IPL 2020: RCB vs MI ಚಾಂಪಿಯನ್ಸ್ ವಿರುದ್ಧ ಸೂಪರ್ ಓವರ್ನಲ್ಲಿ ಗೆದ್ದ ಆರ್ಸಿಬಿ
ದುಬೈ: ಮರಳುನಾಡಿನ ಐಪಿಎಲ್ ಮಹಾಯುದ್ಧದಲ್ಲಿಂದು ನಡೆದ ಹೈವೋಲ್ಟೆಜ್ ಪಂದ್ಯದಲ್ಲಿ ಆರ್ಸಿಬಿ, ಹಾಲಿ ಚಾಂಪಿಯನ್ ಬಲಿಷ್ಟ ಮುಂಬೈ ಇಂಡಿಯನ್ಸ್ ತಂಡವನ್ನು ಸೂಪರ್ ಓವರ್ನಲ್ಲಿ ಮಣಿಸಿ ಗೆಲುವಿನ ಲಯಕ್ಕೆ ಮರಳಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್ಸಿಬಿ ತಂಡದ ಆರಂಭಿಕರಾದ ಪಿಂಚ್ ಹಾಗೂ ಪಡಿಕಲ್ ಉತ್ತಮ ಜೊತೆಯಾಟ ಕಟ್ಟಿದರು. ಈ ಇಬ್ಬರು ದಾಂಡಿಗರ ಜೊತೆಯಾಟದಲ್ಲಿ ತಂಡಕ್ಕೆ 84 ರನ್ ಸೇರ್ಪಡೆಗೊಂಡಿತು. 50 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಿಂಚ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕಳಪೆ ಫಾರ್ಮ್ ಮುಂದುವರೆಸಿದ […]

ದುಬೈ: ಮರಳುನಾಡಿನ ಐಪಿಎಲ್ ಮಹಾಯುದ್ಧದಲ್ಲಿಂದು ನಡೆದ ಹೈವೋಲ್ಟೆಜ್ ಪಂದ್ಯದಲ್ಲಿ ಆರ್ಸಿಬಿ, ಹಾಲಿ ಚಾಂಪಿಯನ್ ಬಲಿಷ್ಟ ಮುಂಬೈ ಇಂಡಿಯನ್ಸ್ ತಂಡವನ್ನು ಸೂಪರ್ ಓವರ್ನಲ್ಲಿ ಮಣಿಸಿ ಗೆಲುವಿನ ಲಯಕ್ಕೆ ಮರಳಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್ಸಿಬಿ ತಂಡದ ಆರಂಭಿಕರಾದ ಪಿಂಚ್ ಹಾಗೂ ಪಡಿಕಲ್ ಉತ್ತಮ ಜೊತೆಯಾಟ ಕಟ್ಟಿದರು. ಈ ಇಬ್ಬರು ದಾಂಡಿಗರ ಜೊತೆಯಾಟದಲ್ಲಿ ತಂಡಕ್ಕೆ 84 ರನ್ ಸೇರ್ಪಡೆಗೊಂಡಿತು. 50 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಿಂಚ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಕಳಪೆ ಫಾರ್ಮ್ ಮುಂದುವರೆಸಿದ ಕೊಹ್ಲಿ ನಂತರ ಮೈದಾನಕ್ಕಿಳಿದ ನಾಯಕ ಕೊಹ್ಲಿಯ ಕಳಪೆ ಫಾರ್ಮ್ ಈ ಪಂದ್ಯದಲ್ಲೂ ಮುಂದುವರೆಯಿತು. ಆರಂಭದಿಂದಲ್ಲೂ ರನ್ ಗಳಿಸಲು ತಿಣಕಾಡಿದ ಕೊಹ್ಲಿ ಬೇಗನೆ ಔಟಾದರು. ಕೊಹ್ಲಿಯ ವಿಕೆಟ್ ನಂತರ ಮೈದಾನಕ್ಕಿಳಿದ ಆಪತ್ಬಾಂದವ ಡಿವಿಲಿಯರ್ ತಮ್ಮ ಸ್ಫೋಟಕ ಆಟದಿಂದ ಮುಂಬೈ ಬೌಲರ್ಗಳನ್ನು ಬೆಂಡೆತ್ತಿದರು.
ಡಿವಿಲಿಯರ್ ಜೊತೆಗೆ ಕ್ರಿಕೆಟ್ ಪುಸ್ತಕದ ಎಬಿಸಿಡಿಗಳಂತೆ ಬ್ಯಾಟಿಂಗ್ ಮಾಡಿದ ಪಡಿಕಲ್ ಭರ್ಜರಿ ಅರ್ಧ ಶತಕ ಗಳಿಸಿದರು. ಇಷ್ಟೋತ್ತಿಗಾಗಲೇ ಬಾಲನ್ನು ಮೈದಾನದ ಎಲ್ಲಾ ದಿಕ್ಕುಗಳ ದರ್ಶನ ಮಾಡಿಸಲು ಪ್ರಾರಂಭಿಸಿದ್ದ ಡಿವಿಲಿಯರ್ ಮುಂಬೈ ಬೌಲರ್ಗಳಿಗೆ ಕನಸಿನಲ್ಲು ಎಚ್ಚರಿಸುವಂತ ದಂಡನೆ ನೀಡಿದರು. ಈ ಜೋಡಿಗಳ ಉತ್ತಮ ಆಟದಿಂದ ಆರ್ಸಿಬಿ 3 ವಿಕೆಟ್ ಕಳೆದುಕೊಂಡು 201 ರನ್ ಟಾರ್ಗೆಟ್ ನೀಡಿತು.
