AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಭಾರತೀಯ ಸ್ಪರ್ಧಿಗಳ ಇಂದಿನ ವೇಳಾಪಟ್ಟಿ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಜುಲೈ 31 ರಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ ಮತ್ತು ಬಾಕ್ಸಿಂಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಬ್ಯಾಡ್ಮಿಂಟನ್​ನಲ್ಲಿ ಭಾರತೀಯ ತಾರೆ ಪಿವಿ ಸಿಂಧು ಇಂದು ಸ್ಪೇನ್​ನ ಕ್ರಿಸ್ಟಿನ್ ಕುಬಾ ಅವರನ್ನು ಎದುರಿಸಲಿದ್ದು, ಈ ಪಂದ್ಯವು ಮಧ್ಯಾಹ್ನ 12.50 ರಿಂದ ಶುರುವಾಗಲಿದೆ.

Paris Olympics 2024: ಭಾರತೀಯ ಸ್ಪರ್ಧಿಗಳ ಇಂದಿನ ವೇಳಾಪಟ್ಟಿ
PV Sindhu
ಝಾಹಿರ್ ಯೂಸುಫ್
|

Updated on:Aug 03, 2024 | 7:15 AM

Share

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. 10 ಮೀಟರ್ ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮನು ಭಾಕರ್, ಮಂಗಳವಾರ 10 ಮೀ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇನ್ನು ಬುಧವಾರ ಕೂಡ ಭಾರತೀಯ ಕ್ರೀಡಾಪಟುಗಳು ಕೆಲ ಸ್ಪರ್ಧೆಗಳಲ್ಲಿ ಕಣಕ್ಕಿಳಿಯುತ್ತಿದ್ದು, ಈ ಸ್ಪರ್ಧೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಬ್ಯಾಡ್ಮಿಂಟನ್:

  • ಮಹಿಳೆಯರ ಸಿಂಗಲ್ಸ್ ಗುಂಪು M – ಪಿವಿ ಸಿಂಧು vs ಕ್ರಿಸ್ಟಿನ್ ಕುಬಾ (EST) – 12:50 PM
  • ಪುರುಷರ ಸಿಂಗಲ್ಸ್ ಗುಂಪು L – ಲಕ್ಷ್ಯ ಸೇನ್ vs ಜೊನಾಟನ್ ಕ್ರಿಸ್ಟಿ (INA) – 6:20 PM
  • ಪುರುಷರ ಸಿಂಗಲ್ಸ್ ಗುಂಪು K – ಪ್ರಣಯ್ vs  ಡಕ್ ಫಾಟ್ (VIE) – 11:00 PM

ಬಿಲ್ಲುಗಾರಿಕೆ:

  • 64 ರ ಮಹಿಳೆಯರ ಸಿಂಗಲ್ಸ್ ಸುತ್ತು – ದೀಪಿಕಾ ಕುಮಾರಿ vs ರೀನಾ ಪರ್ನಾತ್ (EST) – 3:56 PM
  • 64 ರ ಪುರುಷರ ಸಿಂಗಲ್ಸ್ ಸುತ್ತು – ತರುಣ್‌ದೀಪ್ ರೈ vs ಟಾಮ್ ಹಾಲ್ (GBR) – 9:28 PM

ಕುದುರೆ ಸವಾರಿ:

  • ಡ್ರೆಸ್ಸೇಜ್ ವೈಯಕ್ತಿಕ ಗುಂಪು ಹಂತ – ಅನುಷ್ ಅಗರ್‌ವಾಲಾ – 1:58 PM

ಶೂಟಿಂಗ್:

  • ಪುರುಷರ 50 ಮೀ ರೈಫಲ್ 3 ಸ್ಥಾನಗಳು – ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ – ಮಧ್ಯಾಹ್ನ 12:30
  • ಮಹಿಳೆಯರ ಟ್ರ್ಯಾಪ್ ಅರ್ಹತೆ – ಶ್ರೇಯಸಿ ಸಿಂಗ್, ರಾಜೇಶ್ವರಿ ಕುಮಾರಿ – 12:30 PM
  • ಮಹಿಳೆಯರ ಟ್ರ್ಯಾಪ್ ಫೈನಲ್ – ಅರ್ಹತೆ ಪಡೆದರೆ – 7:00 PM

ರೋಯಿಂಗ್:

  • ಪುರುಷರ ಸಿಂಗಲ್ಸ್ ಸ್ಕಲ್ಸ್ ಸೆಮಿ-ಫೈನಲ್ C/D 1 – ಬಲರಾಜ್ ಪನ್ವಾರ್ – 1:24 PM ನಂತರ

ಬಾಕ್ಸಿಂಗ್:

  • ಮಹಿಳೆಯರ 75 ಕೆಜಿ- ಲೊವ್ಲಿನಾ ಬೊರ್ಗೊಹೈನ್ vs ಸುನ್ನಿವಾ ಹಾಫ್‌ಸ್ಟಾಡ್ (NOR) – 3:50 PM
  • ಪುರುಷರ 71 ಕೆಜಿ – ನಿಶಾಂತ್ ದೇವ್ vs ಜೋಸ್ ಗೇಬ್ರಿಯಲ್ ರೋಡ್ರಿಗಸ್ ಟೆನೋರಿಯೊ (ECU) – 12:34 AM (ಗುರುವಾರ)1

ಟೇಬಲ್ ಟೆನ್ನಿಸ್:

  • 32 ರ ಮಹಿಳೆಯರ ಸಿಂಗಲ್ಸ್ ಸುತ್ತು – ಶ್ರೀಜಾ ಅಕುಲಾ ವಿರುದ್ಧ ಜಿಯಾನ್ ಜೆಂಗ್ (SGP) – 2:30 PM
  • ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 16 – ಮಣಿಕಾ ಬಾತ್ರಾ vs TBD – 8:30 PM

ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ 10 ಸ್ಪರ್ಧಿಗಳು

ಜುಲೈ 30ರ ಭಾರತೀಯರ ಫಲಿತಾಂಶಗಳು:

  • ಶೂಟಿಂಗ್​: 10 ಮೀ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆ– ಮನು ಭಾಕರ್/ಸರಬ್ಜೋತ್ ಸಿಂಗ್- ಕಂಚು
  • ಹಾಕಿ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಜಯ

Published On - 7:24 am, Wed, 31 July 24

Follow Us
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಗೋಡೆ ಹಾಗೂ ಥಾರ್ ನಡುವೆ ಸಿಲುಕಿ ಅಪ್ಪಚ್ಚಿಯಾದ ವೃದ್ಧೆ
ಗೋಡೆ ಹಾಗೂ ಥಾರ್ ನಡುವೆ ಸಿಲುಕಿ ಅಪ್ಪಚ್ಚಿಯಾದ ವೃದ್ಧೆ
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!