IPL 2020: RCB vs SRH ಬೌಲರುಗಳ ಮೇಲುಗೈ: RCBಗೆ ವೀರಾವೇಶದ ಗೆಲುವು, ನಿಟ್ಟುಸಿರು ಬಿಟ್ಟ ಅಭಿಮಾನಿಗಳು

IPL 2020: RCB vs SRH  ಬೌಲರುಗಳ ಮೇಲುಗೈ: RCBಗೆ ವೀರಾವೇಶದ ಗೆಲುವು, ನಿಟ್ಟುಸಿರು ಬಿಟ್ಟ ಅಭಿಮಾನಿಗಳು

ದುಬೈ: ದುಬೈನ ಅಂತರಾಷ್ಟೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ಬ್ಯಾಟ್ಸ್ ಮನ್​ಗಳು ಉತ್ತಮ ಆರಂಭ ತಂದುಕೊಟ್ಟರು. ಪಾದಾರ್ಪಣೆ ಪಂದ್ಯದಲ್ಲೇ ಕಮಾಲ್​ ಮಾಡಿದ ದೇವದತ್ ಪಡಿಕಲ್ 53​ ರನ್ ಗಳಿಸಿ ಆರ್​ಸಿಬಿ ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬ್ಯಾಟಿಂಗ್​ಗೆ ಇಳಿದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ […]

sadhu srinath

|

Sep 22, 2020 | 9:55 AM

ದುಬೈ: ದುಬೈನ ಅಂತರಾಷ್ಟೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ಬ್ಯಾಟ್ಸ್ ಮನ್​ಗಳು ಉತ್ತಮ ಆರಂಭ ತಂದುಕೊಟ್ಟರು. ಪಾದಾರ್ಪಣೆ ಪಂದ್ಯದಲ್ಲೇ ಕಮಾಲ್​ ಮಾಡಿದ ದೇವದತ್ ಪಡಿಕಲ್ 53​ ರನ್ ಗಳಿಸಿ ಆರ್​ಸಿಬಿ ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬ್ಯಾಟಿಂಗ್​ಗೆ ಇಳಿದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಮಾಡಿ ಬೇಗನೆ ಪೆವಿಲಿಯನ್​ ಸೇರಿಕೊಂಡರು.

ಆದರೆ ಜವಾಬ್ದಾರಿಯುತ ಬ್ಯಾಟಿಂಗ್​ ಮಾಡಿದ ಎಬಿ ಡಿವಿಲಿಯರ್ಸ್ (51 ರನ್)​ ಉತ್ತಮ ಆಟ ಆಡಿ ಆರ್​ಸಿಬಿ ತಂಡ ಸ್ಪರ್ಧಾತ್ಮಕ ರನ್ ಕಲೆ ಹಾಕುವಲ್ಲಿ ಕಾರಣಕರ್ತರಾದರು. ಅಂತಿಮವಾಗಿ 20 ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್​ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನಿಂಗ್ಸ್​ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್​ಗೆ ಆರಂಭಿಕ ಆಘಾತ ಕಾದಿತ್ತು. ಉತ್ತಮವಾಗಿ ಆಡುತ್ತಿದ್ದ ಡೇವಿಡ್ ವಾರ್ನರ್​ ರನ್ ಔಟ್​ಗೆ ಬಲಿಯಾದರು. ನಂತರ ಮೈದಾನಕ್ಕಿಳಿದ ಮನೀಷ್​ ಪಾಂಡೆ ಸನ್‌ರೈಸರ್ಸ್ ಹೈದರಾಬಾದ್​ಗೆ ಉತ್ತಮ ಬುನಾದಿ ಹಾಕಿಕೊಟ್ಟರು. 34 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಾಂಡೆಗೆ ಚಾಹಲ್​ ಪೆವಿಲಿಯನ್​ ದಾರಿ ತೋರಿಸಿದರು. ಪಾಂಡೆಯ ವಿಕೆಟ್​ ನಂತರ ಏಕಾಂಗಿ ಹೋರಾಟ ನೆಡೆಸಿದ ಜಾನಿ ಬೈಸ್ರ್ಟಾ (61) ಹಲವು ಜೀವದಾನಗಳ ನಂತರವೂ ಪಂದ್ಯ ಗೆಲ್ಲಿಸುವಲ್ಲಿ ವಿಫಲರಾದರು.