ಮುಂಬೈಗೆ ಆರಂಭಿಕ ಆಘಾತ ಬೃಹತ್ ಮೊತ್ತವನ್ನು ಬೆನ್ನತ್ತಲು ಪ್ರಾರಂಭಿಸಿದ ಮುಂಬೈ ತಂಡದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ತಂಡದ ನಾಯಕ ರೋಹಿತ್ ಸಿಕ್ಸ್ ಹೊಡೆಯಲು ಹೋಗಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಬಂದಷ್ಟೇ ವೇಗವಾಗಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ನಂತರ ಮೈದಾನಕ್ಕಿಳಿದ ಇಶಾನ್ ಕಿಶನ್ ಆರಂಭದಿಂದಲೇ ಘರ್ಜನೆ ಶುರು ಮಾಡಿದರು.
ಕಿಶನ್ ಜೊತೆಗೂಡಿದ ಹಾರ್ದಿಕ್ ಸ್ವಲ್ಪ ಹೊತ್ತು ಅಬ್ಬರಿಸಿ ಪೆವಿಲಿಯನ್ ಸೇರಿಕೊಂಡರು. ಇಷ್ಟರಲ್ಲಾಗಲೇ ಇಶಾನ್ ತಮ್ಮ ಬತ್ತಳಿಕೆಗೆ 50 ರನ್ ಹಾಕಿಕೊಂಡಿದ್ದರು. ಪಾಂಡ್ಯ ವಿಕೆಟ್ ನಂತರ ಮೈದಾನಕ್ಕಿಳಿದ ಪೋಲಾರ್ಡ್ ಆರ್ಸಿಬಿ ಸ್ಪಿನ್ನರ್ಗಳನ್ನು ಮನಸೋ ಇಚ್ಚೆ ದಂಡಿಸಿದರು. ಒಂದು ಸಮಯದಲ್ಲಿ ಆರ್ಸಿಬಿ ಕಡೆ ವಾಲಿದ್ದ ಗೆಲುವನ್ನು ತಮ್ಮತ್ತ ಸೆಳೆದುಕೊಂಡರು.
5 ಓವರ್ಗಳಲ್ಲಿ ಬರೋಬ್ಬರಿ 90 ರನ್ ಭಾರಿಸಿದರು ಪೋಲಾರ್ಡ್ ಜೊತೆಗೆನೆ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಕಿಶನ್ ಕೊನೆಯ 5 ಓವರ್ಗಳಲ್ಲಿ ಬರೋಬ್ಬರಿ 90 ರನ್ ಭಾರಿಸಿದರು. ಡೆತ್ ಓವರ್ಗಳಲ್ಲಿ ರನ್ ರಾಕ್ಷಸರಂತೆ ಬ್ಯಾಟಿಂಗ್ ಮಾಡಿದ ಈ ಜೋಡಿ ಆರ್ಸಿಬಿಯ ಗೆಲುವಿನ ಖುಷಿಗೆ ತಣ್ಣೀರೆರಚಿದರು. ಈ ಇಬ್ಬರ ಅಬ್ಬರದ ಆಟದಿಂದಾಗಿ ಮುಂಬೈ ಗೆಲುವಿನ ಸನಿಹದಲ್ಲಿತ್ತು.
ಆದರೆ 99 ರನ್ ಗಳಿಸಿದ್ದ ಕಿಶಾನ್ ಸಿಕ್ಸ್ ಹೊಡೆಯಲು ಹೋಗಿ ಔಟಾದರು. ಇದರಿಂದಾಗಿ ಮುಂಬೈ ತಂಡ ಕೊನೆಯ ಬಾಲ್ನಲ್ಲಿ ಪೋಲಾರ್ಡ್ ಹೊಡೆದ 4 ರನ್ನಿಂದಾಗಿ ಟೈಗೆ ತೃಪ್ತಿ ಪಟ್ಟುಕ್ಕೊಳ್ಳಬೇಕಾಯಿತು.
ಸೂಪರ್ ಓವರ್ನಲ್ಲಿ ಗೆದ್ದ ಆರ್ಸಿಬಿ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಪೋಲಾರ್ಡ್ ಅವರ ಉತ್ತಮ 4 ರನ್ನಿಂದಾಗಿ 6 ಬಾಲ್ಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಜೊತೆಗೆ 1 ವಿಕೆಟ್ ಸಹ ಕಳೆದುಕೊಂಡಿತು.
