rd T20 Live Score: ಸೂಪರ್ ಸಿಕ್ಸ್

    ಮಧುಶಂಕ ಎಸೆತದಲ್ಲಿ ಥರ್ಡ್​ಮ್ಯಾನ್​ ಬೌಂಡರಿಯತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

     

    IND 184/4 (16.1)

      

  • 07 Jan 2023 08:16 PM (IST)

    India vs Sri Lanka, 3rd T20 Live Score: 16 ಓವರ್ ಮುಕ್ತಾಯ

    IND 178/4 (16)

      

     

    ಕ್ರೀಸ್​ನಲ್ಲಿ ಸೂರ್ಯಕುಮಾರ್ – ದೀಪಕ್ ಹೂಡಾ ಬ್ಯಾಟಿಂಗ್

  • 07 Jan 2023 08:15 PM (IST)

    India vs Sri Lanka, 3rd T20 Live Score: 4ನೇ ವಿಕೆಟ್ ಪತನ

    ರಜಿತ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ಲ್ಲಿ ಕ್ಯಾಚ್ ಆಗಿ ಹೊರನಡೆದ ಹಾರ್ದಿಕ್ ಪಾಂಡ್ಯ (4)

     

    IND 174/4 (15.5)

      

  • 07 Jan 2023 08:13 PM (IST)

    India vs Sri Lanka, 3rd T20 Live Score: ಮಿಸ್ಟರ್ 360 ಡಿಗ್ರಿ

    ರಜಿತ ಎಸೆತದಲ್ಲಿ ಸ್ಕೂಪ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ಸೂರ್ಯ

     

    IND 173/3 (15.3)

      

  • 07 Jan 2023 08:09 PM (IST)

    India vs Sri Lanka, 3rd T20 Live Score: 3ನೇ ವಿಕೆಟ್ ಪತನ

    ಹಸರಂಗ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಶುಭ್​ಮನ್ ಗಿಲ್ (46)

     

    IND 163/3 (14.4)

      

  • 07 Jan 2023 08:08 PM (IST)

    India vs Sri Lanka, 3rd T20 Live Score: ಗಿಲ್ ಸಿಕ್ಸ್

    ಹಸರಂಗ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಗಿಲ್

     

    IND 161/2 (14.2)

      

  • 07 Jan 2023 08:06 PM (IST)

    India vs Sri Lanka, 3rd T20 Live Score: ಗಿಲ್ ಹಿಟ್

    ತೀಕ್ಷಣ ಎಸೆತದಲ್ಲಿ ಡೀಪ್​ ಮಿಡ್ ವಿಕೆಟ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಗಿಲ್

     

    IND 154/2 (14)

      

  • 07 Jan 2023 08:05 PM (IST)

    India vs Sri Lanka, 3rd T20 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ತೀಕ್ಷಣ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

     

    IND 149/2 (13.4)

      

  • 07 Jan 2023 08:04 PM (IST)

    India vs Sri Lanka, 3rd T20 Live Score: ಸಿಕ್ಸರ್ ಸೂರ್ಯ

    ಮಹೀಶ್ ತೀಕ್ಷಣ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯ

     

    IND 142/2 (13.3)

      

  • 07 Jan 2023 08:01 PM (IST)

    India vs Sri Lanka, 3rd T20 Live Score: ಭರ್ಜರಿ ಸಿಕ್ಸ್

    ಮಧುಶಂಕ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯ

     

    IND 130/2 (12.5)

      

  • 07 Jan 2023 08:00 PM (IST)

    India vs Sri Lanka, 3rd T20 Live Score: ಎಕ್ಸ್​ಟ್ರಾ ಶಾಟ್

    ಮಧುಶಂಕ ಎಸೆತದಲ್ಲಿ ಎಕ್ಸ್​ ಟ್ರಾ ಕವರ್​ನತ್ತ ಬೌಂಡರಿ ಬಾರಿಸಿದ ಸೂರ್ಯ

    26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯಕುಮಾರ್ ಯಾದವ್

     

    IND 124/2 (12.4)

      

  • 07 Jan 2023 07:58 PM (IST)

    India vs Sri Lanka, 3rd T20 Live Score: ಸೂರ್ಯ-ಸೂಪರ್-ಸಿಕ್ಸ್

    ಮಧುಶಂಕ ಎಸೆತದಲ್ಲಿ ಫೈನ್ ಲೆಗ್​ನತ್ತ 360 ಡಿಗ್ರಿ ಸಿಕ್ಸ್​ ಸಿಡಿಸಿದ ಸೂರ್ಯ

     

    IND 114/2 (12.1)

      