ಜಾನಿ ಬೈಸ್ರ್ಟಾ ನಂತರ ಮೈದಾನಕ್ಕಿಳಿದ ಯಾವೊಬ್ಬ ಆಟಗಾರನು ಪ್ರತಿರೋಧ ತೋರದೆ ಪೆವಿಲಿಯನ್ ಪೆರೇಡ್ ನಡೆಸಿದರು. ಅಂತಿಮವಾಗಿ 153 ರನ್ ಗಳಿಸಿದ ಸನ್‌ರೈಸರ್ಸ್ ಹೈದರಾಬಾದ್​, ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋಲೊಪ್ಪಿಕೊಂಡಿತು. ನಿರ್ಣಾಯಕ ಹಂತದಲ್ಲಿ ವಿಕೆಟ್​ಗಳನ್ನು ಉರಿಳಿಸಿದ ಯಜುವೇಂದ್ರ ಚಾಹಲ್​ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

[svt-event date=”22/09/2020,12:10AM” class=”svt-cd-green” ]

[/svt-event]

[svt-event date=”22/09/2020,12:09AM” class=”svt-cd-green” ]

[/svt-event]

[svt-event date=”22/09/2020,12:10AM” class=”svt-cd-green” ]

[/svt-event]

[svt-event date=”21/09/2020,11:56PM” class=”svt-cd-green” ]

[/svt-event]

[svt-event date=”21/09/2020,11:34PM” class=”svt-cd-green” ]

[/svt-event]

[svt-event title=” ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 10 ರನ್​ಗಳ ಭರ್ಜರಿ ಜಯ” date=”21/09/2020,11:29PM” class=”svt-cd-green” ] [/svt-event]

[svt-event date=”21/09/2020,11:31PM” class=”svt-cd-green” ]

[/svt-event]

[svt-event title=”ಶಿವಂ ದುಬೆಗೆ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ ಮಿಚಲ್ ಮಾರ್ಷ್” date=”21/09/2020,11:20PM” class=”svt-cd-green” ] [/svt-event]

[svt-event title=”18ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 8ವಿಕೆಟ್​ ನಷ್ಟಕ್ಕೆ 142 ರನ್” date=”21/09/2020,11:18PM” class=”svt-cd-green” ] [/svt-event]

[svt-event title=”6 ರನ್ ಗಳಿಸಿದ ರಶೀದ್ ಖಾನ್ ನವದೀಪ್ ಸೈನಿಗೆ ವಿಕೆಟ್​ ಒಪ್ಪಿಸಿದ್ದಾರೆ ” date=”21/09/2020,11:17PM” class=”svt-cd-green” ] [/svt-event]

[svt-event title=”ನವದೀಪ್ ಸೈನಿಗೆ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ ಭುವನೇಶ್ವರ್ ಕುಮಾರ್” date=”21/09/2020,11:14PM” class=”svt-cd-green” ] [/svt-event]

[svt-event title=”ಶಿವಂ ದುಬೆಗೆ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ 7 ರನ್ ಗಳಿಸಿ ರನ್ ಔಟ್​ಗೆ ಬಲಿ ” date=”21/09/2020,11:06PM” class=”svt-cd-green” ] [/svt-event]

[svt-event title=”ಶಿವಂ ದುಬೆಗೆ ವಿಕೆಟ್ ಒಪ್ಪಿಸಿದ ಗಾರ್ಗ್​ 12 ರನ್ ಗಳಿಸಿ ಔಟ್” date=”21/09/2020,11:02PM” class=”svt-cd-green” ] [/svt-event]

[svt-event date=”21/09/2020,11:04PM” class=”svt-cd-green” ]

[/svt-event]

[svt-event title=”16ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 4 ವಿಕೆಟ್​ ನಷ್ಟಕ್ಕೆ 127 ರನ್.​” date=”21/09/2020,10:58PM” class=”svt-cd-green” ] [/svt-event]