ಗೆಲ್ಲಲು 8 ರನ್ ಟಾರ್ಗೆಟ್ ಬೆನ್ನತ್ತಿದ್ದ ಆರ್ಸಿಬಿಯ ನಾಯಕ ಕೊಹ್ಲಿ ಹಾಗೂ ಡಿವಿಲಿಯರ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಇಬ್ಬರು ದಾಂಡಿಗರು ತಲಾ ಒಂದೊಂದು ಬೌಂಡರಿ ಹೊಡೆಯುವ ಮೂಲಕ ಹಾಲಿ ಚಾಂಪಿಯನ್ ಗಳಿಗೆ ಸೋಲಿನ ರುಚಿ ತೋರಿಸಿದರು. ಅಮೋಘ 55 ರನ್ ಗಳಿಸಿ, ಭರ್ಜರಿ ಕೀಪಿಂಗ್ ಮಾಡಿ, ಸೂಪರ್ ಓವರ್ನಲ್ಲಿ ಬೌಂಡರಿ ಭಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಡಿವಿಲಿಯರ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
[svt-event date=”29/09/2020,12:31AM” class=”svt-cd-green” ]
That winning feeling ???#RCBvMI #Dream11IPL pic.twitter.com/Iqe0cngcEo
— IndianPremierLeague (@IPL) September 28, 2020
[/svt-event]
[svt-event date=”29/09/2020,12:30AM” class=”svt-cd-green” ]
AB de Villiers is the Man of the Match for his match-winning knock of 55* off 24 deliveries.#Dream11IPL #RCBvMI pic.twitter.com/oK3UxE5iBs
— IndianPremierLeague (@IPL) September 28, 2020
[/svt-event]
[svt-event date=”28/09/2020,11:52PM” class=”svt-cd-green” ]
Aaaaaand *BREATHE*
2 HUGE points against the Mumbai Indians!#PlayBold #IPL2020 #WeAreChallengers #Dream11IPL #RCBvMI
— Royal Challengers Bangalore (@RCBTweets) September 28, 2020
[/svt-event]
[svt-event date=”28/09/2020,11:52PM” class=”svt-cd-green” ]
#RCB win in the SUPER OVER !!#Dream11IPL #RCBvMI pic.twitter.com/t1uBG2BdOj
— IndianPremierLeague (@IPL) September 28, 2020
[/svt-event]
[svt-event title=”ಸೂಪರ್ ಓವರ್ನಲ್ಲಿ ಗೆದ್ದ ಬೆಂಗಳೂರು” date=”28/09/2020,11:48PM” class=”svt-cd-green” ] [/svt-event]
[svt-event title=”2ನೇ ಬಾಲ್ನಲ್ಲಿ 1 ರನ್” date=”28/09/2020,11:43PM” class=”svt-cd-green” ] [/svt-event]
[svt-event title=”ಮೊದಲನೇ ಬಾಲ್ನಲ್ಲಿ 1 ರನ್” date=”28/09/2020,11:42PM” class=”svt-cd-green” ] [/svt-event]
[svt-event title=”ಸೂಪರ್ ಓವರ್ ಆಡಲು ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದಾರೆ ” date=”28/09/2020,11:39PM” class=”svt-cd-green” ] [/svt-event]
[svt-event date=”28/09/2020,11:40PM” class=”svt-cd-green” ]
#RCB need 8 runs to win.#MI have 7 to defend.
Who are you rooting for?#Dream11IPL #RCBvMI pic.twitter.com/tlqcLbww7S
— IndianPremierLeague (@IPL) September 28, 2020
[/svt-event]
[svt-event title=”ಸೂಪರ್ ಓವರ್ನಲ್ಲಿ ಮುಂಬೈ 7 ರನ್ ಗಳಿಸಿದೆ” date=”28/09/2020,11:35PM” class=”svt-cd-green” ] [/svt-event]
[svt-event title=”5ನೇ ಬಾಲ್ನಲ್ಲಿ ಪೊಲಾರ್ಡ್ ಔಟ್” date=”28/09/2020,11:33PM” class=”svt-cd-green” ] [/svt-event]
[svt-event title=”ಭರ್ಜರಿ 4ರನ್ ಬಾರಿಸಿದ ಪೊಲಾರ್ಡ್” date=”28/09/2020,11:32PM” class=”svt-cd-green” ] [/svt-event]
[svt-event title=”2ನೇ ಬಾಲ್ನಲ್ಲಿ 1ರನ್” date=”28/09/2020,11:30PM” class=”svt-cd-green” ] [/svt-event]
[svt-event title=”ಮೊದಲ ಬಾಲ್ನಲ್ಲಿ 1ರನ್” date=”28/09/2020,11:29PM” class=”svt-cd-green” ] [/svt-event]
[svt-event title=”ಸೂಪರ್ ಓವರ್ ಆಡಲು ಪೊಲಾರ್ಡ್ ಹಾಗೂ ಹಾರ್ದಿಕ್ ಕಣಕ್ಕಿಳಿದಿದ್ದಾರೆ ” date=”28/09/2020,11:28PM” class=”svt-cd-green” ] [/svt-event]
[svt-event title=”ಮ್ಯಾಚ್ ಟೈ ಆಗಿದೆ” date=”28/09/2020,11:24PM” class=”svt-cd-green” ] [/svt-event]
[svt-event date=”28/09/2020,11:22PM” class=”svt-cd-green” ]
Match 10. 19.5: WICKET! I Kishan (99) is out, c Devdutt Padikkal b Isuru Udana, 197/5 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event date=”28/09/2020,11:26PM” class=”svt-cd-green” ]
That brilliant innings by Ishan Kishan comes to an end on 99.
