RCB, IPL 2022: ಐಪಿಎಲ್ 2022 ರಲ್ಲಿ ಆರ್ಸಿಬಿ ಕನಿಷ್ಠ ಕ್ವಾಲಿಫೈಯರ್ ವರೆಗೂ ಬಂದಿದೆ ಎಂಬ ಸಮಾಧಾನ ಅಭಿಮಾನಿಗಳದ್ದು. ಈ ಬಾರಿ ಆರ್ಸಿಬಿ ಪರ ಮಿಂಚಿ ಎಲ್ಲರ ಗಮನ ಸೆಳೆದಿದ್ದು ದಿನೇಶ್ ಕಾರ್ತಿಕ್. ಇದೀಗ ಐಪಿಎಲ್ನಿಂದ ನಿರ್ಗಮನವಾಗುತ್ತಿದ್ದಂತೆ ಮಾತನಾಡಿರುವ ಕಾರ್ತಿಕ್ ಏನು ಹೇಳಿದ್ದಾರೆ ಕೇಳಿ.
Gujarat Titans vs Rajasthan Royals, Final: ಐಪಿಎಲ್ 2022 ಅಂತಿಮ ಫೈನಲ್ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
Supernovas vs Velocity: ಮಹಿಳಾ ಟಿ20 ಚಾಲೆಂಜ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಸೂಪರ್ ನೋವಾಸ್ ತಂಡ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿದೆ.
Sanju Samson: ಚಾರುಲತಾ ಅವರಿಗೆ ಸಂಜು ಹಾಯ್ ಎಂದು ಮೆಸೇಜ್ ಕಳಿಸಿದ್ದರಂತೆ. ಆದರೆ ಚಾರು ಸಂಜು ಅವರ ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ವಿಚಲಿತರಾದ ಸಂಜು ನೇರವಾಗಿ ಕಾಲೇಜಿಗೆ ತೆರಳಿ ಆಕೆಯನ್ನು ಭೇಟಿಯಾಗಿ ಚಾರುಲತಾಗೆ ಮನದಾಳದ ಮಾತು ಹೇಳಿದರಂತೆ.
GT vs RR IPL 2022 Final Match Preview: ಎರಡು ತಿಂಗಳ ಹಿಂದೆ ಪ್ರಸಕ್ತ ಐಪಿಎಲ್ ಸೀಸನ್ ಆರಂಭವಾದಾಗ, ಅಂತಿಮ ಟಾಸ್ಗಾಗಿ ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಕಣದಲ್ಲಿರುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.
IPL 2022 Final: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅತ್ಯಂತ ದುಬಾರಿ ಟಿಕೆಟ್ 65,000 ರೂ. ಈ ದುಬಾರಿ ಟಿಕೆಟ್ಗಳನ್ನು ಖರೀದಿಸಿದವರು ಕ್ವಾಲಿಫೈಯರ್-2 ಮತ್ತು ಐಪಿಎಲ್ ಫೈನಲ್ ಪಂದ್ಯವನ್ನು ನೋಡಬಹುದಾಗಿದೆ.
IPL 2022: ಈ ಹಿಂದೆ, ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ 7 ಬಾರಿ ಪ್ಲೇ ಆಫ್ನಿಂದ ಹೊರಗುಳಿಯಬೇಕಾಯಿತು. ಆದರೆ, ಸಿಎಸ್ಕೆ 4 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಬೆಂಗಳೂರು ಈ ಭಾಗದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
GT vs RR Prediction Playing XI IPL 2022 Final: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಏಳು ವಿಕೆಟ್ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತು. ರಾಜಸ್ಥಾನ ನೀಡಿದ 189 ರನ್ಗಳ ಗುರಿಯನ್ನು ಗುಜರಾತ್ ತಂಡ 19.3 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ ಸಾಧಿಸಿತು.
IPL 2022: ಬೌಲ್ಟ್ನಿಂದ ಜರ್ಸಿಯನ್ನು ಉಡುಗೂರೆಯಾಗಿ ಪಡೆದ ಈ ಪುಟ್ಟ ಅಭಿಮಾನಿ ತಾನು ಧರಿಸಿದ್ದ ಆರ್ಸಿಬಿ ಜರ್ಸಿಯನ್ನು ಕಳಚಿ, ಬೌಲ್ಟ್ ನೀಡಿದ ರಾಜಸ್ಥಾನದ ಜರ್ಸಿಯನ್ನು ತೊಟ್ಟುಕೊಂಡಿದ್ದಾನೆ.
IPL final tickets: ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಚೊಚ್ಚಲ ಬಾರಿಗೆ ಕಿರೀಟ ಮುಡಿಗೇರಿಸಿಕೊಳ್ಳಲಿದೆ.