[svt-event date=”21/09/2020,10:59PM” class=”svt-cd-green” ]

[/svt-event]

[svt-event title=”ಶೂನ್ಯಕ್ಕೆ ಚಾಹಲ್​ಗೆ ವಿಕೆಟ್​ ಒಪ್ಪಿಸಿದ ವಿಜಯ್​ ಶಂಕರ್” date=”21/09/2020,10:55PM” class=”svt-cd-green” ] [/svt-event]

[svt-event title=”61ಗಳಿಸಿ ಚಾಹಲ್​ಗೆ ವಿಕೆಟ್​ ಒಪ್ಪಿಸಿದ ಜಾನಿ ಬೈಸ್ರ್ಟೌ ” date=”21/09/2020,10:51PM” class=”svt-cd-green” ] [/svt-event]

[svt-event title=”15ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 2 ವಿಕೆಟ್​ ನಷ್ಟಕ್ಕೆ 121 ರನ್.” date=”21/09/2020,10:49PM” class=”svt-cd-green” ] [/svt-event]

[svt-event title=”ಜಾನಿ ಬೈಸ್ರ್ಟೌಗೆ ಮತ್ತೊಂದು ಜೀವದಾನ ” date=”21/09/2020,10:47PM” class=”svt-cd-green” ] [/svt-event]

[svt-event title=”ಭರ್ಜರಿ ಬೌಂಡರಿ ಭಾರಿಸಿದ ಗಾರ್ಗ್” date=”21/09/2020,10:47PM” class=”svt-cd-green” ] [/svt-event]

[svt-event title=”ಭರ್ಜರಿ ಬೌಂಡರಿ ಭಾರಿಸಿದ ಜಾನಿ ಬೈಸ್ರ್ಟೌ ” date=”21/09/2020,10:45PM” class=”svt-cd-green” ] [/svt-event]

[svt-event title=”14ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 2 ವಿಕೆಟ್​ ನಷ್ಟಕ್ಕೆ 108 ರನ್” date=”21/09/2020,10:43PM” class=”svt-cd-green” ] [/svt-event]

[svt-event title=”ಭರ್ಜರಿ 4 ರನ್ ಬಾರಿಸಿದ ಜಾನಿ ಬೈಸ್ರ್ಟೌ” date=”21/09/2020,10:43PM” class=”svt-cd-green” ] [/svt-event]

[svt-event date=”21/09/2020,10:44PM” class=”svt-cd-green” ]

[/svt-event]

[svt-event title=”50 ರನ್​ ಪೂರೈಸಿದ ಜಾನಿ ಬೈಸ್ರ್ಟೌ ” date=”21/09/2020,10:40PM” class=”svt-cd-green” ] [/svt-event]

[svt-event title=”ಕಳಪೆ ಫೀಲ್ಡಿಂಗ್ ಜಾನಿ ಬೈಸ್ರ್ಟೌ ಕ್ಯಾಚ್ ಕೈ ಚೆಲ್ಲಿದ ಸ್ಟೈನ್” date=”21/09/2020,10:39PM” class=”svt-cd-green” ] [/svt-event]

[svt-event title=”13ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 2 ವಿಕೆಟ್​ ನಷ್ಟಕ್ಕೆ 94 ರನ್.​ ಗಾರ್ಗ್ 2​, ಜಾನಿ ಬೈಸ್ರ್ಟೌ 44 ರನ್ ” date=”21/09/2020,10:35PM” class=”svt-cd-green” ] [/svt-event]

[svt-event date=”21/09/2020,10:31PM” class=”svt-cd-green” ]

[/svt-event]

[svt-event title=”ನೆಕ್ಸ್ಟ್ ಬಾಲ್​ನಲ್ಲೇ 34 ರನ್​ಗೆ ಔಟ್ ಆದ ಮನೀಶ್ ಪಾಂಡೆ ” date=”21/09/2020,10:29PM” class=”svt-cd-green” ] [/svt-event]

[svt-event title=”DRS ನಲ್ಲಿ ನಾಟ್ ಔಟ್ ಆದ ಮನೀಶ್ ಪಾಂಡೆ ” date=”21/09/2020,10:28PM” class=”svt-cd-green” ] [/svt-event]