AND it’s a SUPER OVER!!!! pic.twitter.com/y0K7mTrqO7
— IndianPremierLeague (@IPL) September 28, 2020
[/svt-event]
[svt-event title=”99 ರನ್ ಗಳಿಸಿದ್ದ ಇಶಾನ್ ಕಿಶನ್ಉ ದಾನಾಗೆ ವಿಕೆಟ್ ಒಪ್ಪಿಸಿದ್ದಾರೆ” date=”28/09/2020,11:21PM” class=”svt-cd-green” ] [/svt-event]
[svt-event date=”28/09/2020,11:20PM” class=”svt-cd-green” ]
Match 10. 19.4: I Udana to I Kishan, 6 runs, 197/4 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event date=”28/09/2020,11:15PM” class=”svt-cd-green” ]
100-run partnership comes up between @KieronPollard55 & @ishankishan51. This one’s going down to the wire.#Dream11IPL #RCBvMI pic.twitter.com/bWjT2ZCIyb
— IndianPremierLeague (@IPL) September 28, 2020
[/svt-event]
[svt-event date=”28/09/2020,11:05PM” class=”svt-cd-green” ]
Match 10. 17.6: Y Chahal to K Pollard, 6 runs, 171/4 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”18 ಓವರ್ ನಂತರ ಮುಂಬೈ 4ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ” date=”28/09/2020,11:04PM” class=”svt-cd-green” ] [/svt-event]
[svt-event date=”28/09/2020,11:03PM” class=”svt-cd-green” ]
Match 10. 17.4: Y Chahal to I Kishan, 6 runs, 164/4 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಇಶಾನ್ ಕಿಶನ್” date=”28/09/2020,11:03PM” class=”svt-cd-green” ] [/svt-event]
[svt-event date=”28/09/2020,11:01PM” class=”svt-cd-green” ]
Match 10. 17.1: Y Chahal to K Pollard, 6 runs, 155/4 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6ರನ್ ಬಾರಿಸಿದ ಪೊಲಾರ್ಡ್” date=”28/09/2020,11:00PM” class=”svt-cd-green” ] [/svt-event]
[svt-event date=”28/09/2020,10:58PM” class=”svt-cd-green” ]
Match 10. 16.5: A Zampa to K Pollard, 6 runs, 146/4 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6ರನ್ ಬಾರಿಸಿದ ಪೊಲಾರ್ಡ್” date=”28/09/2020,10:58PM” class=”svt-cd-green” ] [/svt-event]
[svt-event date=”28/09/2020,10:56PM” class=”svt-cd-green” ]
Match 10. 16.2: A Zampa to K Pollard, 6 runs, 132/4 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4ರನ್ ಬಾರಿಸಿದ ಪೊಲಾರ್ಡ್” date=”28/09/2020,10:55PM” class=”svt-cd-green” ] [/svt-event]
[svt-event title=”16 ಓವರ್ ನಂತರ ಮುಂಬೈ 4ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ. ” date=”28/09/2020,10:52PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಇಶಾನ್ ಕಿಶನ್” date=”28/09/2020,10:47PM” class=”svt-cd-green” ] [/svt-event]
[svt-event date=”28/09/2020,10:46PM” class=”svt-cd-green” ]
Match 10. 14.6: Y Chahal to K Pollard, 4 runs, 112/4 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event date=”28/09/2020,10:39PM” class=”svt-cd-green” ]
FIFTY!
Ishan Kishan with his half-century off 39 deliveries. How good has he been tonight ?#RCBvMI #Dream11IPL pic.twitter.com/e6YTJ5VkFX
— IndianPremierLeague (@IPL) September 28, 2020
[/svt-event]
[svt-event title=”ಸಿಕ್ಸರ್ ಮೂಲಕ ಇಶಾನ್ ಕಿಶನ್ 50 ರನ್ ಬಾರಿಸಿದ್ದಾರೆ” date=”28/09/2020,10:38PM” class=”svt-cd-green” ] [/svt-event]
[svt-event title=”14ನೇ ಓವರ್ ನಂತರ ಮುಂಬೈ 4ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.” date=”28/09/2020,10:37PM” class=”svt-cd-green” ] [/svt-event]
[svt-event title=”12ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ” date=”28/09/2020,10:26PM” class=”svt-cd-green” ] [/svt-event]
[svt-event date=”28/09/2020,10:23PM” class=”svt-cd-green” ]
Match 10. 11.2: WICKET! H Pandya (15) is out, c sub (Pawan Negi) b Adam Zampa, 78/4 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”15 ರನ್ ಗಳಿಸಿದ್ದ ಹಾರ್ದಿಕ್ ಜಂಪಗೆ ವಿಕೆಟ್ ಒಪ್ಪಿಸಿದ್ದಾರೆ” date=”28/09/2020,10:22PM” class=”svt-cd-green” ] [/svt-event]
[svt-event date=”28/09/2020,10:18PM” class=”svt-cd-green” ]
Match 10. 10.3: N Saini to I Kishan, 6 runs, 75/3 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಇಶಾನ್ ಕಿಶನ್” date=”28/09/2020,10:17PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಇಶಾನ್ ಕಿಶನ್” date=”28/09/2020,10:16PM” class=”svt-cd-green” ] [/svt-event]
[svt-event title=”10ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ.” date=”28/09/2020,10:14PM” class=”svt-cd-green” ] [/svt-event]
[svt-event title=”9ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ. ಹಾರ್ದಿಕ್ 13 ಹಾಗೂ ಇಶಾನ್ ಕಿಶನ್ 22 ರನ್ ” date=”28/09/2020,10:08PM” class=”svt-cd-green” ] [/svt-event]
[svt-event title=”8ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ.” date=”28/09/2020,10:03PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ” date=”28/09/2020,10:03PM” class=”svt-cd-green” ] [/svt-event]
[svt-event date=”28/09/2020,9:59PM” class=”svt-cd-green” ]
Chahal comes into the attack and gets the wicket of QDK straight up.#MumbaiIndians are three down with 39 runs on the board.