  • 07 Jan 2023 07:57 PM (IST)

    India vs Sri Lanka, 3rd T20 Live Score: 12 ಓವರ್ ಮುಕ್ತಾಯ

    IND 113/2 (12)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 07 Jan 2023 07:51 PM (IST)

    India vs Sri Lanka, 3rd T20 Live Score: ಸಖತ್ ಸೂರ್ಯ

    ಕರುಣರತ್ನೆ ಎಸೆತಗಳಲ್ಲಿ ಫೋರ್ – ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

     

    IND 102/2 (10.4)

      

  • 07 Jan 2023 07:45 PM (IST)

    India vs Sri Lanka, 3rd T20 Live Score: 10 ಓವರ್ ಮುಕ್ತಾಯ

    IND 92/2 (10)

      

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ – ಶುಭ್​ಮನ್ ಗಿಲ್

     

  • 07 Jan 2023 07:41 PM (IST)

    India vs Sri Lanka, 3rd T20 Live Score: 9 ಓವರ್ ಮುಕ್ತಾಯ

    ಹಸರಂಗ ಎಸೆತದಲ್ಲಿ ಬ್ಯಾಕ್​ವರ್ಡ್ ಪಾಯಿಂಟ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಸೂರ್ಯ

     

    IND 85/2 (9)

      

  • 07 Jan 2023 07:35 PM (IST)

    India vs Sri Lanka, 3rd T20 Live Score: ವಾಟ್ ಎ ಸಿಕ್ಸ್

    ಕರುಣರತ್ನೆ ಎಸೆತದಲ್ಲಿ ಲೆಗ್​ ಸೈಡ್​ನತ್ತ ಅತ್ಯಾಕರ್ಷಕ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

     

    IND 73/2 (7.2)

      

  • 07 Jan 2023 07:33 PM (IST)

    India vs Sri Lanka, 3rd T20 Live Score: ಭರ್ಜರಿ ಸಿಕ್ಸ್

    ಹಸರಂಗ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್​ಮನ್ ಗಿಲ್

     

    IND 63/2 (7)

      

  • 07 Jan 2023 07:30 PM (IST)

    India vs Sri Lanka, 3rd T20 Live Score: ಪವರ್​ಪ್ಲೇ ಮುಕ್ತಾಯ

    IND 53/2 (6)

      

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 07 Jan 2023 07:30 PM (IST)

    India vs Sri Lanka, 3rd T20 Live Score: 2ನೇ ವಿಕೆಟ್ ಪತನ

    ಕರುಣರತ್ನೆ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರಾಹುಲ್ ತ್ರಿಪಾಠಿ

    ಅದ್ಭುತ ಕ್ಯಾಚ್ ಹಿಡಿದ ಮಧುಶಂಕ…16 ಎಸೆತಗಳಲ್ಲಿ 35 ರನ್​ ಬಾರಿಸಿ ಔಟಾದ ರಾಹುಲ್ ತ್ರಿಪಾಠಿ

     

    IND 53/2 (6)

      

  • 07 Jan 2023 07:27 PM (IST)

    India vs Sri Lanka, 3rd T20 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಕರುಣರತ್ನೆ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರಾಹುಲ್ ತ್ರಿಪಾಠಿ

     

    IND 52/1 (5.4)

      

  • 07 Jan 2023 07:26 PM (IST)

    India vs Sri Lanka, 3rd T20 Live Score: ವಾಟ್ ಎ ಶಾಟ್

    ಕರುಣರತ್ನೆ ಎಸೆತದಲ್ಲಿ ಮುನ್ನುಗ್ಗಿ ಬಂದು ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರಾಹುಲ್ ತ್ರಿಪಾಠಿ

     

    IND 46/1 (5.3)

      

  • 07 Jan 2023 07:23 PM (IST)

    India vs Sri Lanka, 3rd T20 Live Score: ಒಂದೇ ಓವರ್​ನಲ್ಲಿ 12 ರನ್​

    ಮಹೇಶ್ ತೀಕ್ಷಣ ಓವರ್​ನಲ್ಲಿ 3 ಫೋರ್ ಬಾರಿಸಿದ ರಾಹುಲ್ ತ್ರಿಪಾಠಿ..ಒಟ್ಟು 12 ರನ್

     

    IND 39/1 (5)

      

  • 07 Jan 2023 07:22 PM (IST)

    India vs Sri Lanka, 3rd T20 Live Score: ರಾಹು-ಕಾಲ

    ಮಹೇಶ್ ತೀಕ್ಷಣ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ತ್ರಿಪಾಠಿ

     

    IND 35/1 (4.4)