[svt-event date=”21/09/2020,10:23PM” class=”svt-cd-green” ]

[/svt-event]

[svt-event title=”11ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್​ ನಷ್ಟಕ್ಕೆ 83 ರನ್​” date=”21/09/2020,10:22PM” class=”svt-cd-green” ] [/svt-event]

[svt-event title=”ಜಾನಿ ಬೈಸ್ರ್ಟೌ ಅವರಿಗೆ ಜೀವದಾನ ಮಾಡಿದ ಆರ್​ಸಿಬಿ ಕ್ಯಾಚ್​ ಕೈ ಚೆಲ್ಲಿದ ಆರನ್ ಫಿಂಚ್ ” date=”21/09/2020,10:22PM” class=”svt-cd-green” ] [/svt-event]

[svt-event title=”10ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್​ ನಷ್ಟಕ್ಕೆ 78 ರನ್​ ಮನೀಶ್ ಪಾಂಡೆ 31, ಜಾನಿ ಬೈಸ್ರ್ಟೌ 39 ರನ್ ” date=”21/09/2020,10:17PM” class=”svt-cd-green” ] [/svt-event]

[svt-event title=”9ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್​ ನಷ್ಟಕ್ಕೆ 72 ರನ್” date=”21/09/2020,10:10PM” class=”svt-cd-green” ] [/svt-event]

[svt-event title=”ಮತ್ತೊಂದು ಬೌಂಡರಿ” date=”21/09/2020,10:09PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸ್ ಬಾರಿಸಿದ ಜಾನಿ ಬೈಸ್ರ್ಟೌ ” date=”21/09/2020,10:08PM” class=”svt-cd-green” ] [/svt-event]

[svt-event title=”8ನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್​ ನಷ್ಟಕ್ಕೆ 59 ರನ್​ ಮನೀಶ್ ಪಾಂಡೆ 28, ಜಾನಿ ಬೈಸ್ರ್ಟೌ 24 ರನ್ ” date=”21/09/2020,10:05PM” class=”svt-cd-green” ] [/svt-event]

[svt-event title=”50 ರನ್​ ಪೂರೈಸಿದ ಸನ್‌ರೈಸರ್ಸ್ ಹೈದರಾಬಾದ್” date=”21/09/2020,10:03PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸ್ ಬಾರಿಸಿದ ಮನೀಶ್ ಪಾಂಡೆ” date=”21/09/2020,10:00PM” class=”svt-cd-green” ] [/svt-event]

[svt-event title=”ಆರನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್​ ನಷ್ಟಕ್ಕೆ 48 ರನ್​ ಮನೀಶ್ ಪಾಂಡೆ 20, ಜಾನಿ ಬೈಸ್ರ್ಟೌ 20 ರನ್ ” date=”21/09/2020,9:58PM” class=”svt-cd-green” ] [/svt-event]

[svt-event title=”ಜಾನಿ ಬೈಸ್ರ್ಟೌ ಬ್ಯಾಕ್ ಟು ಬ್ಯಾಕ್​ ಬೌಂಡರಿ” date=”21/09/2020,9:50PM” class=”svt-cd-green” ] [/svt-event]

[svt-event title=”ಈ ಹಂತದಲ್ಲಿ ಗೆಲ್ಲೋದು ಯಾರು? ಅಂತಾ ನಮ್ಮ ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿ” date=”21/09/2020,9:49PM” class=”svt-cd-green” ]

[svt-event date=”21/09/2020,9:56PM” class=”svt-cd-green” ] https://www.facebook.com/Tv9Kannada [/svt-event]

[svt-event title=”ನಾಲ್ಕನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್​ ನಷ್ಟಕ್ಕೆ 30 ರನ್​ ಮನೀಶ್ ಪಾಂಡೆ 9, ಜಾನಿ ಬೈಸ್ರ್ಟೌ 13 ರನ್ ” date=”21/09/2020,9:48PM” class=”svt-cd-green” ] [/svt-event]