Live – https://t.co/ubNrhzZQsp #Dream11IPL #RCBvMI pic.twitter.com/2V7PDgmeCI
— IndianPremierLeague (@IPL) September 28, 2020
[/svt-event]
[svt-event title=”ಹಾರ್ದಿಕ್ ಪಾಂಡ್ಯ ಕಣಕ್ಕಿಳಿದಿದ್ದಾರೆ” date=”28/09/2020,9:59PM” class=”svt-cd-green” ] [/svt-event]
[svt-event date=”28/09/2020,9:57PM” class=”svt-cd-green” ]
Match 10. 6.4: WICKET! Q de Kock (14) is out, c sub (Pawan Negi) b Yuzvendra Chahal, 39/3 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”14 ರನ್ ಗಳಿಸಿದ್ದ ಡಿ ಕಾಕ್ ಚಹಲ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”28/09/2020,9:56PM” class=”svt-cd-green” ] [/svt-event]
[svt-event date=”28/09/2020,9:53PM” class=”svt-cd-green” ]
Milestone ?@QuinnyDeKock69 with 1500 runs in IPL.#Dream11IPL #RCBvMI pic.twitter.com/10kxFmdLk6
— IndianPremierLeague (@IPL) September 28, 2020
[/svt-event]
[svt-event title=”6ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದೆ. ಡಿ ಕಾಕ್ 11 ಹಾಗೂ ಇಶಾನ್ ಕಿಶನ್ 15 ರನ್ ” date=”28/09/2020,9:52PM” class=”svt-cd-green” ] [/svt-event]
[svt-event title=”5ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದೆ.” date=”28/09/2020,9:47PM” class=”svt-cd-green” ] [/svt-event]
[svt-event date=”28/09/2020,9:45PM” class=”svt-cd-green” ]
Match 10. 4.2: N Saini to I Kishan, 6 runs, 30/2 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಕಿಶನ್” date=”28/09/2020,9:44PM” class=”svt-cd-green” ] [/svt-event]
[svt-event title=”4ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ.” date=”28/09/2020,9:42PM” class=”svt-cd-green” ] [/svt-event]
[svt-event title=”3ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದೆ.” date=”28/09/2020,9:39PM” class=”svt-cd-green” ] [/svt-event]
[svt-event title=”4 ರನ್ ಬಾರಿಸಿದ ಇಶಾನ್ ಕಿಶನ್” date=”28/09/2020,9:37PM” class=”svt-cd-green” ] [/svt-event]
[svt-event date=”28/09/2020,9:36PM” class=”svt-cd-green” ]
Match 10. 2.2: WICKET! S Yadav (0) is out, c AB de Villiers b Isuru Udana, 16/2 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಉದಾನ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ” date=”28/09/2020,9:35PM” class=”svt-cd-green” ] [/svt-event]
[svt-event title=”2ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದೆ. ” date=”28/09/2020,9:34PM” class=”svt-cd-green” ] [/svt-event]
[svt-event date=”28/09/2020,9:33PM” class=”svt-cd-green” ]
Match 10. 1.4: WICKET! R Sharma (8) is out, c sub (Pawan Negi) b Washington Sundar, 14/1 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”8 ರನ್ ಗಳಿಸಿದ್ದ ರೋಹಿತ್ ಶರ್ಮಾ ಸುಂದರ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”28/09/2020,9:30PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಡಿ ಕಾಕ್” date=”28/09/2020,9:27PM” class=”svt-cd-green” ] [/svt-event]
[svt-event date=”28/09/2020,9:26PM” class=”svt-cd-green” ]
Match 10. 0.3: I Udana to R Sharma, 6 runs, 9/0 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ರೋಹಿತ್” date=”28/09/2020,9:25PM” class=”svt-cd-green” ] [/svt-event]
[svt-event title=”ಆರಂಭಿಕರಾಗಿ ಮುಂಬೈ ತಂಡದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿದಿದ್ದಾರೆ. ” date=”28/09/2020,9:22PM” class=”svt-cd-green” ] [/svt-event]
[svt-event date=”28/09/2020,9:08PM” class=”svt-cd-green” ]
Match 10. 19.6: J Pattinson to S Dube, 6 runs, 201/3 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”20 ಓವರ್ ನಂತರ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 201 ರನ್ ಟಾರ್ಗೆಟ್ ನೀಡಿದೆ” date=”28/09/2020,9:08PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ದುಬೆ” date=”28/09/2020,9:05PM” class=”svt-cd-green” ] [/svt-event]
[svt-event date=”28/09/2020,9:05PM” class=”svt-cd-green” ]
Match 10. 19.2: J Pattinson to S Dube, 6 runs, 187/3 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event date=”28/09/2020,9:04PM” class=”svt-cd-green” ]
FIFTY!
