ಶಾಲಾ ಆಡಳಿತ ಮಂಡಳಿ ಸದಸ್ಯ ಕಿಶೋರ್ ಬೆಂಚಿನ ಮೇಲೆ ಬಾಲಕನನ್ನು ಮಲಗಿಸಿ ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ದೊಣ್ಣೆ ಪೆಟ್ಟು ತಿಂದ ಬಾಲಕ ಅಸ್ವಸ್ಥಗೊಂಡಿದ್ದು ಬಾಲಕನಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ...
ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಚರ್ಚೆಗಳಿಗೆ ನಮ್ಮಲ್ಲಿ ಕೊರತೆಯೇ ಇಲ್ಲ. ಶಾಲೆಯಲ್ಲಿ, ಪಾರ್ಕ್ನಲ್ಲಿ, ಕುಟುಂಬ, ಗೆಳೆಯರು ಸೇರಿದಲ್ಲಿ.. ತಾಯಂದಿರು ಮಕ್ಕಳ ಬಗ್ಗೆ ಮಾತನಾಡಲು ಯಾವತ್ತೂ ಮುಂದಿರುತ್ತಾರೆ. ಪೆಟ್ಟು ಕೊಟ್ಟರಷ್ಟೇ ಮಕ್ಕಳಿಗೆ ಬುದ್ಧಿ ಬರುವುದು ...
ನಮ್ಮನೆ ಮಕ್ಕಳಿಗೆ ನಾವು ಹೊಡೆಯಬಾರದಾ? ನಾವು ನಮ್ಮ ತಂದೆ ತಾಯಿ ಕೈಯಲ್ಲಿ ಎಷ್ಟು ಏಟು ತಿಂದಿದ್ವಿ ಗೊತ್ತಾ? ಅನ್ನುವ ಮಾತಿನ ಜೊತೆಗೆ ಮಕ್ಕಳಿಗೆ ಹೊಡೀಬಾರದು ಎಂದೇ ಹೇಳುವ ಹಲವರು ನಿಮಗೆ ಸಿಕ್ಕಿರಬಹುದು. ಶಾಲೆಯಲ್ಲಿ ಶಿಕ್ಷಕರು ...