[svt-event title=”ಮೂರನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್​ ನಷ್ಟಕ್ಕೆ 18 ರನ್​ ಮನೀಶ್ ಪಾಂಡೆ 7, ಜಾನಿ ಬೈಸ್ರ್ಟೌ 10 ರನ್ ” date=”21/09/2020,9:43PM” class=”svt-cd-green” ] [/svt-event]

[svt-event title=”ಭರ್ಜರಿ 4 ರನ್ ಬಾರಿಸಿದ ಮನೀಶ್ ಪಾಂಡೆ” date=”21/09/2020,9:42PM” class=”svt-cd-green” ] [/svt-event]

[svt-event title=”ಎರಡನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್​ ನಷ್ಟಕ್ಕೆ 18 ರನ್” date=”21/09/2020,9:39PM” class=”svt-cd-green” ] [/svt-event]

[svt-event title=”ಉಮೇಶ್​ ಯಾದವ್​ ಬೌಲಿಂಗ್​ನಲ್ಲಿ 6 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಔಟ್” date=”21/09/2020,9:37PM” class=”svt-cd-green” ] [/svt-event]

[svt-event date=”21/09/2020,9:44PM” class=”svt-cd-green” ]

[/svt-event]

[svt-event title=”ಭರ್ಜರಿ ಸಿಕ್ಸ್ ಬಾರಿಸಿದ ಜಾನಿ ಬೈರ್‌ಸ್ಟೋವ್” date=”21/09/2020,9:35PM” class=”svt-cd-green” ] [/svt-event]

[svt-event title=”ಭರ್ಜರಿ 4 ರನ್ ಬಾರಿಸಿದ ಜಾನಿ ಬೈರ್‌ಸ್ಟೋವ್” date=”21/09/2020,9:35PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಯಾವುದೇ ವಿಕೆಟ್​ ನಷ್ಟವಿಲ್ಲದೆ 6 ರನ್​ ” date=”21/09/2020,9:31PM” class=”svt-cd-green” ] [/svt-event]

[svt-event title=”ಭರ್ಜರಿ 4 ರನ್ ಬಾರಿಸಿದ ಡೇವಿಡ್ ವಾರ್ನರ್ ” date=”21/09/2020,9:29PM” class=”svt-cd-green” ] [/svt-event]

[svt-event title=” ಇನಿಂಗ್ಸ್​ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕರಾಗಿ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಕಣಕ್ಕಿಳಿದಿದ್ದಾರೆ. ” date=”21/09/2020,9:28PM” class=”svt-cd-green” ] [/svt-event]

[svt-event date=”21/09/2020,9:17PM” class=”svt-cd-green” ]

[/svt-event]

[svt-event date=”21/09/2020,9:32PM” class=”svt-cd-green” ]

[/svt-event]

[svt-event date=”21/09/2020,9:16PM” class=”svt-cd-green” ]

[/svt-event]

[svt-event title=”20 ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 5ವಿಕೆಟ್​ ನಷ್ಟಕ್ಕೆ 163ರನ್ ಗಳಿಸಲಷ್ಟೇ ಶಕ್ತವಾಗಿದೆ” date=”21/09/2020,9:13PM” class=”svt-cd-green” ] [/svt-event]

[svt-event date=”21/09/2020,9:09PM” class=”svt-cd-green” ]

[/svt-event]

[svt-event title=”50 ರನ್​ ಪೂರೈಸಿದ ಎಬಿ ಡಿವಿಲಿಯರ್ಸ್ ” date=”21/09/2020,9:09PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್​ನಿಂದ ಮತ್ತೊಂದು ಭರ್ಜರಿ 4 ರನ್” date=”21/09/2020,9:08PM” class=”svt-cd-green” ] [/svt-event]

[svt-event title=”19ನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3ವಿಕೆಟ್​ ನಷ್ಟಕ್ಕೆ 155ರನ್” date=”21/09/2020,9:06PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್​ನಿಂದ ಮತ್ತೊಂದು ಭರ್ಜರಿ ಸಿಕ್ಸ್​ ” date=”21/09/2020,9:05PM” class=”svt-cd-green” ] [/svt-event]