AB de Villiers is on fire here in Dubai. Brings up a splendid half-century with a MAXIMUM.#RCBvMI #Dream11IPL pic.twitter.com/k6VcfxEn15
— IndianPremierLeague (@IPL) September 28, 2020
[/svt-event]
[svt-event date=”28/09/2020,9:03PM” class=”svt-cd-green” ]
Match 10. 18.6: J Bumrah to AB de Villiers, 6 runs, 181/3 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”6 ರನ್ ಮೂಲಕ 50 ರನ್ ಗಳಿಸಿದ ಡಿವಿಲಿಯರ್ಸ್” date=”28/09/2020,9:03PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಡಿವಿಲಿಯರ್ಸ್” date=”28/09/2020,9:02PM” class=”svt-cd-green” ] [/svt-event]
[svt-event date=”28/09/2020,9:02PM” class=”svt-cd-green” ]
Match 10. 18.4: J Bumrah to S Dube, 4 runs, 174/3 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ದುಬೆ” date=”28/09/2020,9:01PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಡಿವಿಲಿಯರ್ಸ್” date=”28/09/2020,9:00PM” class=”svt-cd-green” ] [/svt-event]
[svt-event date=”28/09/2020,8:58PM” class=”svt-cd-green” ]
Match 10. 17.6: T Boult to AB de Villiers, 6 runs, 164/3 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಡಿವಿಲಿಯರ್ಸ್” date=”28/09/2020,8:57PM” class=”svt-cd-green” ] [/svt-event]
[svt-event date=”28/09/2020,8:56PM” class=”svt-cd-green” ]
A fine innings from Padikkal comes to an end. He departs after a well made 54.
Live – https://t.co/ubNrhzZQsp #Dream11IPL #RCBvMI pic.twitter.com/qij01j6hCc
— IndianPremierLeague (@IPL) September 28, 2020
[/svt-event]
[svt-event date=”28/09/2020,8:54PM” class=”svt-cd-green” ]
Match 10. 17.1: WICKET! D Padikkal (54) is out, c Kieron Pollard b Trent Boult, 154/3 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”54 ರನ್ ಗಳಿಸಿದ್ದ ಪಡಿಕ್ಕಲ್ ಬೋಲ್ಟ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”28/09/2020,8:54PM” class=”svt-cd-green” ] [/svt-event]
[svt-event date=”28/09/2020,8:52PM” class=”svt-cd-green” ]
Match 10. 16.6: J Bumrah to AB de Villiers, 6 runs, 154/2 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಡಿವಿಲಿಯರ್ಸ್” date=”28/09/2020,8:51PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಡಿವಿಲಿಯರ್ಸ್” date=”28/09/2020,8:48PM” class=”svt-cd-green” ] [/svt-event]
[svt-event date=”28/09/2020,8:47PM” class=”svt-cd-green” ]
Match 10. 16.1: J Bumrah to AB de Villiers, 4 runs, 140/2 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಡಿವಿಲಿಯರ್ಸ್” date=”28/09/2020,8:47PM” class=”svt-cd-green” ] [/svt-event]
[svt-event date=”28/09/2020,8:46PM” class=”svt-cd-green” ]
Second half century for the young sensation! ??????#PlayBold #IPL2020 #WeAreChallengers #Dream11IPL #RCBvMI pic.twitter.com/2K8zc3eXXi
— Royal Challengers Bangalore (@RCBTweets) September 28, 2020
[/svt-event]
[svt-event title=”16ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ.” date=”28/09/2020,8:43PM” class=”svt-cd-green” ] [/svt-event]
[svt-event date=”28/09/2020,8:41PM” class=”svt-cd-green” ]
That’s another FIFTY for the youngster @devdpd07.
His second half-century in #Dream11IPL 2020 so far.#RCBvMI pic.twitter.com/DyRBS0kHKI
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್ ” date=”28/09/2020,8:40PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್ ” date=”28/09/2020,8:37PM” class=”svt-cd-green” ] [/svt-event]
[svt-event date=”28/09/2020,8:36PM” class=”svt-cd-green” ]
Match 10. 14.2: K Pandya to AB de Villiers, 4 runs, 116/2 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಡಿವಿಲಿಯರ್ಸ್” date=”28/09/2020,8:36PM” class=”svt-cd-green” ] [/svt-event]
[svt-event title=”14ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ.” date=”28/09/2020,8:34PM” class=”svt-cd-green” ] [/svt-event]
[svt-event date=”28/09/2020,8:33PM” class=”svt-cd-green” ]
Match 10. 13.5: J Pattinson to D Padikkal, 6 runs, 110/2 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”100 ರನ್ ಪೂರೈಸಿದ ಬೆಂಗಳೂರು ” date=”28/09/2020,8:33PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಪಡಿಕ್ಕಲ್” date=”28/09/2020,8:32PM” class=”svt-cd-green” ] [/svt-event]
[svt-event title=”13ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ. ” date=”28/09/2020,8:29PM” class=”svt-cd-green” ] [/svt-event]
[svt-event date=”28/09/2020,8:27PM” class=”svt-cd-green” ]
Match 10. 12.2: WICKET! V Kohli (3) is out, c Rohit Sharma b Rahul Chahar, 92/2 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”3 ರನ್ ಗಳಿಸಿದ ಕೊಹ್ಲಿ ಚಾಹರ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”28/09/2020,8:26PM” class=”svt-cd-green” ] [/svt-event]
[svt-event title=”11ನೇ ಓವರ್ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದೆ. ಕೊಹ್ಲಿ 3 ಹಾಗೂ ಪಡಿಕ್ಕಲ್ 29 ರನ್” date=”28/09/2020,8:24PM” class=”svt-cd-green” ] [/svt-event]
[svt-event title=”11ನೇ ಓವರ್ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ.” date=”28/09/2020,8:20PM” class=”svt-cd-green” ] [/svt-event]
[svt-event date=”28/09/2020,8:14PM” class=”svt-cd-green” ]
Boult gets the much needed breakthrough.