     

  • 07 Jan 2023 07:21 PM (IST)

    India vs Sri Lanka, 3rd T20 Live Score: ತ್ರಿಪಾಠಿ ಹಿಟ್

    ತೀಕ್ಷಣ ಎಸೆತದಲ್ಲಿ ಸ್ಕ್ವೇರ್​ ಲೆಗ್​ನತ್ತ ಆಕರ್ಷಕ ಫೋರ್ ಬಾರಿಸಿದ ರಾಹುಲ್ ತ್ರಿಪಾಠಿ

     

    IND 31/1 (4.2)

     

  • 07 Jan 2023 07:15 PM (IST)

    India vs Sri Lanka, 3rd T20 Live Score: ಬ್ಯೂಟಿಫುಲ್ ಶಾಟ್

    ಮಧುಶಂಕ ಎಸೆದ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಮೂಲಕ ಫೋರ್ ಗಿಟ್ಟಿಸಿಕೊಂಡ ಶುಭ್​ಮನ್ ಗಿಲ್

     

    IND 22/1 (3)

     

  • 07 Jan 2023 07:14 PM (IST)

    India vs Sri Lanka, 3rd T20 Live Score: ಲಾಂಗ್ ಸಿಕ್ಸ್

    ಮಧುಶಂಕ ಎಸೆತದಲ್ಲಿ ಲಾಂಗ್​ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಗಿಲ್

     

    IND 18/1 (2.5)

     

  • 07 Jan 2023 07:12 PM (IST)

    India vs Sri Lanka, 3rd T20 Live Score: ಫೋರ್​ರ್​ರ್​ರ್​ರ್

    ಮಧುಶಂಕ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ತ್ರಿಪಾಠಿ

     

    IND 11/1 (2.2)

     

  • 07 Jan 2023 07:07 PM (IST)

    India vs Sri Lanka, 3rd T20 Live Score: ಮೊದಲ ಬೌಂಡರಿ

    ಮಧುಶಂಕ ಎಸೆತದಲ್ಲಿ ಫೈನ್​ ಲೆಗ್​ನತ್ತ ಫೋರ್ ಬಾರಿಸಿದ ರಾಹುಲ್ ತ್ರಿಪಾಠಿ

     

    IND 7/1 (1)

     

  • 07 Jan 2023 07:04 PM (IST)

    India vs Sri Lanka, 3rd T20 Live Score: ಮೊದಲ ವಿಕೆಟ್ ಪತನ

    ಮಧುಶಂಕ ಔಟ್ ಸ್ವಿಂಗ್ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ ಇಶಾನ್ ಕಿಶನ್ (1)

     

    IND 3/1 (0.4)

     

  • 07 Jan 2023 07:00 PM (IST)

    India vs Sri Lanka, 3rd T20 Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ

    ಆರಂಭಿಕರು: ಇಶಾನ್ ಕಿಶನ್, ಶುಭ್​ಮನ್ ಗಿಲ್

    ಮೊದಲ ಓವರ್​: ದಿಲ್ಶನ್ ಮಧುಶಂಕ

  • 07 Jan 2023 06:40 PM (IST)

    India vs Sri Lanka, 3rd T20 Live Score: ಕಣಕ್ಕಿಳಿಯುವ ಕಲಿಗಳು

     

    ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್

  • 07 Jan 2023 06:35 PM (IST)

    India vs Sri Lanka, 3rd T20 Live Score: ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

    ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್

    ಶ್ರೀಲಂಕಾ ಪ್ಲೇಯಿಂಗ್ 11 ಹೀಗಿದೆ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಅವಿಷ್ಕ ಫರ್ನಾಂಡೊ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತಾ, ದಿಲ್ಶನ್ ಮಧುಶಂಕ

     

  • 07 Jan 2023 06:31 PM (IST)

    India vs Sri Lanka, 3rd T20 Live Score: ಟಾಸ್ ಗೆದ್ದ ಟೀಮ್ ಇಂಡಿಯಾ

    ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • 07 Jan 2023 06:21 PM (IST)

    India vs Sri Lanka, 3rd T20 Live Score: ಫೈನಲ್ ಫೈಟ್

     

    ಭಾರತ-ಶ್ರೀಲಂಕಾ 3ನೇ ಏಕದಿನ ಪಂದ್ಯ

    ಟಾಸ್- 6.30 ಕ್ಕೆ

    ಪಂದ್ಯ ಶುರು- 7 ಗಂಟೆಗೆ

     

Published On - 6:17 pm, Sat, 7 January 23

TV9 Web

TV9 Kannada

Read More
Loading...
Unable to load recommendations.
Follow Us