[svt-event title=”ನಿದಾನವಾಗಿ ಸಾಗುತ್ತಿದೆ ಆರ್​ಸಿಬಿ ಬ್ಯಾಟಿಂಗ್​ ಇನ್ನು 2 ಓವರ್​ ಬಾಕಿ ಉಳಿದಿದೆ ” date=”21/09/2020,9:03PM” class=”svt-cd-green” ] [/svt-event]

[svt-event title=”18ನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3ವಿಕೆಟ್​ ನಷ್ಟಕ್ಕೆ 141ರನ್” date=”21/09/2020,9:01PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್​ನಿಂದ ಮತ್ತೊಂದು ಭರ್ಜರಿ ಬೌಂಡರಿ ” date=”21/09/2020,8:59PM” class=”svt-cd-green” ] [/svt-event]

[svt-event title=”17ನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3ವಿಕೆಟ್​ ನಷ್ಟಕ್ಕೆ 132ರನ್, ದುಬೆ 2, ಎಬಿ ಡಿವಿಲಿಯರ್ಸ್ 26 ರನ್” date=”21/09/2020,8:57PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್​ನಿಂದ ಮತ್ತೊಂದು ಭರ್ಜರಿ ಬೌಂಡರಿ ” date=”21/09/2020,8:55PM” class=”svt-cd-green” ] [/svt-event]

[svt-event title=”ಸಿಕ್ಸ್​ ಎತ್ತಲು ಬಂದ ಕೊಹ್ಲಿಯನ್ನು ಕ್ಯಾಚ್ ಮಾಡಿದ ರಶೀದ್ ಖಾನ್, ನಟರಾಜನ್​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ ವಿರಾಟ್” date=”21/09/2020,8:54PM” class=”svt-cd-green” ] [/svt-event]

[svt-event date=”21/09/2020,8:51PM” class=”svt-cd-green” ]

[/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೂರನೇ ವಿಕೆಟ್​ ಪತನ, 14 ರನ್​ ಗಳಿಸಿ ವಿರಾಟ್ ಕೊಹ್ಲಿ ಔಟ್” date=”21/09/2020,8:48PM” class=”svt-cd-green” ] [/svt-event]

[svt-event title=”ಎಬಿ ಡಿವಿಲಿಯರ್ಸ್​ನಿಂದ ಭರ್ಜರಿ ಬೌಂಡರಿ ” date=”21/09/2020,8:46PM” class=”svt-cd-green” ] [/svt-event]

[svt-event title=”15ನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ವಿಕೆಟ್​ ನಷ್ಟಕ್ಕೆ 117ರನ್, ಕೊಹ್ಲಿ 13, ಎಬಿ ಡಿವಿಲಿಯರ್ಸ್ 13 ” date=”21/09/2020,8:45PM” class=”svt-cd-green” ] [/svt-event]

[svt-event title=”14ನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ವಿಕೆಟ್​ ನಷ್ಟಕ್ಕೆ 108ರನ್” date=”21/09/2020,8:40PM” class=”svt-cd-green” ] [/svt-event]

[svt-event title=”13ನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ವಿಕೆಟ್​ ನಷ್ಟಕ್ಕೆ 102ರನ್” date=”21/09/2020,8:35PM” class=”svt-cd-green” ] [/svt-event]

[svt-event title=”12ನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ವಿಕೆಟ್​ ನಷ್ಟಕ್ಕೆ 96ರನ್” date=”21/09/2020,8:33PM” class=”svt-cd-green” ] [/svt-event]

[svt-event title=”ಸತತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್​ ಕಳೆದುಕೊಂಡಿದೆ. ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಕಣದಲ್ಲಿದ್ದಾರೆ. ” date=”21/09/2020,8:32PM” class=”svt-cd-green” ] [/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಎರಡನೇ ವಿಕೆಟ್​ ಪತನ, 29 ರನ್​ ಗಳಿಸಿ ಆರನ್ ಫಿಂಚ್ ಔಟ್” date=”21/09/2020,8:29PM” class=”svt-cd-green” ] [/svt-event]