Finch departs after scoring 52 runs.
Live – https://t.co/ubNrhzZQsp #Dream11IPL #RCBvMI pic.twitter.com/12ZhlzWjpD
— IndianPremierLeague (@IPL) September 28, 2020
[/svt-event]
[svt-event title=”52 ರನ್ ಗಳಿಸಿದ ಪಿಂಚ್ ಬೋಲ್ಟ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”28/09/2020,8:13PM” class=”svt-cd-green” ] [/svt-event]
[svt-event date=”28/09/2020,8:11PM” class=”svt-cd-green” ]
Match 10. 8.4: T Boult to D Padikkal, 4 runs, 80/0 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್ ” date=”28/09/2020,8:11PM” class=”svt-cd-green” ] [/svt-event]
[svt-event date=”28/09/2020,8:08PM” class=”svt-cd-green” ]
A quick 50-run partnership comes up between the #RCB openers.
At the end of the powerplay, the score reads 59/0
Live – https://t.co/ubNrhzZQsp #Dream11IPL #RCBvMI pic.twitter.com/J8jWJhvoFH
— IndianPremierLeague (@IPL) September 28, 2020
[/svt-event]
[svt-event title=”8ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 74 ರನ್ ಗಳಿಸಿದೆ.” date=”28/09/2020,8:08PM” class=”svt-cd-green” ] [/svt-event]
[svt-event title=”4 ರನ್ ಮೂಲಕ 50 ರನ್ ಪೂರೈಸಿದ ಪಿಂಚ್” date=”28/09/2020,8:07PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಫಿಂಚ್” date=”28/09/2020,8:06PM” class=”svt-cd-green” ] [/svt-event]
[svt-event title=”7ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 65 ರನ್ ಗಳಿಸಿದೆ.” date=”28/09/2020,8:04PM” class=”svt-cd-green” ] [/svt-event]
[svt-event date=”28/09/2020,8:03PM” class=”svt-cd-green” ]
Match 10. 6.4: K Pandya to A Finch, 4 runs, 64/0 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಫಿಂಚ್” date=”28/09/2020,8:03PM” class=”svt-cd-green” ] [/svt-event]
[svt-event title=”6ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿದೆ. ಫಿಂಚ್ 40 ಹಾಗೂ ಪಡಿಕ್ಕಲ್ 14 ರನ್ ” date=”28/09/2020,7:58PM” class=”svt-cd-green” ] [/svt-event]
[svt-event date=”28/09/2020,7:55PM” class=”svt-cd-green” ]
Match 10. 5.3: J Bumrah to D Padikkal, 4 runs, 57/0 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್ ” date=”28/09/2020,7:55PM” class=”svt-cd-green” ] [/svt-event]
[svt-event title=”5ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ.” date=”28/09/2020,7:52PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಫಿಂಚ್” date=”28/09/2020,7:52PM” class=”svt-cd-green” ] [/svt-event]
[svt-event date=”28/09/2020,7:51PM” class=”svt-cd-green” ]
Match 10. 4.3: R Chahar to A Finch, 4 runs, 41/0 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಫಿಂಚ್” date=”28/09/2020,7:51PM” class=”svt-cd-green” ] [/svt-event]
[svt-event title=”4ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 35 ರನ್ ಗಳಿಸಿದೆ.” date=”28/09/2020,7:48PM” class=”svt-cd-green” ] [/svt-event]
[svt-event date=”28/09/2020,7:46PM” class=”svt-cd-green” ]
Match 10. 3.2: J Pattinson to A Finch, 4 runs, 32/0 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಫಿಂಚ್” date=”28/09/2020,7:45PM” class=”svt-cd-green” ] [/svt-event]
[svt-event title=”3ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ. ಫಿಂಚ್ 17 ಹಾಗೂ ಪಡಿಕ್ಕಲ್ 8 ರನ್” date=”28/09/2020,7:44PM” class=”svt-cd-green” ] [/svt-event]
[svt-event date=”28/09/2020,7:43PM” class=”svt-cd-green” ]
Match 10. 2.4: T Boult to A Finch, 6 runs, 23/0 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಫಿಂಚ್” date=”28/09/2020,7:42PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಫಿಂಚ್” date=”28/09/2020,7:39PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ ” date=”28/09/2020,7:34PM” class=”svt-cd-green” ] [/svt-event]
[svt-event date=”28/09/2020,7:32PM” class=”svt-cd-green” ]
Match 10. 0.2: T Boult to D Padikkal, 4 runs, 6/0 https://t.co/4NVvOL8B4g #RCBvMI #Dream11IPL #IPL2020
— IndianPremierLeague (@IPL) September 28, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್ ” date=”28/09/2020,7:31PM” class=”svt-cd-green” ] [/svt-event]
[svt-event title=”ಆರಂಭಿಕರಾಗಿ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಹಾಗೂ ಆರನ್ ಫಿಂಚ್ ಕಣಕ್ಕಿಳಿದಿದ್ದಾರೆ. ” date=”28/09/2020,7:29PM” class=”svt-cd-green” ] [/svt-event]
[svt-event title=”ಆಡುವ ಹನ್ನೊಂದರ ಬಳಗ ಮುಂಬೈ ಇಂಡಿಯನ್ಸ್” date=”28/09/2020,7:10PM” class=”svt-cd-green” ] ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರಿತ್ ಬುಮ್ರಾ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್ [/svt-event]
[svt-event title=”ಆಡುವ ಹನ್ನೊಂದರ ಬಳಗ ರಾಯಲ್ ಚಾಲೆಂಜರ್ಸ್ ಬೆಂಗಳೂರು” date=”28/09/2020,7:10PM” class=”svt-cd-green” ] ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಗುರ್ಕೀರತ್ ಮನ್ ಸಿಂಗ್,ನವದೀಪ್ ಸೈನಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಆರನ್ ಫಿಂಚ್, ಇಸುರು ಉದಾನ, ಆಡಮ್ ಜಂಪಾ. [/svt-event]
[svt-event date=”28/09/2020,7:09PM” class=”svt-cd-green” ]
MI have won the toss and have put us to bat first.
