ಶಿವಮೊಗ್ಗ ಜಿಲ್ಲೆಯ ಅಪ್ರಾಪ್ತೆ ಮತ್ತು ಶಿವಗಂಗೆ ಸುಧಾಕರ ಸಂಬಂಧದಲ್ಲಿ ಅಣ್ಣ-ತಂಗಿ ಆಗಿದ್ದಾರೆ. ಮಾಹಿತಿ ತಿಳಿದಿದ್ದರೂ ಕೂಡ ಪೋಷಕರಿಗೆ ಯಾಮಾರಿಸಿ ಮನೆಬಿಟ್ಟು ಹೋಗಿದ್ದಾರೆ. ಸದ್ಯ ಕೋಳಾಲ ಪಿಎಸ್ಐ ಮಹಾಲಕ್ಷ್ಮಿ ನೇತೃತ್ವದ ತಂಡ ಚಿಕ್ಕಮಗಳೂರು ಸಮೀಪದ ಬೇಲೂರಿನ ...
ಕಾಫಿ ಬೆಳೆಗಾರರಿಗೆ ಕೋತಿಗಳ ಈ ಕಿತಾಪತಿ ಸಿಟ್ಟು ತರಿಸಿದ್ರೆ, ಮತ್ತೊಂದೆಡೆ ಪ್ರಾಣಿಪ್ರಿಯರು ಈ ಮಂಗಗಳು ಕಾಫಿ ತೋಟಗಳಲ್ಲಿ ಮೊಕ್ಕಾಂ ಹೂಡಿ, ಕಾಫಿ ಹಣ್ಣನ್ನ ತಿನ್ನುವುದನ್ನು ನೋಡಿ ಖುಷಿಪಡುತ್ತಿದ್ದಾರೆ. ಆದರೆ ಕೂಡ ನೂರಾರು ಕೋತಿಗಳ ಗ್ಯಾಂಗ್ ...
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮ ಸಮೀಪದ ಕಾಫಿ ತೋಟದಲ್ಲಿ 20ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿವೆ. ಕಾಫಿ ತೋಟದಲ್ಲಿ ದಿಢೀರನೇ ಯಾಕಪ್ಪಾ ಈ ಪಾಟಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ ಅಂದ್ರೆ.. ಗುಂಪಿನಲ್ಲಿದ್ದ ಆನೆಯೊಂದು ...
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದಲ್ಲಿ ಬೃಹತ್ ಗಾತ್ರದ ಕಿಂಗ್ ಕೋಬ್ರಾ ಕಾಣಿಸಿಕೊಂಡಿದೆ. ಮಹೇಶ್ ಎಂಬವರ ಕಾಫಿ ತೋಟದಲ್ಲಿ ಕಿಂಗ್ ಕೋಬ್ರಾ ಪತ್ತೆಯಾಗಿದ್ದು, ಕಾಳಿಂಗ ಸರ್ಪವನ್ನು ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಕಳೆದ 15ದಿನಗಳಿಂದ ಕಾಫಿ ...
ಕೊಡಗು: ಜಿಲ್ಲೆಯಲ್ಲಿ ಮತ್ತೊಂದು ಅಂತಹುದೇ ದುರ್ಘಟನೆ ನಡೆದಿದೆ. ಎಸ್ಟೇಟ್ ತೋಟಗಳಲ್ಲಿ ಕಾರ್ಮಿಕರು ಏಣಿ ಹತ್ತಿ ಕೆಲಸ ಮಾಡುವ ಸಂದರ್ಭಗಳು ಹೆಚ್ಚು. ದುರ್ದೈವವೆಂದ್ರೆ ಅಂತಹ ಸಂದರ್ಭಗಳಲ್ಲಿ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಏಣಿಗೆ ತಗುಲಿ ವಿದ್ಯುದಾಘಾತಗಳು ...