[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲ ವಿಕೆಟ್​ ಪತನ, 53 ರನ್​ ಗಳಿಸಿ ಪಡಿಕ್ಕಲ್ ಔಟ್” date=”21/09/2020,8:28PM” class=”svt-cd-green” ] [/svt-event]

[svt-event title=”ಭರ್ಜರಿ ಬೌಂಡರಿ​ ಮೂಲಕ ಈ ಆವೃತ್ತಿಯ ಮೊದಲ ಅರ್ಧ ಶತಕ ಭಾರಿಸಿದ ಪಡಿಕ್ಕಲ್ ” date=”21/09/2020,8:21PM” class=”svt-cd-green” ] [/svt-event]

[svt-event date=”21/09/2020,8:46PM” class=”svt-cd-green” ]

[/svt-event]

[svt-event title=” ಈ ಆವೃತ್ತಿಯ ಮೊದಲ ಅರ್ಧ ಶತಕದತ್ತ ಪಡಿಕ್ಕಲ್ 47 ರನ್​ ” date=”21/09/2020,8:20PM” class=”svt-cd-green” ] [/svt-event]

[svt-event title=”ಒಂಭತ್ತನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್​ ನಷ್ಟವಿಲ್ಲದೆ 75ರನ್, ದೇವದುತ್ ಪಡಿಕ್ಕಲ್ 43, ಆರನ್ ಫಿಂಚ್ 23 ” date=”21/09/2020,8:16PM” class=”svt-cd-green” ] [/svt-event]

[svt-event title=”ಆರನ್ ಫಿಂಚ್ ಅವರಿಂದ ಭರ್ಜರಿ ಸಿಕ್ಸ್” date=”21/09/2020,8:15PM” class=”svt-cd-green” ] [/svt-event]

[svt-event title=”ಆರನ್ ಫಿಂಚ್ ಅವರಿಂದ ಭರ್ಜರಿ ಬೌಂಡರಿ” date=”21/09/2020,8:15PM” class=”svt-cd-green” ] [/svt-event]

[svt-event title=”ಎಂಟನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್​ ನಷ್ಟವಿಲ್ಲದೆ 64 ರನ್” date=”21/09/2020,8:13PM” class=”svt-cd-green” ] [/svt-event]

[svt-event title=”ಏಳನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್​ ನಷ್ಟವಿಲ್ಲದೆ 59 ರನ್” date=”21/09/2020,8:08PM” class=”svt-cd-green” ] [/svt-event]

[svt-event title=”ಆರನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್​ ನಷ್ಟವಿಲ್ಲದೆ 53 ರನ್” date=”21/09/2020,8:04PM” class=”svt-cd-green” ] [/svt-event]

[svt-event title=”ಐದನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್​ ನಷ್ಟವಿಲ್ಲದೆ 48 ರನ್” date=”21/09/2020,7:59PM” class=”svt-cd-green” ] [/svt-event]

[svt-event title=”ವಿಜಯ್​ ಶಂಕರ್​ ಅವರಿಂದ ಸತತ ಎರಡು ನೋ ಬಾಲ್” date=”21/09/2020,7:58PM” class=”svt-cd-green” ] [/svt-event]

[svt-event title=”ಆರನ್ ಫಿಂಚ್ ಅವರಿಂದ ಭರ್ಜರಿ ಸಿಕ್ಸ್” date=”21/09/2020,7:57PM” class=”svt-cd-green” ] [/svt-event]

[svt-event title=”ಮಿಚೆಲ್ ಮಾರ್ಷ್ ಲೆಗ್​ ಇಂಜುರಿಯಿಂದ ಮೈದಾನದಿಂದ ಹೊರಹೋಗಿದ್ದಾರೆ” date=”21/09/2020,7:55PM” class=”svt-cd-green” ] [/svt-event]

[svt-event title=”ದೇವದುತ್ ಪಡಿಕ್ಕಲ್ ಅವರಿಂದ ಏಳನೇ ಬೌಂಡರಿ” date=”21/09/2020,7:53PM” class=”svt-cd-green” ] [/svt-event]