3️⃣ changes to our lineup from our previous game. #PlayBold #IPL2020 #WeAreChallengers #Dream11IPL #RCBvMI pic.twitter.com/rJCF8DMazM
— Royal Challengers Bangalore (@RCBTweets) September 28, 2020
[/svt-event]
[svt-event date=”28/09/2020,7:05PM” class=”svt-cd-green” ]
Playing XI: Rohit (C), Quinton (WK), Surya, Ishan, Pollard, Hardik, Krunal, Chahar, Pattinson, Boult, Bumrah#OneFamily #MumbaiIndians #MI #Dream11IPL #RCBvMI
— Mumbai Indians (@mipaltan) September 28, 2020
[/svt-event]
[svt-event date=”28/09/2020,7:08PM” class=”svt-cd-green” ]
#MumbaiIndians have won the toss and they will bowl first against #RCB in Match 10 of #Dream11IPL.#RCBvMI pic.twitter.com/5wCYaPh9j0
— IndianPremierLeague (@IPL) September 28, 2020
[/svt-event]
[svt-event title=”3 ಬದಲಾವಣೆಯೊಂದಿಗೆ ಬೆಂಗಳೂರು ಕಣಕ್ಕಿಳಿಯುತ್ತಿದೆ” date=”28/09/2020,7:04PM” class=”svt-cd-green” ] [/svt-event]
[svt-event title=”ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೊಹ್ಲಿ ಬ್ಯಾಟ್ ಇಂದಾದರು ಸೌಂಡ್ ಮಾಡುತ್ತಾ?” date=”28/09/2020,7:01PM” class=”svt-cd-green” ] [/svt-event]
[svt-event title=”ಕೆಲವೇ ಕ್ಷಣಗಳಲ್ಲಿ ಟಾಸ್ ಪ್ರಕ್ರಿಯೆ ಆರಂಭವಾಗಲಿದೆ. ಬೆಂಗಳೂರು ತಂಡದಲ್ಲಿ ಏನ್ನೇಲ್ಲಾ ಬದಲಾವಣೆ ಇದೆ ಕಾದು ನೋಡೋಣ” date=”28/09/2020,6:59PM” class=”svt-cd-green” ] [/svt-event]
[svt-event date=”28/09/2020,6:58PM” class=”svt-cd-green” ]
Adam Zampa and Isuru Udana are all set to make their debut for @RCBTweets.#Dream11IPL #RCBvMI pic.twitter.com/KFqzH1aICI
— IndianPremierLeague (@IPL) September 28, 2020
[/svt-event]
[svt-event date=”28/09/2020,6:30PM” class=”svt-cd-green” ]
Hello and welcome to Match 10 of #Dream11IPL where @imVkohli led @RCBTweets will take on @ImRo45 led @mipaltan.
Who are you rooting for ❤️? ?#RCBvMI pic.twitter.com/iCfZgjHdiV
— IndianPremierLeague (@IPL) September 28, 2020
[/svt-event]
[svt-event date=”28/09/2020,6:15PM” class=”svt-cd-green” ]
There was no respite for the Mumbai bowlers as AB put on a spectacular show for the ages.?
Will we get an encore tonight?#PlayBold #IPL2020 #WeAreChallengers #Dream11IPL #RCBvMI pic.twitter.com/sgHzIRmiIx
— Royal Challengers Bangalore (@RCBTweets) September 28, 2020
[/svt-event]
[svt-event date=”28/09/2020,6:14PM” class=”svt-cd-green” ]
Will we see the 5️⃣5️⃣0️⃣0️⃣-run mark in the IPL breached tonight? #PlayBold #IPL2020 #WeAreChallengers #Dream11IPL #RCBvMI pic.twitter.com/3D39w9oihc
— Royal Challengers Bangalore (@RCBTweets) September 28, 2020
[/svt-event]
[svt-event date=”28/09/2020,6:13PM” class=”svt-cd-green” ]
It’s Match 10 of #Dream11IPL where @RCBTweets take on @mipaltan. .#MI come into this contest on the back of a win against #KKR. #RCB, meanwhile, look to return to winning ways in the #Dream11IPL. @ameyatilak with the #RCBvMI preview ?https://t.co/lSYDEP4EB6 pic.twitter.com/aNiZpHz5zd
— IndianPremierLeague (@IPL) September 28, 2020
[/svt-event]
Published On - 6:04 pm, Mon, 28 September 20