ವಾಣಿಜ್ಯ ಕಟ್ಟಡಕ್ಕೆ ಬೆಂಕಿ ಎನ್ಒಸಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದು, ಕಟ್ಟಡದ ಮಾಲೀಕರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು. ಕಟ್ಟಡದ ಮಾಲೀಕನನ್ನು ಮನೀಶ್ ಲಾಕ್ರಾ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ...
ಘಟನೆ ನಂತರ ಹೆದರಿದ್ದ ಬಾಧಿತ ಮಹಿಳೆ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದರು. ಬಳಿಕ, 2 ದಿನಗಳ ನಂತರ ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಸಂತ್ರಸ್ತೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ...
Cheating: ಒಡವೆಗಳನ್ನ ಜನರ ಹೆಸರಿನಲ್ಲೇ ಗಿರವಿ ಇಡಿಸಿ ಹಣ ಪಡೆದಿದ್ದಳಂತೆ. ಕೆಲವರಿಗೆ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಕೊಡಿಸಿ ಹಣ ಗುಳುಂ ಮಾಡಿರುವ ಪ್ರಸಂಗವೂ ಇದೆ. ಇದೀಗ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಹೇಮಲತಾ ಪರಾರಿಯಾಗಿದ್ದಾರೆ. ...
ಬೆಂಗಳೂರು: ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಹಾಜರಾಗಬೇಕಿದ್ದ ಮಾಜಿ ಮೇಯರ್ ಸಂಪತ್ ರಾಜ್ ಎಸ್ಕೇಪ್ ಆಗಿದ್ದು, ಈ ಸಂಬಂಧ ಸಿಸಿಬಿ ಪೊಲೀಸರು ಅವರ ನಿವಾಸಕ್ಕೆ ಎರಡು ನೋಟಿಸ್ ಜಾರಿಮಾಡಿದ್ದಾರೆ. ಈ ...
ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳೇ ಇನ್ನೂ ಸಿಸಿಬಿಗೆ ಸಿಕ್ಕಿಲ್ಲ. A1 ಶಿವಪ್ರಕಾಶ್ ಚಿಪ್ಪಿ ಅಲಿಯಾಸ್ ಶ್ರೀ, A6 ಆದಿತ್ಯ ಆಳ್ವಾ ಮತ್ತು ಶೇಖ್ ಫಾಝಿಲ್ ಇವರೇ ಆ ...
ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆ ನೇಣು ಬಿಗಿದುಕೊಂಡು ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಆದರೆ 25 ವರ್ಷದ ಮೃತ ನಿಶಾಳ ಪೋಷಕರು ಮಾತ್ರ ಅದು ಆತ್ಮಹತ್ಯೆಯಲ್ಲ, ನಮ್ಮ ಮಗಳನ್ನು ಕೊಲೆ ...