[svt-event title=”ನಾಲ್ಕನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್​ ನಷ್ಟವಿಲ್ಲದೆ 32 ರನ್” date=”21/09/2020,7:48PM” class=”svt-cd-green” ] [/svt-event]

[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮತ್ತೊಂದು ಬೌಂಡರಿ” date=”21/09/2020,7:47PM” class=”svt-cd-green” ] [/svt-event]

[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮತ್ತೊಂದು ಬೌಂಡರಿ” date=”21/09/2020,7:46PM” class=”svt-cd-green” ] [/svt-event]

[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮತ್ತೊಂದು ಬೌಂಡರಿ” date=”21/09/2020,7:46PM” class=”svt-cd-green” ] [/svt-event]

[svt-event title=”ಮೂರನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್​ ನಷ್ಟವಿಲ್ಲದೆ 20 ರನ್” date=”21/09/2020,7:44PM” class=”svt-cd-green” ] [/svt-event]

[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮತ್ತೊಂದು ಬೌಂಡರಿ” date=”21/09/2020,7:42PM” class=”svt-cd-green” ] [/svt-event]

[svt-event title=”ಎರಡನೇ ಓವರ್​ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್​ ನಷ್ಟವಿಲ್ಲದೆ 13 ರನ್​ ” date=”21/09/2020,7:39PM” class=”svt-cd-green” ] [/svt-event]

[svt-event title=”ದೇವದುತ್ ಪಡಿಕ್ಕಲ್ ಅವರಿಂದ ಎರಡನೇ ಬೌಂಡರಿ” date=”21/09/2020,7:37PM” class=”svt-cd-green” ] [/svt-event]

[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮೊದಲನೇ ಬೌಂಡರಿ” date=”21/09/2020,7:37PM” class=”svt-cd-green” ] [/svt-event]

[svt-event date=”21/09/2020,7:22PM” class=”svt-cd-green” ]

[/svt-event]

[svt-event date=”21/09/2020,7:16PM” class=”svt-cd-green” ]

[/svt-event]

[svt-event date=”21/09/2020,7:12PM” class=”svt-cd-green” ]

[/svt-event]

[svt-event date=”21/09/2020,7:10PM” class=”svt-cd-green” ]

[/svt-event]

[svt-event date=”21/09/2020,7:04PM” class=”svt-cd-green” ]

[/svt-event]

[svt-event title=”ಟಾಸ್​ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಫೀಲ್ಡಿಂಗ್ ಆಯ್ದುಕೊಂಡಿದೆ.” date=”21/09/2020,7:01PM” class=”svt-cd-green” ] [/svt-event]

[svt-event date=”21/09/2020,6:54PM” class=”svt-cd-green” ]

[/svt-event]

[svt-event date=”21/09/2020,6:53PM” class=”svt-cd-green” ]

[/svt-event]

[svt-event title=”ಪಂದ್ಯ ಸ್ವಲ್ಪ ಸಮಯದಲ್ಲೇ ಆರಂಭವಾಗಲಿದೆ ದುಬೈನ ಅಂತರಾಷ್ಟೀಯ ಕ್ರಿಕೆಟ್​ ಮೈದಾನ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ” date=”21/09/2020,6:47PM” class=”svt-cd-green” ] [/svt-event]

[svt-event date=”21/09/2020,6:42PM” class=”svt-cd-green” ]

[/svt-event]

[svt-event date=”21/09/2020,6:41PM” class=”svt-cd-green” ]

[/svt-event]

[svt-event title=”ಪಂದ್ಯವು ಭಾರತೀಯ ಸಮಯ ಸಂಜೆ 7.30 ಕ್ಕೆ ಪ್ರಾರಂಭವಾಗಲಿದೆ. ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ನೇತೃತ್ವವನ್ನು ಡೇವಿಡ್ ವಾರ್ನರ್ ವಹಿಸಲಿದ್ದಾರೆ.” date=”21/09/2020,6:32PM” class=”svt-cd-green” ] [/svt-event]

[svt-event date=”21/09/2020,6:31PM” class=”svt-cd-green” ]

[/svt-event]

Follow us on

Related Stories

Most Read Stories

Click on your DTH Provider to Add TV9 Kannada